Eethaneega Vasudevano Lyrics

ಈತನೀಗ ವಾಸುದೇವನು Lyrics

in Bhaktha Kanakadasa

in ಭಕ್ತ ಕನಕದಾಸ

LYRIC

ಈತ ನೀಗ ವಾಸುದೇವನು
ಲೋಕದೊಡೆಯ…
ಈತನೀಗ ವಾಸುದೇವನು
 
ಈತನೀಗ ವಾಸುದೇವನ 
ಈ ಸಮಸ್ತ ಲೋಕದೊಡೆಯ
ಈತನೀಗ ವಾಸುದೇವನ 
ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರಾ ನೇರಿ
ತೇಜಿ ಪಿಡಿದು ನಡೆಸಿದಾತ

|| ಈತನೀಗ ವಾಸುದೇವನು..||
 
ಧನುಜೆಯಾಳ್ದನಣ್ಣನಯ್ಯನ
ಪಿತನ ಮುಂದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತಾ
ಅನುಜೆಯಾಳಿದವನ ಬೆಂಕಿ
ಮುಟ್ಟದಂತೆ ಕಾಯ್ದ 
ಅನುಜೆಯಾಳಿದವನ ಬೆಂಕಿ
ಮುಟ್ಟದಂತೆ ಕಾಯ್ದ ರುಕ್ಮನ
ಅನುಜೆಯಾಳಿದವನ
ಮೂರ್ತಿಯನ್ನು ನೋಡಿರೋ

|| ಈತನೀಗ ವಾಸುದೇವನು..||

ಕ್ರೂರನಾದ ಫಣಿಪ ಬಾಣ
ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚೆಯಸುಗೆ ಒಪ್ಪುದನ್ನು ವೀಕ್ಷಿಸಿ
ಧಾರಿಣಿಯ ಪದದೊಳಂಗಿ
ಚರಣ ಭಜಕ ನರನ ಕಾಯ್ದ
ಧಾರಿಣಿಯ ಪದದೊಳಂಗಿ
ಚರಣ ಭಜಕ ನರನ ಕಾಯ್ದ
ಭಾವಕಲ್ಪನಾದದೇವ
ಈತ ನೋಡಿರೋ

|| ಈತನೀಗ ವಾಸುದೇವನು..||

ವ್ಯೋಮಕೇಶ ಇಪ್ಪದೆಸೆಯ
ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ
ಶಕ್ತಿಯ ನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ
ಡಿಂಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿ
ಕೇಶವನ್ನ ನೋಡಿರೋ
 
|| ಈತನೀಗ… ಈತನೀಗ ……
ಈತನೀಗ ವಾಸುದೇವನು…||

ಈತ ನೀಗ ವಾಸುದೇವನು
ಲೋಕದೊಡೆಯ…
ಈತನೀಗ ವಾಸುದೇವನು
 
ಈತನೀಗ ವಾಸುದೇವನ 
ಈ ಸಮಸ್ತ ಲೋಕದೊಡೆಯ
ಈತನೀಗ ವಾಸುದೇವನ 
ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರಾ ನೇರಿ
ತೇಜಿ ಪಿಡಿದು ನಡೆಸಿದಾತ

|| ಈತನೀಗ ವಾಸುದೇವನು..||
 
ಧನುಜೆಯಾಳ್ದನಣ್ಣನಯ್ಯನ
ಪಿತನ ಮುಂದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತಾ
ಅನುಜೆಯಾಳಿದವನ ಬೆಂಕಿ
ಮುಟ್ಟದಂತೆ ಕಾಯ್ದ 
ಅನುಜೆಯಾಳಿದವನ ಬೆಂಕಿ
ಮುಟ್ಟದಂತೆ ಕಾಯ್ದ ರುಕ್ಮನ
ಅನುಜೆಯಾಳಿದವನ
ಮೂರ್ತಿಯನ್ನು ನೋಡಿರೋ

|| ಈತನೀಗ ವಾಸುದೇವನು..||

ಕ್ರೂರನಾದ ಫಣಿಪ ಬಾಣ
ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚೆಯಸುಗೆ ಒಪ್ಪುದನ್ನು ವೀಕ್ಷಿಸಿ
ಧಾರಿಣಿಯ ಪದದೊಳಂಗಿ
ಚರಣ ಭಜಕ ನರನ ಕಾಯ್ದ
ಧಾರಿಣಿಯ ಪದದೊಳಂಗಿ
ಚರಣ ಭಜಕ ನರನ ಕಾಯ್ದ
ಭಾವಕಲ್ಪನಾದದೇವ
ಈತ ನೋಡಿರೋ

|| ಈತನೀಗ ವಾಸುದೇವನು..||

ವ್ಯೋಮಕೇಶ ಇಪ್ಪದೆಸೆಯ
ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ
ಶಕ್ತಿಯ ನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ
ಡಿಂಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿ
ಕೇಶವನ್ನ ನೋಡಿರೋ
 
|| ಈತನೀಗ… ಈತನೀಗ ……
ಈತನೀಗ ವಾಸುದೇವನು…||

Eethaneega Vasudevano song lyrics from Kannada Movie Bhaktha Kanakadasa starring Dr Rajkumar, Udayakumar, Narasimharaju, Lyrics penned by Kanakadasaru Sung by P B Srinivas, Music Composed by M Venkataraju, film is Directed by Y R Swamy and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ