Jai Bhajarangi Lyrics

ಜೈ ಭಜರಂಗಿ Lyrics

in Bhajarangi

in ಭಜರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ಸುರನರ ಮುನಿವರ ಆರತಿ ಉದಾರೆ….
ಜಯ ಜಯ ಜಯ ಜಯ ಜಯ ಜಯ ಜಯ
ಹನುಮ ಉಜಾರೇ…..
ಲಂಕಾ ಜಾಯಿ ಅಸುರ ಸಂಹಾರೆ…
ಜೋ ಹನುಮಾನ್ ಕಿ ಆರತಿ ಪಾವೆ…
ವಸಿವೈಕುಂಠ ಪರಮಪದ ಪಾವೆ…
 
ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ
ಶ್ರೀ ರಾಮದೂತಂ ಮಹಾಕಾಯವೀರಂ
ಪ್ರಳಯವೆ ನಡೆಯಲಿ ಆಂಜನೇಯ
ಅಸುರರ ಎದುರಿಸು ಆಂಜನೇಯ
ಗಗನವೆ ಜರುಗಲಿ ಆಂಜನೇಯ
ಗಡ ಗಡ ನಡುಗಿಸು ಆಂಜನೇಯ
ಧರ್ಮ ಉಳಿಸೋ ಸತ್ಯ ಮೆರೆಸೋ
ವಜ್ರದೇಹಿ ಬಾರೋ
ಜೈ ಜೈ ಜೈ ಜೈ ಭಜರಂಗಿ
ಆರತ್ ಕಿ ಜೈ ಹನುಮಲಲಾಕಿ
ಜೈ ಜೈ ಜೈ ಜೈ ಭಜರಂಗಿ
ಲಲನ ರಘುನಾಥಕಲಾಕಿ
ಜೈ ಜೈ ಜೈ ಜೈ ಭಜರಂಗಿ
ಅಂಜನಿಪುತ್ರ ಮಹಾಬಲದಾಯಿ
ಜೈ ಜೈ ಜೈ ಜೈ ಭಜರಂಗಿ
ಸಜ್ಜನಕೆ ಪ್ರಭು ಸದಾ ಸಹಾಯಿ
ಲಂಕರಸುವನ ಕೇಸರೀನಂದನ
ತೇಜ ಮಹಾಪ್ರತಾಪ ಜಗವಂದನ
ರಾಮದೂತ ಅತುಲಿತ ಬಲಧಾಮ
ಅಂಜನಿಪುತ್ರ ಪವನಸುತ ನಾಮ
ಜೈ ಹನುಮಾನ್ ಜೈ ಹನಮಾನ್
ಭೂತ್ ಪಿಸಾಚನಿ ಕಠಿನಹಿ ಆವೆ…
ಮಹಾವೀರ್ ಜಬ್ ನಾಮ್ ಸದಾವೆ..
ಸತ್ಯತ್ ಸೇವನುಮಾನ ಚುಡಾವೆ
ಜನಮ್ ಜನಮ್ ಕೆ ಮುಕ್ತಿ ಸದಾವೆ
 
..
ಭುಜ ಬಲವ ತೋರಿ ನಿಂತೋನೆ
ಭವ ಭಯವ ನೀಗು ಬಾ
ಜೈ ಶಿವ ರೂಪನೆ ಭಜರಂಗಿ
ಜೈ ಜೈ ಭವತಾರಕ ಭಜರಂಗಿ
..
ನರ ನರವು ರಾಮ ಎಂದೋನೆ
ನಿಜ ಗುಣವ ತೋರು ಬಾ
ನಿನದೇನೆ ಶಕುತಿ ತಿಳಿದಿಲ್ಲ ನಿನಗೆ
ಧನವಾಗಿ ಜಿಗಿದೆ ಕಡಲಾಚೆಗೆ
ತಲೆಮಾರುಗಳ ತಲೆ ಹೋಗುತಿದೆ
ರಣ ರಾವಣರ ಮದ ಮೀರುತಿದೆ
ಜಯ ಮಾರುತಿ ನೀನೆ ಗತಿ
ಬಾ ಬಾರೊ ಬಾಳ ಸಾರಥಿ
ಜೈ ಜೈ ಜೈ ಜೈ ಭಜರಂಗಿ …..ಭ
ಜರಂಗಿ ಭಜರಂಗಿ
ಜೈ ಜೈ ಜೈ ಜೈ ಭಜರಂಗಿ ….
ಭಜರಂಗಿ ಭಜರಂಗಿ
ಜೈ ಜೈ ಜೈ ಜೈ ಭಜರಂಗಿ…..
ಭಜರಂಗಿ …..
ಜೈ ಜೈ ಜೈ ಜೈ ಭಜರಂಗಿ ……
ಜೈ ಜೈ ಭಜರಂಗಿ….

ಅಣುಅಣುವು ನಿನ್ನ ಓಂಕಾರ
ಪವನಸುತ ನೋಡು ಬಾ
ಜೈ ಜಗಪಾಲಕ ಭಜರಂಗಿ…
ಜೈ ಜೈ ಭಕ್ತಕೇಸರ ಭಜರಂಗಿ..
ಓ ಓ
ಕಣಕಣವು ನಿನ್ನ ಓಂಕಾರ
ಪಾಪ ಸಂಹಾರ ಮಾಡು ಬಾ
ರಘುರಾಮ ನೆನೆಯೊ ಅಭಿಮಾನ ಶಿಖರ
ಋಣಿಯಾಗಿ ಇರುವೆ ಜನುಮಾಂತರ
ಕೆಡುಕು ಎನುವ ಲಂಕಾದಹನ
ಮಾಡೊ ಗುರುವೇ ತೋರೋ ಕರುಣಾ
ಸುರವಾನರ ಕೊಡು ಬಾ ವರ
ಪರಶೌರ್ಯ ನಾಶಕೇಸರ
ಜೈ ಜೈ ಜೈ ಜೈ ಭಜರಂಗಿ ........
ಆರತ್ ಕಿ ಜೈ ಹನುಮಲಲಾಕಿ
ಜೈ ಜೈ ಜೈ ಜೈ ಭಜರಂಗಿ ........
ಲಲನ ರಘುನಾಥಕಲಾಕಿ
ಜೈ ಜೈ ಜೈ ಜೈ ಭಜರಂಗಿ ........
ಅಂಜನಿಪುತ್ರ ಮಹಾಬಲದಾಯಿ
ಜೈ ಜೈ ಜೈ ಜೈ ಭಜರಂಗಿ ........
ಸಜ್ಜನಕೆ ಪ್ರಭು ಸದಾ ಸಹಾಯಿ…
 
|| ಶ್ರೀ ಆಂಜನೇಯಂ ಪ್ರಸಂನಂಜನೆಯಂ
ಶ್ರೀ ರಾಮದೂತಂ ಮಹಾಕಾಯವೀರಂ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಬಾ ಬಾ ಬಾ ಭಜರಂಗಿ
 ಶ್ರೀ ಆಂಜನೇಯಂ||

 

ಓಂ ಸುರನರ ಮುನಿವರ ಆರತಿ ಉದಾರೆ….
ಜಯ ಜಯ ಜಯ ಜಯ ಜಯ ಜಯ ಜಯ
ಹನುಮ ಉಜಾರೇ…..
ಲಂಕಾ ಜಾಯಿ ಅಸುರ ಸಂಹಾರೆ…
ಜೋ ಹನುಮಾನ್ ಕಿ ಆರತಿ ಪಾವೆ…
ವಸಿವೈಕುಂಠ ಪರಮಪದ ಪಾವೆ…
 
ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ
ಶ್ರೀ ರಾಮದೂತಂ ಮಹಾಕಾಯವೀರಂ
ಪ್ರಳಯವೆ ನಡೆಯಲಿ ಆಂಜನೇಯ
ಅಸುರರ ಎದುರಿಸು ಆಂಜನೇಯ
ಗಗನವೆ ಜರುಗಲಿ ಆಂಜನೇಯ
ಗಡ ಗಡ ನಡುಗಿಸು ಆಂಜನೇಯ
ಧರ್ಮ ಉಳಿಸೋ ಸತ್ಯ ಮೆರೆಸೋ
ವಜ್ರದೇಹಿ ಬಾರೋ
ಜೈ ಜೈ ಜೈ ಜೈ ಭಜರಂಗಿ
ಆರತ್ ಕಿ ಜೈ ಹನುಮಲಲಾಕಿ
ಜೈ ಜೈ ಜೈ ಜೈ ಭಜರಂಗಿ
ಲಲನ ರಘುನಾಥಕಲಾಕಿ
ಜೈ ಜೈ ಜೈ ಜೈ ಭಜರಂಗಿ
ಅಂಜನಿಪುತ್ರ ಮಹಾಬಲದಾಯಿ
ಜೈ ಜೈ ಜೈ ಜೈ ಭಜರಂಗಿ
ಸಜ್ಜನಕೆ ಪ್ರಭು ಸದಾ ಸಹಾಯಿ
ಲಂಕರಸುವನ ಕೇಸರೀನಂದನ
ತೇಜ ಮಹಾಪ್ರತಾಪ ಜಗವಂದನ
ರಾಮದೂತ ಅತುಲಿತ ಬಲಧಾಮ
ಅಂಜನಿಪುತ್ರ ಪವನಸುತ ನಾಮ
ಜೈ ಹನುಮಾನ್ ಜೈ ಹನಮಾನ್
ಭೂತ್ ಪಿಸಾಚನಿ ಕಠಿನಹಿ ಆವೆ…
ಮಹಾವೀರ್ ಜಬ್ ನಾಮ್ ಸದಾವೆ..
ಸತ್ಯತ್ ಸೇವನುಮಾನ ಚುಡಾವೆ
ಜನಮ್ ಜನಮ್ ಕೆ ಮುಕ್ತಿ ಸದಾವೆ
 
..
ಭುಜ ಬಲವ ತೋರಿ ನಿಂತೋನೆ
ಭವ ಭಯವ ನೀಗು ಬಾ
ಜೈ ಶಿವ ರೂಪನೆ ಭಜರಂಗಿ
ಜೈ ಜೈ ಭವತಾರಕ ಭಜರಂಗಿ
..
ನರ ನರವು ರಾಮ ಎಂದೋನೆ
ನಿಜ ಗುಣವ ತೋರು ಬಾ
ನಿನದೇನೆ ಶಕುತಿ ತಿಳಿದಿಲ್ಲ ನಿನಗೆ
ಧನವಾಗಿ ಜಿಗಿದೆ ಕಡಲಾಚೆಗೆ
ತಲೆಮಾರುಗಳ ತಲೆ ಹೋಗುತಿದೆ
ರಣ ರಾವಣರ ಮದ ಮೀರುತಿದೆ
ಜಯ ಮಾರುತಿ ನೀನೆ ಗತಿ
ಬಾ ಬಾರೊ ಬಾಳ ಸಾರಥಿ
ಜೈ ಜೈ ಜೈ ಜೈ ಭಜರಂಗಿ …..ಭ
ಜರಂಗಿ ಭಜರಂಗಿ
ಜೈ ಜೈ ಜೈ ಜೈ ಭಜರಂಗಿ ….
ಭಜರಂಗಿ ಭಜರಂಗಿ
ಜೈ ಜೈ ಜೈ ಜೈ ಭಜರಂಗಿ…..
ಭಜರಂಗಿ …..
ಜೈ ಜೈ ಜೈ ಜೈ ಭಜರಂಗಿ ……
ಜೈ ಜೈ ಭಜರಂಗಿ….

ಅಣುಅಣುವು ನಿನ್ನ ಓಂಕಾರ
ಪವನಸುತ ನೋಡು ಬಾ
ಜೈ ಜಗಪಾಲಕ ಭಜರಂಗಿ…
ಜೈ ಜೈ ಭಕ್ತಕೇಸರ ಭಜರಂಗಿ..
ಓ ಓ
ಕಣಕಣವು ನಿನ್ನ ಓಂಕಾರ
ಪಾಪ ಸಂಹಾರ ಮಾಡು ಬಾ
ರಘುರಾಮ ನೆನೆಯೊ ಅಭಿಮಾನ ಶಿಖರ
ಋಣಿಯಾಗಿ ಇರುವೆ ಜನುಮಾಂತರ
ಕೆಡುಕು ಎನುವ ಲಂಕಾದಹನ
ಮಾಡೊ ಗುರುವೇ ತೋರೋ ಕರುಣಾ
ಸುರವಾನರ ಕೊಡು ಬಾ ವರ
ಪರಶೌರ್ಯ ನಾಶಕೇಸರ
ಜೈ ಜೈ ಜೈ ಜೈ ಭಜರಂಗಿ ........
ಆರತ್ ಕಿ ಜೈ ಹನುಮಲಲಾಕಿ
ಜೈ ಜೈ ಜೈ ಜೈ ಭಜರಂಗಿ ........
ಲಲನ ರಘುನಾಥಕಲಾಕಿ
ಜೈ ಜೈ ಜೈ ಜೈ ಭಜರಂಗಿ ........
ಅಂಜನಿಪುತ್ರ ಮಹಾಬಲದಾಯಿ
ಜೈ ಜೈ ಜೈ ಜೈ ಭಜರಂಗಿ ........
ಸಜ್ಜನಕೆ ಪ್ರಭು ಸದಾ ಸಹಾಯಿ…
 
|| ಶ್ರೀ ಆಂಜನೇಯಂ ಪ್ರಸಂನಂಜನೆಯಂ
ಶ್ರೀ ರಾಮದೂತಂ ಮಹಾಕಾಯವೀರಂ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಬಾ ಬಾ ಬಾ ಭಜರಂಗಿ
 ಶ್ರೀ ಆಂಜನೇಯಂ||

 

Jai Bhajarangi song lyrics from Kannada Movie Bhajarangi starring Shivarajkumar, Aindritha Ray, Rukmini Vijaykumar, Lyrics penned by V Nagendra Prasad Sung by Shankar Mahadevan, Music Composed by Arjun Janya, film is Directed by A Harsha and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ