ಇಲ್ಲಿರುವೇ ... ಇಲ್ಲಿರುವೇ ...
ನಿನಗಾಗೆ ನಾ ಕಾದಿರುವೇ
ಓ ಗೆಳತಿ ಬಾರೆಯಾ
ದೂರದಲಿ ಏಕೆ ನಿಂತಿರುವೇ
ನನ್ನ ಕರೆಯಾ ಕೇಳೆಯಾ
ಕಾಣುವ ತವಕದಿ ಬಂದಿರುವೇ
ನೀ ಮೊಗವ ತೋರೆಯಾ.....
|| ಇಲ್ಲಿರುವೇ ... ಇಲ್ಲಿರುವೇ ...ಏಏಏಏ..||
ತಂಗಾಳಿಯಲಿ ನಾ ಬೆರೆತು
ಮುಂಗುರುಳಾ ಕುಣಿಸಿಹೇ..
ಅರಳಿದ ಹೂವಲಿನಾ ಕುಳಿತು
ಪರಿಮಳವಾ ಚೆಲ್ಲಿಹೇ ...
ಓಡುವಾ ನದಿಯಲಿ ನಾ ಕಲೆತು
ನಿನ್ನಡಿಯ ತೊಳೆದಿಹೇ ...
|| ಇಲ್ಲಿರುವೇ ... ಇಲ್ಲಿರುವೇ ...ಏಏಏಏ..||
ಒಲವಿನ ಗಾನವೆ ನಾನಾಗಿ
ಕುಣಿದಾಡಿ ನಲಿವೆನು..
ಸಾವಿರ ಜನುಮವೇ ಬರಲೆನಗೆ
ನಾ ನಿನ್ನಾ ಮರೆಯೆನು...
ನಿನ್ನಲಿ ಸೇರಿ ಒಂದಾಗಿ
ನಾ ನನ್ನೇ ಮರೆವೆನು...
|| ಇಲ್ಲಿರುವೇ ... ಇಲ್ಲಿರುವೇ ...ಏಏಏಏ..||
ಇಲ್ಲಿರುವೇ ... ಇಲ್ಲಿರುವೇ ...
ನಿನಗಾಗೆ ನಾ ಕಾದಿರುವೇ
ಓ ಗೆಳತಿ ಬಾರೆಯಾ
ದೂರದಲಿ ಏಕೆ ನಿಂತಿರುವೇ
ನನ್ನ ಕರೆಯಾ ಕೇಳೆಯಾ
ಕಾಣುವ ತವಕದಿ ಬಂದಿರುವೇ
ನೀ ಮೊಗವ ತೋರೆಯಾ.....
|| ಇಲ್ಲಿರುವೇ ... ಇಲ್ಲಿರುವೇ ...ಏಏಏಏ..||
ತಂಗಾಳಿಯಲಿ ನಾ ಬೆರೆತು
ಮುಂಗುರುಳಾ ಕುಣಿಸಿಹೇ..
ಅರಳಿದ ಹೂವಲಿನಾ ಕುಳಿತು
ಪರಿಮಳವಾ ಚೆಲ್ಲಿಹೇ ...
ಓಡುವಾ ನದಿಯಲಿ ನಾ ಕಲೆತು
ನಿನ್ನಡಿಯ ತೊಳೆದಿಹೇ ...
|| ಇಲ್ಲಿರುವೇ ... ಇಲ್ಲಿರುವೇ ...ಏಏಏಏ..||
ಒಲವಿನ ಗಾನವೆ ನಾನಾಗಿ
ಕುಣಿದಾಡಿ ನಲಿವೆನು..
ಸಾವಿರ ಜನುಮವೇ ಬರಲೆನಗೆ
ನಾ ನಿನ್ನಾ ಮರೆಯೆನು...
ನಿನ್ನಲಿ ಸೇರಿ ಒಂದಾಗಿ
ನಾ ನನ್ನೇ ಮರೆವೆನು...
|| ಇಲ್ಲಿರುವೇ ... ಇಲ್ಲಿರುವೇ ...ಏಏಏಏ..||
Illiruve Illiruve Ninagaage Naa Kadiruve song lyrics from Kannada Movie Bhale Bhaskar starring Udayakumar, Rajesh, Gangadhar, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by R Ramamurthy and film is released on 1971