ಸಿಂಗಾರ ಶೀಲ…. ಸಂಗೀತ ಲೋಲ….
ಆ ಆ ಆ…..ಆ ಆ ಆಆ ಆ ಆ ಆ ….
ಸಿಂಗಾರ ಶೀಲ ಸಂಗೀತ ಲೋಲ
ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ
|| ಸಿಂಗಾರ ಶೀಲ ಸಂಗೀತ ಲೋಲ…||
ಸರಸ ಸುಮ್ಮಾನ ಸಂತೋಷ ಭಾವ
ಶರಧಿಯಂತಾಗಿ ತುಂಬಿತೋ ಜೀವಾ
ಹರಿಯೇ ದೊರೆಯೇ ಈ ನಿನ್ನ ಮಾಯೆ
ಏನೆಂದು ಹೇಳಲ್ಲಯ್ಯಾ
ದೀನಬಂಧು ನೀನಯ್ಯಾ
|| ಸಿಂಗಾರ ಶೀಲ ಸಂಗೀತ ಲೋಲ…||
ಮನದೊಳೇಕಿಂತ ಮೋಹನ ವೀಣೆ
ಮಧುರ ಝೇಂಕಾರ ತಂದಿತೋ ಕಾಣೇ
ಕುಣಿವೇ ತಣಿವೆ ಸೇವೆಯ ಗೈವೇ
ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೇ
|| ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ
ಸಿಂಗಾರ ಶೀಲ ಸಂಗೀತ ಲೋಲ….||
ಸಿಂಗಾರ ಶೀಲ…. ಸಂಗೀತ ಲೋಲ….
ಆ ಆ ಆ…..ಆ ಆ ಆಆ ಆ ಆ ಆ ….
ಸಿಂಗಾರ ಶೀಲ ಸಂಗೀತ ಲೋಲ
ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ
|| ಸಿಂಗಾರ ಶೀಲ ಸಂಗೀತ ಲೋಲ…||
ಸರಸ ಸುಮ್ಮಾನ ಸಂತೋಷ ಭಾವ
ಶರಧಿಯಂತಾಗಿ ತುಂಬಿತೋ ಜೀವಾ
ಹರಿಯೇ ದೊರೆಯೇ ಈ ನಿನ್ನ ಮಾಯೆ
ಏನೆಂದು ಹೇಳಲ್ಲಯ್ಯಾ
ದೀನಬಂಧು ನೀನಯ್ಯಾ
|| ಸಿಂಗಾರ ಶೀಲ ಸಂಗೀತ ಲೋಲ…||
ಮನದೊಳೇಕಿಂತ ಮೋಹನ ವೀಣೆ
ಮಧುರ ಝೇಂಕಾರ ತಂದಿತೋ ಕಾಣೇ
ಕುಣಿವೇ ತಣಿವೆ ಸೇವೆಯ ಗೈವೇ
ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೇ
|| ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ
ಸಿಂಗಾರ ಶೀಲ ಸಂಗೀತ ಲೋಲ….||
Singaara Sheela song lyrics from Kannada Movie Bhaktha Kanakadasa starring Dr Rajkumar, Udayakumar, Narasimharaju, Lyrics penned by Hunasuru Krishna Murthy Sung by P B Srinivas, S Janaki, Music Composed by M Venkataraju, film is Directed by Y R Swamy and film is released on 1960