Iralu Ellellu Lyrics

ಇರಳು ಎಲ್ಲೆಲ್ಲೂ Lyrics

in Bhaktha Kanakadasa

in ಭಕ್ತ ಕನಕದಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ
ಅಲೆದು ಅನಾಥಳಾಗಿ
ಅಳುವೇ ನಿರಾಶಳಾಗಿ
 
||ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ
ಅಲೆದು ಅನಾಥಳಾಗಿ
ಅಲೆದು ಅನಾಥಳಾಗಿ
ಅಳುವೇ ನಿರಾಶಳಾಗಿ||
 
|| ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ....||
 
ಯಾರಿಗೆ ಈ ನೋವ ಹೇಳಿ
ಯಾರೆಡೇ  ನಾ ದಾರಿ ಕೇಳೆ
ಯಾರಿಗೆ ಈ ನೋವ ಹೇಳಿ
ಯಾರೆಡೇ  ನಾ ದಾರಿ ಕೇಳೆ
ಎಲ್ಲಿದೆ ಸಾಗಲು ಏತರ ಬಾಳಲೋ
 
|| ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ||

ದೇವರೇ ಇಲ್ಲದಂತ
ದೇಗುಲ ಈ ದೇಹ ಕಾಂತ
ದೇವರೇ ಇಲ್ಲದಂತ
ದೇಗುಲ ಈ ದೇಹ ಕಾಂತ
ಎಂದಿದೆ ಸೇರಲು ಶಾಂತಿಯ ಕಾಣಲು

|| ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ||

ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ
ಅಲೆದು ಅನಾಥಳಾಗಿ
ಅಳುವೇ ನಿರಾಶಳಾಗಿ
 
||ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ
ಅಲೆದು ಅನಾಥಳಾಗಿ
ಅಲೆದು ಅನಾಥಳಾಗಿ
ಅಳುವೇ ನಿರಾಶಳಾಗಿ||
 
|| ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ....||
 
ಯಾರಿಗೆ ಈ ನೋವ ಹೇಳಿ
ಯಾರೆಡೇ  ನಾ ದಾರಿ ಕೇಳೆ
ಯಾರಿಗೆ ಈ ನೋವ ಹೇಳಿ
ಯಾರೆಡೇ  ನಾ ದಾರಿ ಕೇಳೆ
ಎಲ್ಲಿದೆ ಸಾಗಲು ಏತರ ಬಾಳಲೋ
 
|| ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ||

ದೇವರೇ ಇಲ್ಲದಂತ
ದೇಗುಲ ಈ ದೇಹ ಕಾಂತ
ದೇವರೇ ಇಲ್ಲದಂತ
ದೇಗುಲ ಈ ದೇಹ ಕಾಂತ
ಎಂದಿದೆ ಸೇರಲು ಶಾಂತಿಯ ಕಾಣಲು

|| ಇರಳು ಎಲ್ಲೆಲ್ಲೂ ಕಾರಿರುಳು
ಅಳಲು ಬಾಳೆಲ್ಲ ಬೆಂದಳಲೂ||

Iralu Ellellu song lyrics from Kannada Movie Bhaktha Kanakadasa starring Dr Rajkumar, Udayakumar, Narasimharaju, Lyrics penned by Hunasuru Krishna Murthy Sung by S Janaki, Music Composed by M Venkataraju, film is Directed by Y R Swamy and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ