ಹೀ ಇಸ್ ದಿ ಕಿಂಗ್ ಆಫ್ ದಿ ಮಾಸ್
ಹೀ ಇಸ್ ದಿ ಪವರ್.... ಹಿಸ್ ಗಾಟ್ ಕ್ಲಾಸ್
ರಾಜಾ.. ಹಿಸ್ ಆ ಹೀರೊ ಶಿವರಾಜ್... ಸೂಪರ್ ಹೀರೊ
ಹಿಸ್ ಆ ಕ್ಲಾಸಿ ಮಾಸ್ಯ್ ಬಾಸು ಹೀರೊ
ಏ ಬಾಸು.. ನಮ್ ಬಾಸು .
..
ಏ ಬಾಸು.. ನಮ್ ಬಾಸು ...
ಇವರ ಕೈ ಹಿಡಿದರೆ ಕಾಸು
ಏ ಬಾಸು.. ನಮ್ ಬಾಸು ...
ಲಾಂಗ್ ಹಿಡಿದರೆ ಹಂಡ್ರೆಡ್ ಡೇಸ್
ಏ ಗಾಜನೂರ್ ಗರಡಿಲಿ ಹುಟ್ಟಿ ಬಂದ ಗಂಡುಗಲಿ
ಕಲಿತರೆ ನಡಗುದು ಆಕಾಶ ಗುಡುಗುವುದು
ದರ್ಬಾರು ಇವರದೇ ದೂಸರಾ ಮಾತು ಬೇಡಾ ಗುರು
ಕರುನಾಡ ಚಕ್ರವರ್ತಿ ಶಿವರಾಜಕುಮಾರ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಏ ಬಾಸು.. ನಮ್ ಬಾಸು ...
ಇವರ ಕೈ ಹಿಡಿದರೆ ಕಾಸು
ಏ ಶಿವರಾಜ್ ಶಿವರಾಜ್ ಕರ್ನಾಟಕ ದ ಯುವರಾಜ್
ಇವರೇನೇ ಸನ್ ಆಫ್ ಮುತ್ತುರಾಜ್
ಮಹಾರಾಜ್ ಮಹಾರಾಜ್ ರಾಜನ್ಗೆ ಮಹಾರಾಜ್
ಪವರ್ ಗೆ ಅಣ್ಣ ಈ ಶಿವಣ್ಣ
ಇವರು ಹೊಡದಬಿಟ್ಟರೆ ಒಂದ್ ಏಟು ಬಿದ್ದಾಂಗೆ ಬುಲೆಟೂ
ಸ್ಟೆಪ್ ಹಾಕ್ದ ಮೇಲೇನೆ ಹುಟ್ಬಂತು ಎರಡೇಟು ಎರಡೇಟು
ಕಣ್ಣಲ್ಲಿ ಕಾಡ್ಗಿಚ್ಚು ಹಚ್ಚೊದು ಇವರೇನೇ
ಕಣ್ಣಲ್ಲಿ ಗೆಲ್ಲತಾರೆ ಎಲ್ಲರ ಮನಸ್ಸನ್ನೇ
ರಾಜ ರಾಕೆಟ್ ರೋರರ್ ಲೇಡಿ ಅಣ್ಣ ಹಾದಿ ಹೋದ್ರು ನುಡಿ
ಸಿಕ್ಕಿದೆಲ್ಲಾ ಬಿದ್ಕೊಂಬೇಡಿ ಖಾಲಿ ಕ್ವಾಟ್ರ್ ಸೋನ್ಗನ್ ನುಡಿ
ಹಿಟ್ ಆಗೋಯಿತು ಓಂ ನ ಜೋಡಿ ಸಿಗ್ತಾ ಇಲ್ಲಾ ವಿಡಿಯೋ ಸಿಡಿ
ಫಿಲಿಂಗ್ ಅಲ್ಲಿ ಹಸಿಕೊಂಡ ಬೆಟ್ಟೆ ನೋಟು ಬಿಡಿ
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಇವರ ಕಟ್ಟೋಕೆ ಒಂದು ರಾತು ಸಾಲಲ್ಲ ರೂಪಿಸ್ಸು
ಇವರ ವೈಸ್ ಕೇಳದ್ರೆ ಎಲ್ಲಾರ್ ದಿಲ್ಲ ಖುಷ್ ದಿಲ್ ಖುಷು....
ಇವ್ರು ನಕ್ಕಬಿಟ್ರೆ ಅರಳುತ್ತೆ ಫ್ಲವರು
ಇಗ್ಲೂನು ಅದೇ ಲುಕ್ಕೂ ಅದೇ ಖಡಕ್ ಪವರ್
ಪೀಪಿ ಊದೊ ಮುತ್ತಣ್ಣ.. ಇನ್ಸಪೇಕ್ಟರು ವಿಕ್ರಮ್
ಭಾಗ್ಯದ ಬಳೆಗಾರ ಗಟ್ಟಿಮುಟ್ಟು
ಮೈಲಾರಿ ಒಮ್ಮಿನಲ್ಲಿ ಸತ್ಯಾನ್ ಜೋಗಿಯಲ್ಲಿ
ಮಾದೇಸ್ ಭಜರಂಗಿ ಅಂದ ಬಜಶೇಕು ಗುರು
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಕಿಂಗು
ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ರಿಪೀಟ್ ದಿ ಸಾಂಗ್
ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಹ್ಯಾಟ್ರಿಕ್ ಕಿಂಗು
ಏ ಬಾಸು.. ನಮ್ ಬಾಸು ... ಇವರ ಕೈ ಹಿಡಿದರೆ ಕಾಸು
ಅಡ್ಡಬಿದ್ದೆ ಹದ್ದಿನಕ್ಲ್ ಹಣಮಂತರಾಯನಿಗೆ ....
ಜೈ ಭಜರಂಗಿ

Bossu Nam Bossu song lyrics from Kannada Movie Bhajarangi starring Shivarajkumar, Aindritha Ray, Rukmini Vijaykumar, Lyrics penned by Chethan, Chandan, Mohan Sung by Anuradha Bhat, Music Composed by Arjun Janya, film is Directed by A Harsha and film is released on 2013