-
ಮೊದಲ ಮೊದಲ ಭೇಟಿಯಲ್ಲೆ
ಹೃದಯ ಮೀಟಿದಂತೆ ಆಯ್ತು
ಹೃದಯದೊಳಗೆ ಇಣುಕಿ ನೋಡ್ತಿ
ಮುಗಿಲು ದಾಟದಂತೆ ಆಯ್ತು
ದೂರದೂರ ನಿಂತರೂನು ಜೀವ ಅಂಟಿದಂತೆ ಆಯ್ತು
ಜೀವಕ್ಕಿಂತ ಜೀವ ನೀನು ಅನ್ನೊ ಪ್ರೀತಿ ಅರ್ಥವಾಯ್ತು
ಈ ಪ್ರೀತಿ ಹೊಸ ರೀತಿ ಹಾಯಾದ ಅನುಭೂತಿ
ಮೊದಲು ನಿನ್ನ ಕಂಡ ಕಕ್ಷಣವೆ ಬಿಟ್ಟ ಕಣ್ಣು ಬಿಟ್ಟಂಗಿದ್ದೆ
ಇನ್ನೊಮ್ಮೆ ನೋಡಿದೊಡನೆ ಉಸಿರು ನಿಂತು ಹೋದಂತಿದ್ದೆ
ಮತ್ತೊಮ್ಮೆ ಕಂಡ ನೀನು ನನ್ನೆ ನಾನು ಮರೆತುಹೋದೆ
ನೋಡ್ತ ನೋಡ್ತ ನಿಂತ ಕಡೆಯೆ ಪ್ರೀತಿಲಿ ಬಿದ್ದು ಹೋದೆ
ಓಓಓ
ಮಲ್ಲೆ ಮಂಟಪವಿ ಭೂಮಿ ನೆರಳ ಕೊಡೆಯಂತೆ ಬಾನು
ಬೀಸೊಗಾಳಿಯೆ ನಮ್ಮನೆಯಾಳುಬಂಧು
ಎದೆಯ ಕಾವಲಿಗ ನೀನು ನಿನ್ನ ಕಾಲ್ಗೆರೆಯು ನಾನು
ದಂಡು ದಾಳಿ ಬರಲೇಳು ನಾವೆ ನವ ಸೈನ್ಯವಿನ್ನು
ಈ ಪ್ರೀತಿ ಹೊಸ ರೀತಿ ಹಾಯಾದ ಅನುಭೂತಿ
ಎಂಥ ನರಕದಲು ಸ್ವರ್ಗ ಬೆಂಕಿ ಜ್ವಾಲೆಯಲು ಸೌಖ್ಯ
ತೋರೊ ಶಕ್ತಿಯುಂಟು ನಿನ ಪ್ರೀತಿಯಲ್ಲಿ
ನೀನೆ ನರನರದ ತಂತಿ ನಾನೆ ಗಮನಾರ್ಹ ಗರತಿ
ತಿದ್ದಿ ತೀಡಿ ಹಣೆಬರಹ ಸೇರಿ ಹುಟ್ಟೋಣ ಪುನಹ
ಈ ಪ್ರೀತಿ ಹೊಸ ರೀತಿ ಹಾಯಾದ ಅನುಭೂತಿ
ಹಾಯಾದ ಅನುಭೂತಿ ಈ ಪ್ರೀತಿ ಹೊಸ ರೀತಿ
-
ಮೊದಲ ಮೊದಲ ಭೇಟಿಯಲ್ಲೆ
ಹೃದಯ ಮೀಟಿದಂತೆ ಆಯ್ತು
ಹೃದಯದೊಳಗೆ ಇಣುಕಿ ನೋಡ್ತಿ
ಮುಗಿಲು ದಾಟದಂತೆ ಆಯ್ತು
ದೂರದೂರ ನಿಂತರೂನು ಜೀವ ಅಂಟಿದಂತೆ ಆಯ್ತು
ಜೀವಕ್ಕಿಂತ ಜೀವ ನೀನು ಅನ್ನೊ ಪ್ರೀತಿ ಅರ್ಥವಾಯ್ತು
ಈ ಪ್ರೀತಿ ಹೊಸ ರೀತಿ ಹಾಯಾದ ಅನುಭೂತಿ
ಮೊದಲು ನಿನ್ನ ಕಂಡ ಕಕ್ಷಣವೆ ಬಿಟ್ಟ ಕಣ್ಣು ಬಿಟ್ಟಂಗಿದ್ದೆ
ಇನ್ನೊಮ್ಮೆ ನೋಡಿದೊಡನೆ ಉಸಿರು ನಿಂತು ಹೋದಂತಿದ್ದೆ
ಮತ್ತೊಮ್ಮೆ ಕಂಡ ನೀನು ನನ್ನೆ ನಾನು ಮರೆತುಹೋದೆ
ನೋಡ್ತ ನೋಡ್ತ ನಿಂತ ಕಡೆಯೆ ಪ್ರೀತಿಲಿ ಬಿದ್ದು ಹೋದೆ
ಓಓಓ
ಮಲ್ಲೆ ಮಂಟಪವಿ ಭೂಮಿ ನೆರಳ ಕೊಡೆಯಂತೆ ಬಾನು
ಬೀಸೊಗಾಳಿಯೆ ನಮ್ಮನೆಯಾಳುಬಂಧು
ಎದೆಯ ಕಾವಲಿಗ ನೀನು ನಿನ್ನ ಕಾಲ್ಗೆರೆಯು ನಾನು
ದಂಡು ದಾಳಿ ಬರಲೇಳು ನಾವೆ ನವ ಸೈನ್ಯವಿನ್ನು
ಈ ಪ್ರೀತಿ ಹೊಸ ರೀತಿ ಹಾಯಾದ ಅನುಭೂತಿ
ಎಂಥ ನರಕದಲು ಸ್ವರ್ಗ ಬೆಂಕಿ ಜ್ವಾಲೆಯಲು ಸೌಖ್ಯ
ತೋರೊ ಶಕ್ತಿಯುಂಟು ನಿನ ಪ್ರೀತಿಯಲ್ಲಿ
ನೀನೆ ನರನರದ ತಂತಿ ನಾನೆ ಗಮನಾರ್ಹ ಗರತಿ
ತಿದ್ದಿ ತೀಡಿ ಹಣೆಬರಹ ಸೇರಿ ಹುಟ್ಟೋಣ ಪುನಹ
ಈ ಪ್ರೀತಿ ಹೊಸ ರೀತಿ ಹಾಯಾದ ಅನುಭೂತಿ
ಹಾಯಾದ ಅನುಭೂತಿ ಈ ಪ್ರೀತಿ ಹೊಸ ರೀತಿ