ಓಓಓ....
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ
|| ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …||
ಉತ್ತಮ ಹಣ್ಣುಗಳ ನೋಡೆ ಹೆಣ್ಣೇ
ಮುತ್ತನಿಕ್ಕಿ ತಿನ್ನೋ ಹಕ್ಕಿ ಬಂತೆ ಹೆಣ್ಣೇ ...
ಮೋಡ ಕವಿದು ಆಡೊ ನವಿಲು ನೋಡೆ ಹೆಣ್ಣೇ
ಈ ಗಾಡಸೆಹೆದ ಗುಟ್ಟೆನು ಹೇಳೆ ಹೆಣ್ಣೇ
ಮೋಡ ಕವಿದು ಆಡೊ ನವಿಲು ನೋಡೆ ಹೆಣ್ಣೇ
ಈ ಗಾಡಸೆಹೆದ ಗುಟ್ಟೆನು ಹೇಳೆ ಹೆಣ್ಣೇ
|| ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …||
ಕೋಗಿಲೆ ಇಂಚರವ ಕೇಳೆ ಹೆಣ್ಣೇ
ಇದು ಕಲಿಸಿದಂತ ಗುರು ಯಾರು ಕೇಳೆ ಹೆಣ್ಣೇ..
ಓ ಓ ಓ ಓ ಓ…ಓ ಓ ಓ….
ಕೋಗಿಲೆ ಇಂಚರವ ಕೇಳೆ ಹೆಣ್ಣೇ
ಇದು ಕಲಿಸಿದಂತ ಗುರು ಯಾರು ಕೇಳೆ ಹೆಣ್ಣೇ
ಸುತ್ತ ಮುತ್ತ ಇರುವ ಚಿತ್ರ ನೋಡೆ ಹೆಣ್ಣೇ
ಇದ ಕೆತ್ತಿದಂತ ರಸಿಕನ್ಯಾರು ಕೇಳೆ ಹೆಣ್ಣೇ
|| ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ …
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …||
ಓಓಓ....
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ
|| ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …||
ಉತ್ತಮ ಹಣ್ಣುಗಳ ನೋಡೆ ಹೆಣ್ಣೇ
ಮುತ್ತನಿಕ್ಕಿ ತಿನ್ನೋ ಹಕ್ಕಿ ಬಂತೆ ಹೆಣ್ಣೇ ...
ಮೋಡ ಕವಿದು ಆಡೊ ನವಿಲು ನೋಡೆ ಹೆಣ್ಣೇ
ಈ ಗಾಡಸೆಹೆದ ಗುಟ್ಟೆನು ಹೇಳೆ ಹೆಣ್ಣೇ
ಮೋಡ ಕವಿದು ಆಡೊ ನವಿಲು ನೋಡೆ ಹೆಣ್ಣೇ
ಈ ಗಾಡಸೆಹೆದ ಗುಟ್ಟೆನು ಹೇಳೆ ಹೆಣ್ಣೇ
|| ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …||
ಕೋಗಿಲೆ ಇಂಚರವ ಕೇಳೆ ಹೆಣ್ಣೇ
ಇದು ಕಲಿಸಿದಂತ ಗುರು ಯಾರು ಕೇಳೆ ಹೆಣ್ಣೇ..
ಓ ಓ ಓ ಓ ಓ…ಓ ಓ ಓ….
ಕೋಗಿಲೆ ಇಂಚರವ ಕೇಳೆ ಹೆಣ್ಣೇ
ಇದು ಕಲಿಸಿದಂತ ಗುರು ಯಾರು ಕೇಳೆ ಹೆಣ್ಣೇ
ಸುತ್ತ ಮುತ್ತ ಇರುವ ಚಿತ್ರ ನೋಡೆ ಹೆಣ್ಣೇ
ಇದ ಕೆತ್ತಿದಂತ ರಸಿಕನ್ಯಾರು ಕೇಳೆ ಹೆಣ್ಣೇ
|| ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ
ಬಲುಕಿ ಕುಲಕಿ ಆಡೊ ಚಂದ ನೋಡೆ ಹೆಣ್ಣೇ
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೆ ಹೆಣ್ಣೇ …
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೆ ಹೆಣ್ಣೇ …||