Elelu Sharadiyu Lyrics

ಏಳೇಳೂ ಶರಧಿಯೂ Lyrics

in Bhale Bhaskar

in ಭಲೇ ಭಾಸ್ಕರ್

LYRIC

Song Details Page after Lyrice

ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ
 
ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ
 
ಹೇ ಹೇ.. ಏಳು ಶರಧಿಯೂ
ಎನಗೇಳು ಕಾಲುವೆಯು 
ಏಳು ಶರಧಿಯೂ
ಎನಗೇಳು ಕಾಲುವೆಯು 
ತುಳಿ ಲಂಕಿಸಿ ಬಂದೆ ಭೂತ 
ನಾ ತುಳಿ ಲಂಕಿಸಿ ಬಂದೆ ಭೂತ
 
ಹೇ.. ಲಂಕಾ ದ್ವಾರದಳೊಬ್ಬ..
ಲಂಕಾ ದ್ವಾರದಳೊಬ್ಬ
ಲಂಕಿಣಿ ಇರುವಳು
ಹೇಗೆ ಬಿಟ್ಟಳೋ ಕೋತಿ                             
ನಿನ್ನ ಹೇಗೆ ಬಿಟ್ಟಳೋ ಕೋತಿ       
                     
ಲಂಕಿಣಿಯನ್ನು ಕೊಂದು.. 
ಲಂಕಿಣಿಯನ್ನು ಕೊಂದು..
ಶಂಕೆಯಿಲ್ಲದೆ ನಾನು
ಬಿಂಕದಲಿ ನಾ ಬಂದೆ ಭೂತ
ನಾನು ಬಿಂಕದಲಿ ಬಂದೆ ಭೂತ
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ…||
 
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರಿರೆ
ಹೇಹೇ .. ಹೇಹೇ ..
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರೋ ಹೇಳೋ ಕೋತಿ
 
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರ…
ಕಚಕ ಕಚಕ್
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರ
ಕೊಂದ್ಹಾಕಿ ಬಂದೆನೋ
ಪೆಡಂಭೂತಾ..
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ…||
 
“ ಹೇಳಿದನ್ನೆಲ್ಲೋ ..”
 
ಹೇ... ಧೂತನಾಗಿಹೆ ..
ಎನ್ನ ಕೈಯ್ಯೋಳು ಸಿಕ್ಕಿಹೆ
(ಯಾರೋ) ನೀನೇ ..
ಧೂತನಾಗಿಹೆ ..
ಎನ್ನ ಕೈಯ್ಯೋಳು ಸಿಕ್ಕಿಹೆ
ಕೋಪವಿನ್ನೇತಕೋ ಕೋತಿ
ನಾ ತಾಳಿಕೊಂಡಿಹೆನೋ
ಕ್ಷಣದಿ ಲಂಕೆ
ನಾ ತಾಳಿಕೊಂಡಿಹೆನೋ
ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ
ನಿರ್ಧೂಮವನು ಮಾಳ್ಪೆ ಭೂತ
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ…||
 
“ ಎಷ್ಟ ಸಲನೋ  ಹೇಳೋದು…”
 
ನಿಮ್ಮಂಥ ದಾಸರು ನಿಮ್ಮರಸನ ಬಳಿ
ನಿಮ್ಮಂಥ ದಾಸರು ನಿಮ್ಮ ಅರಸನ ಬಳಿ
ಎಷ್ಟು ಮಂದಿ ಇದ್ದಾರೋ ಕೋತಿ..
 
ನನ್ನಂಥ ದಾಸರು
ನಿನ್ನಂಥ ಹೇಡಿಗಳು
ನನ್ನಂಥ ದಾಸರೂ
ನಿನ್ನಂಥ ಹೇಡಿಗಳು..
ನಿನ್ನಂಥ ಹೇಡಿಗಳು ..
ನಿನ್ನಂಥ ಹೇಡಿಗಳು
ಹೇಡಿ ಹೇಡಿ ಹೇಡಿ..ಛಿ ಹೇಡಿ
ಕೋಟ್ಯಾನು ಕೋಟಿಯೋ ಭೂತ
 
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋ…||
 
ಅಹ್ಹಹ್ಹಹ್ಹ ಅಹ್ಹಹ್ಹಹಹ
ಶ್ರೀರಾಮಚಂದ್ರನು
ನಿನ್ನರಸನಾದರೆ
ಆತಮುನ್ನಾರ್ ಹೇಳೋ ಕೋತಿ
 
ಹಿರಣ್ಯಕನನು ಸೀಳಿ
ಪ್ರಲ್ಹಾದಗೊಲಿದ
ಹಿರಣ್ಯಕನನು ಸೀಳಿ
ಪ್ರಲ್ಹಾದಗೊಲಿದ
ಶ್ರೀ ಪುರಂದರ ವಿಠಲನು
ಭೂತ.. ರಾವಣ..
ಹಿರಣ್ಯಕನನು ಸೀಳಿ
ಸೀ .. ಸೀ .. ಸೀ  ಸೀ ..
 
ಸೀತೆ.. ಸೀತೆ ... ಎಲ್ಲಿ.. ಎಲ್ಲಿ...
ಅದೋ ಅಲ್ಲಿ….

ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ
 
ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ
 
ಹೇ ಹೇ.. ಏಳು ಶರಧಿಯೂ
ಎನಗೇಳು ಕಾಲುವೆಯು 
ಏಳು ಶರಧಿಯೂ
ಎನಗೇಳು ಕಾಲುವೆಯು 
ತುಳಿ ಲಂಕಿಸಿ ಬಂದೆ ಭೂತ 
ನಾ ತುಳಿ ಲಂಕಿಸಿ ಬಂದೆ ಭೂತ
 
ಹೇ.. ಲಂಕಾ ದ್ವಾರದಳೊಬ್ಬ..
ಲಂಕಾ ದ್ವಾರದಳೊಬ್ಬ
ಲಂಕಿಣಿ ಇರುವಳು
ಹೇಗೆ ಬಿಟ್ಟಳೋ ಕೋತಿ                             
ನಿನ್ನ ಹೇಗೆ ಬಿಟ್ಟಳೋ ಕೋತಿ       
                     
ಲಂಕಿಣಿಯನ್ನು ಕೊಂದು.. 
ಲಂಕಿಣಿಯನ್ನು ಕೊಂದು..
ಶಂಕೆಯಿಲ್ಲದೆ ನಾನು
ಬಿಂಕದಲಿ ನಾ ಬಂದೆ ಭೂತ
ನಾನು ಬಿಂಕದಲಿ ಬಂದೆ ಭೂತ
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ…||
 
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರಿರೆ
ಹೇಹೇ .. ಹೇಹೇ ..
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರೋ ಹೇಳೋ ಕೋತಿ
 
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರ…
ಕಚಕ ಕಚಕ್
ಕೊಂಬೆ ಕೊಂಬೆಗೆ ಕೋಟಿ
ಮಂದಿ ರಾಕ್ಷಸರ
ಕೊಂದ್ಹಾಕಿ ಬಂದೆನೋ
ಪೆಡಂಭೂತಾ..
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ…||
 
“ ಹೇಳಿದನ್ನೆಲ್ಲೋ ..”
 
ಹೇ... ಧೂತನಾಗಿಹೆ ..
ಎನ್ನ ಕೈಯ್ಯೋಳು ಸಿಕ್ಕಿಹೆ
(ಯಾರೋ) ನೀನೇ ..
ಧೂತನಾಗಿಹೆ ..
ಎನ್ನ ಕೈಯ್ಯೋಳು ಸಿಕ್ಕಿಹೆ
ಕೋಪವಿನ್ನೇತಕೋ ಕೋತಿ
ನಾ ತಾಳಿಕೊಂಡಿಹೆನೋ
ಕ್ಷಣದಿ ಲಂಕೆ
ನಾ ತಾಳಿಕೊಂಡಿಹೆನೋ
ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ
ನಿರ್ಧೂಮವನು ಮಾಳ್ಪೆ ಭೂತ
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋತಿ…||
 
“ ಎಷ್ಟ ಸಲನೋ  ಹೇಳೋದು…”
 
ನಿಮ್ಮಂಥ ದಾಸರು ನಿಮ್ಮರಸನ ಬಳಿ
ನಿಮ್ಮಂಥ ದಾಸರು ನಿಮ್ಮ ಅರಸನ ಬಳಿ
ಎಷ್ಟು ಮಂದಿ ಇದ್ದಾರೋ ಕೋತಿ..
 
ನನ್ನಂಥ ದಾಸರು
ನಿನ್ನಂಥ ಹೇಡಿಗಳು
ನನ್ನಂಥ ದಾಸರೂ
ನಿನ್ನಂಥ ಹೇಡಿಗಳು..
ನಿನ್ನಂಥ ಹೇಡಿಗಳು ..
ನಿನ್ನಂಥ ಹೇಡಿಗಳು
ಹೇಡಿ ಹೇಡಿ ಹೇಡಿ..ಛಿ ಹೇಡಿ
ಕೋಟ್ಯಾನು ಕೋಟಿಯೋ ಭೂತ
 
 
|| ಹ್ಹೇ .. ಏಳೇಳು ಶರಧಿಯೂ
ಏಕವಾಗಿದೆ ಕಂಡ್ಯಾ..
ಹೇಗೆ ಬಂದೆಯೋ ಹೇಳೋ ಕೋ…||
 
ಅಹ್ಹಹ್ಹಹ್ಹ ಅಹ್ಹಹ್ಹಹಹ
ಶ್ರೀರಾಮಚಂದ್ರನು
ನಿನ್ನರಸನಾದರೆ
ಆತಮುನ್ನಾರ್ ಹೇಳೋ ಕೋತಿ
 
ಹಿರಣ್ಯಕನನು ಸೀಳಿ
ಪ್ರಲ್ಹಾದಗೊಲಿದ
ಹಿರಣ್ಯಕನನು ಸೀಳಿ
ಪ್ರಲ್ಹಾದಗೊಲಿದ
ಶ್ರೀ ಪುರಂದರ ವಿಠಲನು
ಭೂತ.. ರಾವಣ..
ಹಿರಣ್ಯಕನನು ಸೀಳಿ
ಸೀ .. ಸೀ .. ಸೀ  ಸೀ ..
 
ಸೀತೆ.. ಸೀತೆ ... ಎಲ್ಲಿ.. ಎಲ್ಲಿ...
ಅದೋ ಅಲ್ಲಿ….

Elelu Sharadiyu song lyrics from Kannada Movie Bhale Bhaskar starring Udayakumar, Rajesh, Gangadhar, Lyrics penned by Chi Udayashankar Sung by P B Srinivas, M Sathyam, Music Composed by Sathyam, film is Directed by R Ramamurthy and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ