Sri Krishna Lyrics

ಶ್ರೀ ಕೃಷ್ಣ Lyrics

in Bhajarangi

in ಭಜರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಕುಂದ...  ಆಆಆ ಮುಕುಂದ...ಆಆಆ

ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ
ಬೇಡಿದೆ ನಾ ನಿನ್ನ ಆಸರೆಯ
ಆಲಿಸು ಬಾರಯ್ಯ ಈ  ಮೊರೆಯ
ಹನುಮನ ಉಸಿರಲಿ ನೀನೇನೆ
ನಿಜಪ್ರಾಣ ಕೃಷ್ಣ…ಆ ಆ….
ನಿನ್ನ ಪ್ರಾಣ ಹನುಮಾನೆ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ… 
 
||ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ…||
 
ಹರೇ ರಾಮ ಹರೇ ಶ್ರೀ ಕೃಷ್ಣ ಹರೇ
ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ರಾಮ ಹರೇ ಶ್ರೀ ಕೃಷ್ಣ ಹರೇ
ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ಕೃಷ್ಣ….  ಹರೇ  ಕೃಷ್ಣ…
 
ಕರೆದಾಗ ಎದುರಿಗೆ ಬರುವೆ
ಬಯಸೋರ ಮನಸಲಿ ಇರುವೆ
ವರ ನೀಡೊ ಪುರುಷೋತ್ತಮ ಕೃಷ್ಣ
ಹದಿನಾರು ಸಾವಿರ ಮಡದಿ
ಕೇಳುವೆ ನೀ ಮನೆ ಮನೆ ವರದಿ
ನನ್ನಗೊಂದು ಇದೆ ಭಿನ್ನಹ ಕೃಷ್ಣ
ಬಾರೋ ಬಾರೋ ವೇಣುನಾದ ಸ್ವರಗಳ ಹರಿಸು
ಪ್ರಾಣದೇವ ಆಂಜನೇಯ ಬಯಕೆಯ ತಿಳಿಸು
ಹನುಮನ ಉಸಿರಲಿ ನೀನೇನೆ
ನಿಜಪ್ರಾಣ ಕೃಷ್ಣ…ಆ ಆ….
ನಿನ್ನ ಪ್ರಾಣ ಹನುಮಾನೆ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ… 
 
|| ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ…||
 
ಶ್ರೀ ಹರಿ ಕೃಷ್ಣ ಜಯ ಹರಿಕೃಷ್ಣ
 
ಹಗಲಿರುಳು ಹರಕೆಯ ಹೊರುವೆ
ನಿನಗಾಗಿ ತನು ಮನ ತರುವೆ
ತಡವೇಕೆ ಯದುನಂದನ ಕೃಷ್ಣ
ಧಣಿ ನೀನು ಕಣಕಣ ಘಳಿಗೆ
ಋಣಿ ನಾನು ನಿನ್ನ ಕಥೆಗಳಿಗೆ
ಶರಣೆನುವೆ ಲೋಕೋತ್ತಮ ಕೃಷ್ಣ
ನೀನೇ ರಾಮ ನೀನೇ ಶ್ಯಾಮ
ಯುಗ ಯುಗ ಪುರುಷ
ಪ್ರಾಣದೇವ ಆಂಜನೇಯ ಜೊತೆ ಪ್ರತಿ ನಿಮಿಷ
ಹನುಮನ ಉಸಿರಲಿ ನೀನೇನೆ
ನಿಜಪ್ರಾಣ ಕೃಷ್ಣ…ಆ ಆ….
ನಿನ್ನ ಪ್ರಾಣ ಹನುಮಾನೆ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ… 
 
|| ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ…||

ಮುಕುಂದ...  ಆಆಆ ಮುಕುಂದ...ಆಆಆ

ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ
ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ
ಬೇಡಿದೆ ನಾ ನಿನ್ನ ಆಸರೆಯ
ಆಲಿಸು ಬಾರಯ್ಯ ಈ  ಮೊರೆಯ
ಹನುಮನ ಉಸಿರಲಿ ನೀನೇನೆ
ನಿಜಪ್ರಾಣ ಕೃಷ್ಣ…ಆ ಆ….
ನಿನ್ನ ಪ್ರಾಣ ಹನುಮಾನೆ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ… 
 
||ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ…||
 
ಹರೇ ರಾಮ ಹರೇ ಶ್ರೀ ಕೃಷ್ಣ ಹರೇ
ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ರಾಮ ಹರೇ ಶ್ರೀ ಕೃಷ್ಣ ಹರೇ
ಹರೇ ರಾಮ ಹರೇ ಶ್ರೀ ಕೃಷ್ಣ
ಹರೇ ಕೃಷ್ಣ….  ಹರೇ  ಕೃಷ್ಣ…
 
ಕರೆದಾಗ ಎದುರಿಗೆ ಬರುವೆ
ಬಯಸೋರ ಮನಸಲಿ ಇರುವೆ
ವರ ನೀಡೊ ಪುರುಷೋತ್ತಮ ಕೃಷ್ಣ
ಹದಿನಾರು ಸಾವಿರ ಮಡದಿ
ಕೇಳುವೆ ನೀ ಮನೆ ಮನೆ ವರದಿ
ನನ್ನಗೊಂದು ಇದೆ ಭಿನ್ನಹ ಕೃಷ್ಣ
ಬಾರೋ ಬಾರೋ ವೇಣುನಾದ ಸ್ವರಗಳ ಹರಿಸು
ಪ್ರಾಣದೇವ ಆಂಜನೇಯ ಬಯಕೆಯ ತಿಳಿಸು
ಹನುಮನ ಉಸಿರಲಿ ನೀನೇನೆ
ನಿಜಪ್ರಾಣ ಕೃಷ್ಣ…ಆ ಆ….
ನಿನ್ನ ಪ್ರಾಣ ಹನುಮಾನೆ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ… 
 
|| ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ…||
 
ಶ್ರೀ ಹರಿ ಕೃಷ್ಣ ಜಯ ಹರಿಕೃಷ್ಣ
 
ಹಗಲಿರುಳು ಹರಕೆಯ ಹೊರುವೆ
ನಿನಗಾಗಿ ತನು ಮನ ತರುವೆ
ತಡವೇಕೆ ಯದುನಂದನ ಕೃಷ್ಣ
ಧಣಿ ನೀನು ಕಣಕಣ ಘಳಿಗೆ
ಋಣಿ ನಾನು ನಿನ್ನ ಕಥೆಗಳಿಗೆ
ಶರಣೆನುವೆ ಲೋಕೋತ್ತಮ ಕೃಷ್ಣ
ನೀನೇ ರಾಮ ನೀನೇ ಶ್ಯಾಮ
ಯುಗ ಯುಗ ಪುರುಷ
ಪ್ರಾಣದೇವ ಆಂಜನೇಯ ಜೊತೆ ಪ್ರತಿ ನಿಮಿಷ
ಹನುಮನ ಉಸಿರಲಿ ನೀನೇನೆ
ನಿಜಪ್ರಾಣ ಕೃಷ್ಣ…ಆ ಆ….
ನಿನ್ನ ಪ್ರಾಣ ಹನುಮಾನೆ ಕೃಷ್ಣ
ಶ್ರೀರಾಮನವತಾರ ಕೃಷ್ಣ
ವೇದಾಂತದ ಸಾರ ಕೃಷ್ಣ… 
 
|| ನಂದ ನಂದನ ನೀನು ಶ್ರೀ ಕೃಷ್ಣ
ನನ್ನ ಬಂಧುವೇ ನೀನು  ಶ್ರೀ ಕೃಷ್ಣ…||

Sri Krishna song lyrics from Kannada Movie Bhajarangi starring Shivarajkumar, Aindritha Ray, Rukmini Vijaykumar, Lyrics penned by V Nagendra Prasad Sung by Anuradha Bhat, Music Composed by Arjun Janya, film is Directed by A Harsha and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ