Jiya Theri Jiya Meri Lyrics

ಜಿಯಾ ತೇರಿ ಜಿಯಾ ಮೇರಿ Lyrics

in Bhajarangi

in ಭಜರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ
 
ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ  
ಜಿಯಾ ತೇರಿ ಜಿಯಾ ಮೇರಿ
ನೋಟದ ಬಾಣವು ನಾಟಿದೆ ಆಗಲೇ 
ಜೀವವೇ ಹೋದರೂ ಹೋಗಲಿ ಈಗಲೇ

 
|| ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ.... ಮೇರಿ....
ಜಿಯಾ ಜಿಯಾ ಜಿಯಾ ಜಿಯಾ.....||

ಆಆಆ... ಆಆಆ... 
ನೀ ಬಂದು ಬಳಿ ನೀ... ಬಂದು  
ಈ ಸ್ವಪ್ನದ ಗಾಯ ನೋಡು
ನನ್ನಲ್ಲೆ ಇದೆ ಈಗೊಂದು 
ನಿನ್ನ ಮೇಲೆ ಮುದ್ದಾದ ಸೇಡು
ಹೇಳಲು ಹೋದರೆ ಸಾವಿರ ಮಾತಿದೆ
ಬೆಳ್ಳಿಯ ಮೋಡಕು ನಿನ್ನದೇ ಚಾಪಿದೆ
ಚಾಚಿದ ಕೈಯಲ್ಲಿ ಕೈ ಇದೆ ಆಗಲೇ
ಜೀವವೇ ಹೋದರೂ ಹೋಗಲಿ ಈಗಲೇ

|| ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ... ಮೇರಿ...||
 
ಆಆಆ.. ಆಆಆ
ತನ ಧೀಮ್ ಧೀಮ್ ತನ
ಧೀಮ್ ಧೀಮ್ ತನ
ಧೀರನ ಧೀರನ ಧೀಮ್
ತನ ಧೀಮ್ ಧೀಮ್ ತನ
ಧೀಮ್ ಧೀಮ್ ತನ
ಧೀರನ ಧೀರನ ಧೀಮ್

ನಾ ಕಂಡ ಬೆಳಕೇ ಬೇರೆ 
ನನ್ನತ್ತ ನೀ ನೋಡುವಾಗ
ಅರಸುತ್ತ ಕಳೆದೆ ಹೋದೆ 
ನಿನಗಿಂತ ಒಂಚೂರು ಬೇಗ
ಕಲ್ಪನಾ ಲೋಕಾದಿ ಎಲ್ಲಿದೆ ಕಾಯಿದೆ
ಮುತ್ತಿಗೆ ಹಾಕು ನೀ ಸುಮ್ಮನೆ ಕೂರದೆ
ಆಗುವ ಹಾಗಿದೆ ಮೋಹವು ಆಗಲೇ
ಜೀವವೇ ಹೋದರೂ ಹೋಗಲಿ ಈಗಲೇ

 
|| ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ.... ಮೇರಿ....
ಹೇಹೇಹೇ ... ಆಆಆ... ಹೇಹೇಹೇ...
ಆ ಆ ಆ... ಜಿಯಾ ತೇರಿ....||

ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ
ಮರ್ ಹವಾ ಮರ್ ಹವಾ
 
ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ ಮೇರಿ
ಜಿಯಾ ತೇರಿ ಜಿಯಾ ಮೇರಿ  
ಜಿಯಾ ತೇರಿ ಜಿಯಾ ಮೇರಿ
ನೋಟದ ಬಾಣವು ನಾಟಿದೆ ಆಗಲೇ 
ಜೀವವೇ ಹೋದರೂ ಹೋಗಲಿ ಈಗಲೇ

 
|| ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ.... ಮೇರಿ....
ಜಿಯಾ ಜಿಯಾ ಜಿಯಾ ಜಿಯಾ.....||

ಆಆಆ... ಆಆಆ... 
ನೀ ಬಂದು ಬಳಿ ನೀ... ಬಂದು  
ಈ ಸ್ವಪ್ನದ ಗಾಯ ನೋಡು
ನನ್ನಲ್ಲೆ ಇದೆ ಈಗೊಂದು 
ನಿನ್ನ ಮೇಲೆ ಮುದ್ದಾದ ಸೇಡು
ಹೇಳಲು ಹೋದರೆ ಸಾವಿರ ಮಾತಿದೆ
ಬೆಳ್ಳಿಯ ಮೋಡಕು ನಿನ್ನದೇ ಚಾಪಿದೆ
ಚಾಚಿದ ಕೈಯಲ್ಲಿ ಕೈ ಇದೆ ಆಗಲೇ
ಜೀವವೇ ಹೋದರೂ ಹೋಗಲಿ ಈಗಲೇ

|| ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ... ಮೇರಿ...||
 
ಆಆಆ.. ಆಆಆ
ತನ ಧೀಮ್ ಧೀಮ್ ತನ
ಧೀಮ್ ಧೀಮ್ ತನ
ಧೀರನ ಧೀರನ ಧೀಮ್
ತನ ಧೀಮ್ ಧೀಮ್ ತನ
ಧೀಮ್ ಧೀಮ್ ತನ
ಧೀರನ ಧೀರನ ಧೀಮ್

ನಾ ಕಂಡ ಬೆಳಕೇ ಬೇರೆ 
ನನ್ನತ್ತ ನೀ ನೋಡುವಾಗ
ಅರಸುತ್ತ ಕಳೆದೆ ಹೋದೆ 
ನಿನಗಿಂತ ಒಂಚೂರು ಬೇಗ
ಕಲ್ಪನಾ ಲೋಕಾದಿ ಎಲ್ಲಿದೆ ಕಾಯಿದೆ
ಮುತ್ತಿಗೆ ಹಾಕು ನೀ ಸುಮ್ಮನೆ ಕೂರದೆ
ಆಗುವ ಹಾಗಿದೆ ಮೋಹವು ಆಗಲೇ
ಜೀವವೇ ಹೋದರೂ ಹೋಗಲಿ ಈಗಲೇ

 
|| ಜಿಯಾ ತೇರಿ ಜಿಯಾ ಮೇರಿ 
ಜಿಯಾ ತೇರಿ ಜಿಯಾ.... ಮೇರಿ....
ಹೇಹೇಹೇ ... ಆಆಆ... ಹೇಹೇಹೇ...
ಆ ಆ ಆ... ಜಿಯಾ ತೇರಿ....||

Jiya Theri Jiya Meri song lyrics from Kannada Movie Bhajarangi starring Shivarajkumar, Aindritha Ray, Rukmini Vijaykumar, Lyrics penned by Jayanth Kaikini Sung by Karthik, Music Composed by Arjun Janya, film is Directed by A Harsha and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ