ಆಹಾಹಾ ಆಹಾಹಾ ಆಹಾಹಾಹಾ
ಆಹಾ ಆಹಾ ಆಹಾಹಾಹಾ
ನನ್ನೆದೆಯ ಮಾತೆಲ್ಲ ನೀನಾಡ ಬೇಕು
ಆ ನುಡಿಯ ದನಿಯಾಗಿ
ನಾ ಬಾಳಬೇಕು ನಾ ಬಾಳಬೇಕು
(ಹೂಂಹೂಂಹೂಂಹೂಂ)
ಪ್ರೇಮಾನುರಾಗವೆ ಉಸಿರಾಗ ಬೇಕು
ಉಸಿರಾಗ ಬೇಕು….
(ಹೂಂಹೂಂ ಹೂಂ ಹೂಂ)
ಒಂದಾಗಿ ಮೈ ಮರೆತು
ಓಲಾಡಬೇಕು ಓಲಾಡಬೇಕು..
ಹೂಂಹೂಂ ಹೂಂ ಹೂಂ
|| ನನ್ನೆದೆಯ ಮಾತೆಲ್ಲ
ನೀನಾಡ ಬೇಕು
ಆ ನುಡಿಯ ದನಿಯಾಗಿ
ನಾ ಬಾಳಬೇಕು ನಾ ಬಾಳಬೇಕು..
ಹೂಂಹೂಂ ಹೂಂ ಹೂಂ..||
ನೀ ನೋಡೋ ನೋಟಕ್ಕೆ
ಕಣ್ಣಾಗಬೇಕು ಕಣ್ಣಾಗಬೇಕು
ಚೆಂದುಟಿಯ ಕಿರುನಗೆಯೆ
ನಾಗಬೇಕು ನಾನಾಗಬೇಕು..
ಹೂಂಹೂಂ ಹೂಂ ಹೂಂ
ನೀ ಹಾಡೋ ಗೀತೆಯು
ನಾನಾಗಬೇಕು ನಾನಾಗಬೇಕು
(ಹೂಂಹೂಂ ಹೂಂ ಹೂಂ)
ನಿನ್ನಲ್ಲಿ ನಾನಾಗಿ ಮೈಮರೆಯಬೇಕು
ಮೈಮರೆಯಬೇಕು..
(ಹೂಂಹೂಂ ಹೂಂ ಹೂಂ)
ನಾನೊಂದು ಹೂವಾಗಿ
ತೂಗಾಡಬೇಕು ತೂಗಾಡಬೇಕು...
ಆ ಹೂವ ಪರಿಮಳವು
ನೀನಾಗಬೇಕು ನೀನಾಗಬೇಕು..
ನೀನೊಂದು ಗಿಣಿಯಾಗಿ
ಹಾರಾಡಬೇಕು ಹಾರಾಡಬೇಕು..
(ಹೂಂಹೂಂ ಹೂಂ ಹೂಂ)
ಹಸಿರಾಗಿ ಒಡಲೆಲ್ಲ
ನಾ ತುಂಬಬೇಕು ನಾ ತುಂಬಬೇಕು
(ಹೂಂಹೂಂ ಹೂಂ ಹೂಂ)
|| ನನ್ನೆದೆಯ ಮಾತೆಲ್ಲ ನೀನಾಡ ಬೇಕು
ಆ ನುಡಿಯ ದನಿಯಾಗಿ
ನಾ ಬಾಳಬೇಕು ನಾ ಬಾಳಬೇಕು
ಹೂಂಹೂಂ ಹೂಂ ಹೂಂ…||
ಆಹಾಹಾ ಆಹಾಹಾ ಆಹಾಹಾಹಾ
ಆಹಾ ಆಹಾ ಆಹಾಹಾಹಾ
ನನ್ನೆದೆಯ ಮಾತೆಲ್ಲ ನೀನಾಡ ಬೇಕು
ಆ ನುಡಿಯ ದನಿಯಾಗಿ
ನಾ ಬಾಳಬೇಕು ನಾ ಬಾಳಬೇಕು
(ಹೂಂಹೂಂಹೂಂಹೂಂ)
ಪ್ರೇಮಾನುರಾಗವೆ ಉಸಿರಾಗ ಬೇಕು
ಉಸಿರಾಗ ಬೇಕು….
(ಹೂಂಹೂಂ ಹೂಂ ಹೂಂ)
ಒಂದಾಗಿ ಮೈ ಮರೆತು
ಓಲಾಡಬೇಕು ಓಲಾಡಬೇಕು..
ಹೂಂಹೂಂ ಹೂಂ ಹೂಂ
|| ನನ್ನೆದೆಯ ಮಾತೆಲ್ಲ
ನೀನಾಡ ಬೇಕು
ಆ ನುಡಿಯ ದನಿಯಾಗಿ
ನಾ ಬಾಳಬೇಕು ನಾ ಬಾಳಬೇಕು..
ಹೂಂಹೂಂ ಹೂಂ ಹೂಂ..||
ನೀ ನೋಡೋ ನೋಟಕ್ಕೆ
ಕಣ್ಣಾಗಬೇಕು ಕಣ್ಣಾಗಬೇಕು
ಚೆಂದುಟಿಯ ಕಿರುನಗೆಯೆ
ನಾಗಬೇಕು ನಾನಾಗಬೇಕು..
ಹೂಂಹೂಂ ಹೂಂ ಹೂಂ
ನೀ ಹಾಡೋ ಗೀತೆಯು
ನಾನಾಗಬೇಕು ನಾನಾಗಬೇಕು
(ಹೂಂಹೂಂ ಹೂಂ ಹೂಂ)
ನಿನ್ನಲ್ಲಿ ನಾನಾಗಿ ಮೈಮರೆಯಬೇಕು
ಮೈಮರೆಯಬೇಕು..
(ಹೂಂಹೂಂ ಹೂಂ ಹೂಂ)
ನಾನೊಂದು ಹೂವಾಗಿ
ತೂಗಾಡಬೇಕು ತೂಗಾಡಬೇಕು...
ಆ ಹೂವ ಪರಿಮಳವು
ನೀನಾಗಬೇಕು ನೀನಾಗಬೇಕು..
ನೀನೊಂದು ಗಿಣಿಯಾಗಿ
ಹಾರಾಡಬೇಕು ಹಾರಾಡಬೇಕು..
(ಹೂಂಹೂಂ ಹೂಂ ಹೂಂ)
ಹಸಿರಾಗಿ ಒಡಲೆಲ್ಲ
ನಾ ತುಂಬಬೇಕು ನಾ ತುಂಬಬೇಕು
(ಹೂಂಹೂಂ ಹೂಂ ಹೂಂ)
|| ನನ್ನೆದೆಯ ಮಾತೆಲ್ಲ ನೀನಾಡ ಬೇಕು
ಆ ನುಡಿಯ ದನಿಯಾಗಿ
ನಾ ಬಾಳಬೇಕು ನಾ ಬಾಳಬೇಕು
ಹೂಂಹೂಂ ಹೂಂ ಹೂಂ…||
Nannedeya Maathella Neenaadabeku song lyrics from Kannada Movie Bhale Bhaskar starring Udayakumar, Rajesh, Gangadhar, Lyrics penned by Chi Udayashankar Sung by P B Srinivas, P Susheela, Music Composed by Sathyam, film is Directed by R Ramamurthy and film is released on 1971