Re Re Bhajarangi Lyrics

ರೇ ರೇ ಭಜರಂಗಿ Lyrics

in Bhajarangi

in ಭಜರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಾ...ದರನಾ..ದರನಾ..(ಭಜರಂಗೀರೇ..)
ದರೇನಾ...ಆ ಆ ಆ  ಆ ಆ ಆ….
      
ನಮ್ಮೂರ ಕಾಯೋ ದೊರೆಯೇ
ನಿನಗೆ ಏನಿಂತ ಮಮಕಾರ
ಕಣ್ಣೀರ ಒರೆಸೋ ಪ್ರಭುವೇ
ನಿನಗೆ ಆ ದ್ಯಾವ್ರೆ ಜೊತೆಗಾರ
ಸಾವಿರ ಜನ್ಮ ಬಂದಾಗೂ 
ಸಾಕುವ ನಾಯ್ಕ ನೀನಾಗು
ನಿನಗುಂಟು ನಾನಾ ವೇಷ 
ನಿನ್ನ ಮಾತೇ ಘಂಟಾಘೋಷ
ಸೂರ್ಯ ಚಂದ್ರ ಹುಟ್ಟೋದಿಲ್ಲ 
ನೀನು ಪಡೆದೆ ಸಂದೇಶ
 
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ರೇ ರೇ ರೇ ರೇ ರೇ ಪುಣ್ಯಾತ್ಮನು ನೀ ನಿಜವಾಗಿ
ಏರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಶಿವನೇ ಸೋಲುವ ಶಿರಬಾಗಿ

|| ನಮ್ಮೂರ ಕಾಯೋ ದೊರೆಯೇ
ನಿನಗೆ ಏನಿಂಥ ಮಮಕಾರ….||

(ಭಜರಂಗಿ ರೇ...ಭಜರಂಗಿ ರೇ..
ಭಜರಂಗಿ ರೇ.. ಭಜರಂಗಿ ರೇ) 
 
ಹಸಿದವಗೆ ಕೈಯ್ಯ ತುತ್ತನಿಟ್ಟು
ಪೊರೆಯೋ ತಾಯಿಯ ಗುಣದವನು
ಗತಿಯ ಗುಳಲು ತನ್ನ ಮುಗುಳು ನಗುವನು
ಲಾಲಿಸಿ ಉಣಿಸುವನು
ಗೀತೆ ಬೋಧಿಸಿದ ಆ ಕೃಷ್ಣ ಇವನೇನವ್ವ
ಭಲ ಭೀಮನಿಗೂ ಬೆವರಿಳಿಸಿ ತೊಡೆ ತಟ್ಟುವ
ಹೆತ್ತವರ ರೀತಿ ಕನ್ಯಾದಾನ 
ಕುಂತಲ್ಲಿಯೇ ಇವಗೆ ಸಿಂಹಾಸಾನ
ದಿಗ್ಗನೆದ್ದ ಭಜರಂಗಿ ಗುಡುಗು ಸಿಡಿಲೇ
ಇವನ ನಿಲುವಂಗಿ
ಗಂಡೆದೆಯ ನ್ಯಾಯ ಗಂಡ ಭೇರುಂಡನ ಧ್ಯೇಯ
ದೃಷ್ಟಿ ಇಟ್ಟು ನೋಡಿದರೆ ಸೃಷ್ಟಿ ಇವನ ಮುಷ್ಠಿಲಿ

ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಇಡಿ ಭೂಮಿಯೇ ಡೋಲು
ಇವನ ಹಾಡಿಗೆ ನಿಜವಾಗಿ…..
 
ತಿರುತಿರುಗೋ ಭೂಮಿ ಕೈಯ ಮುಗಿಯುವುದು
ಭಜರಂಗಿಯ ಕರೆಗೆ
ಆಕಾಶದಲಿ ಹೊಲ ಊಳಬಹುದು 
ಭಜರಂಗಿಯ ನುಡಿಗೆ
ಇವ ಕಣ್ಣಿಟ್ಟ ಕಡೆಯೆಲ್ಲ ಹಸಿರಾನೆಯ
ಮಾತು ಕೊಟ್ಟಂತ ಕ್ಷಣದಿಂದ ಹಸಿವೆಯಿಲ್ಲ
ಗುಂಡಿಗೇಲಿ ಯಾವ ನಂಜು ಇಲ್ಲ
 ನಂಬಿದರೆ ಎಂದು ನರಕ ಇಲ್ಲ
ನೀ ದ್ಯಾವ್ರು ಕಣೋ ಭಜರಂಗಿ
ನಗು ಮನಸು ನಿಂದು ಮದರಂಗಿ
ನೋಯಿಸೋರ್ಗೆ ಶಿಕ್ಷೆ ನೋವುಂಡೋರಿಗೆ ರಕ್ಷೆ
ಮಾನ ಪ್ರಾಣ ದಾನ ಧ್ಯಾನ
ಎಲ್ಲಾ ಇವನ ವರದಾನ
 
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಋಣ ಕಾಣಿಸಿದ ಗುರುವಾಗಿ
ಏರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಚರಿತೆ ನುಡಿವ ತ್ಯಾಗಿ…

ದಾ...ದರನಾ..ದರನಾ..(ಭಜರಂಗೀರೇ..)
ದರೇನಾ...ಆ ಆ ಆ  ಆ ಆ ಆ….
      
ನಮ್ಮೂರ ಕಾಯೋ ದೊರೆಯೇ
ನಿನಗೆ ಏನಿಂತ ಮಮಕಾರ
ಕಣ್ಣೀರ ಒರೆಸೋ ಪ್ರಭುವೇ
ನಿನಗೆ ಆ ದ್ಯಾವ್ರೆ ಜೊತೆಗಾರ
ಸಾವಿರ ಜನ್ಮ ಬಂದಾಗೂ 
ಸಾಕುವ ನಾಯ್ಕ ನೀನಾಗು
ನಿನಗುಂಟು ನಾನಾ ವೇಷ 
ನಿನ್ನ ಮಾತೇ ಘಂಟಾಘೋಷ
ಸೂರ್ಯ ಚಂದ್ರ ಹುಟ್ಟೋದಿಲ್ಲ 
ನೀನು ಪಡೆದೆ ಸಂದೇಶ
 
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ರೇ ರೇ ರೇ ರೇ ರೇ ಪುಣ್ಯಾತ್ಮನು ನೀ ನಿಜವಾಗಿ
ಏರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಶಿವನೇ ಸೋಲುವ ಶಿರಬಾಗಿ

|| ನಮ್ಮೂರ ಕಾಯೋ ದೊರೆಯೇ
ನಿನಗೆ ಏನಿಂಥ ಮಮಕಾರ….||

(ಭಜರಂಗಿ ರೇ...ಭಜರಂಗಿ ರೇ..
ಭಜರಂಗಿ ರೇ.. ಭಜರಂಗಿ ರೇ) 
 
ಹಸಿದವಗೆ ಕೈಯ್ಯ ತುತ್ತನಿಟ್ಟು
ಪೊರೆಯೋ ತಾಯಿಯ ಗುಣದವನು
ಗತಿಯ ಗುಳಲು ತನ್ನ ಮುಗುಳು ನಗುವನು
ಲಾಲಿಸಿ ಉಣಿಸುವನು
ಗೀತೆ ಬೋಧಿಸಿದ ಆ ಕೃಷ್ಣ ಇವನೇನವ್ವ
ಭಲ ಭೀಮನಿಗೂ ಬೆವರಿಳಿಸಿ ತೊಡೆ ತಟ್ಟುವ
ಹೆತ್ತವರ ರೀತಿ ಕನ್ಯಾದಾನ 
ಕುಂತಲ್ಲಿಯೇ ಇವಗೆ ಸಿಂಹಾಸಾನ
ದಿಗ್ಗನೆದ್ದ ಭಜರಂಗಿ ಗುಡುಗು ಸಿಡಿಲೇ
ಇವನ ನಿಲುವಂಗಿ
ಗಂಡೆದೆಯ ನ್ಯಾಯ ಗಂಡ ಭೇರುಂಡನ ಧ್ಯೇಯ
ದೃಷ್ಟಿ ಇಟ್ಟು ನೋಡಿದರೆ ಸೃಷ್ಟಿ ಇವನ ಮುಷ್ಠಿಲಿ

ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಇಡಿ ಭೂಮಿಯೇ ಡೋಲು
ಇವನ ಹಾಡಿಗೆ ನಿಜವಾಗಿ…..
 
ತಿರುತಿರುಗೋ ಭೂಮಿ ಕೈಯ ಮುಗಿಯುವುದು
ಭಜರಂಗಿಯ ಕರೆಗೆ
ಆಕಾಶದಲಿ ಹೊಲ ಊಳಬಹುದು 
ಭಜರಂಗಿಯ ನುಡಿಗೆ
ಇವ ಕಣ್ಣಿಟ್ಟ ಕಡೆಯೆಲ್ಲ ಹಸಿರಾನೆಯ
ಮಾತು ಕೊಟ್ಟಂತ ಕ್ಷಣದಿಂದ ಹಸಿವೆಯಿಲ್ಲ
ಗುಂಡಿಗೇಲಿ ಯಾವ ನಂಜು ಇಲ್ಲ
 ನಂಬಿದರೆ ಎಂದು ನರಕ ಇಲ್ಲ
ನೀ ದ್ಯಾವ್ರು ಕಣೋ ಭಜರಂಗಿ
ನಗು ಮನಸು ನಿಂದು ಮದರಂಗಿ
ನೋಯಿಸೋರ್ಗೆ ಶಿಕ್ಷೆ ನೋವುಂಡೋರಿಗೆ ರಕ್ಷೆ
ಮಾನ ಪ್ರಾಣ ದಾನ ಧ್ಯಾನ
ಎಲ್ಲಾ ಇವನ ವರದಾನ
 
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಋಣ ಕಾಣಿಸಿದ ಗುರುವಾಗಿ
ಏರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಚರಿತೆ ನುಡಿವ ತ್ಯಾಗಿ…

Re Re Bhajarangi song lyrics from Kannada Movie Bhajarangi starring Shivarajkumar, Aindritha Ray, Rukmini Vijaykumar, Lyrics penned by K Kalyan Sung by Kailash Kher, Music Composed by Arjun Janya, film is Directed by A Harsha and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ