Appikondu Nange Jo Laali Lyrics

ಅಪ್ಪಿಕೊಂಡು ನಂಗೆ ಜೊ ಲಾಲಿ Lyrics

in Bhairava Geetha

in ಭೈರವ ಗೀತ

LYRIC

Song Details Page after Lyrice

-
ಅಪ್ಪಿಕೊಂಡು ನಂಗೆ ಜೊ ಲಾಲಿ ಹಾಡ್ದೋಳು
ಹರಿದ ಸೀರೆಯಲ್ಲೂ ಜೋಕಾಲಿ ಕಟ್ದೋಳು
ಎದೆಹಾಲು ಕೊಟ್ಟ ಇಂತ ಅಮ್ಮನ ಬಾಯಿಗೆ
ಎಳ್ಳು ನೀರು ಸುರಿಯೊ ಕರ್ಮ ಬರಬಾರದು ಮಗನಿಗೆ
ಅಮ್ಮ ನೀನೆ ಪ್ರಪಂಚ ಬೇರೆ ಇಲ್ಲ ಪ್ರಪಂಚ
ಯಾಕಮ್ಮ ಬಿಟ್ಟೋದೆ ಹೇಳು ಯಾಕಮ್ಮ ಬಿಟ್ಟೋದೆ
ಕಣ್ಣು ಬಿಡದಿದ್ರೆ ನಾನು ಅಳ್ತೀನಿ ಮಗುವಂಗೆ
ನಂಗೆ ಸಣ್ಣ ಗಾಯ ಆದ್ರು ನೀನು ಅಳ್ತಿದ್ದೆ
ಮೂಗು ಬಾಯಿ ಒರೆಸಿ ಮುದ್ದು ಮಾಡಿ ಹಾಡ್ತಿದ್ದೆ
ಹೆತ್ತೋಳು ಮಲಗಿದ್ದಾಳೆ ಯಾರು ಬೇಡ ಅನ್ನಬೇಡಿ
ತುತ್ತು ತಿನ್ನಿಸಿದವಳ ಈ ಬಾಯಿಗೆ ಬಟ್ಟೆ ತುರುಕಬೇಕ
ಹೆತ್ತು ಹೊತ್ತ ದೇವತೆಗೆ ಚಟ್ಟ ಹತ್ತಿ ಕಳಿಸಬೇಕು
ಅಮ್ಮಾ…..
 
ಅಮ್ಮ ಮಾತಾಡು ಏನಾದರು ಕತೆ ಹಾಡು
ನಿನ್ನ ಮಗನಿಗೆ ಗತಿ ಯಾರಿಲ್ಲ
ಒಲೆಯಿನ್ನು ಆರಿಲ್ಲ ಮುಳ್ಳೆಲೆಯು ಮುರಿದಿಲ್ಲ
ಗೊತ್ತು ನಮಗೆ ನೀನು ಸತ್ತಿಲ್ಲ
 
ಮುದ್ದು ಮಾತು ಕಲಿಸಿದೆ ಅಮ್ಮ
ಬೊಂಬೆ ಅಲಂಕಾರ ಮಾಡಿದೆ ಅಮ್ಮ
ಹೀಗ್ಯಾಕೆ ಬೊಂಬೆಯಂಗೆ ಮಾತಾಡ್ದೆ ಮಲಗಿದ್ದಿಯಮ್ಮ
ನೀನು ಮಾತಾಡ್ದೆ ಮಲಗಿದ್ದಿಯಮ್ಮ
ಯಾರ ಕಣ್ಣು ಬೀಳಬಾರ್ದು ಅಂತ ಹಣೆಗೆ ಬೂದಿ ಹಚ್ತಿದ್ದೆ ನೀನು
ಕಣ್ಣು ಮುಚ್ಚಿ ಕೂಡ್ಲೆ ಸುಡುವ ಬೆಂಕಿಯಿಟ್ಟು ಬೂದಿಯ ಮಾಡ್ಬೇಕ
ಅಮ್ಮ ನಿನ್ನ ಬೂದಿಯ ಮಾಡ್ಬೇಕ
ಅಮ್ಮ…
 
ಅಮ್ಮ ಮಾತಾಡು ಏನಾದರು ಕತೆ ಹಾಡು
ನಿನ್ನ ಮಗನಿಗೆ ಗತಿ ಯಾರಿಲ್ಲ
ಒಲೆಯಿನ್ನು ಆರಿಲ್ಲ ಮುಳ್ಳೆಲೆಯು ಮುರಿದಿಲ್ಲ
ಗೊತ್ತು ನಮಗೆ ನೀನು ಸತ್ತಿಲ್ಲ

-
ಅಪ್ಪಿಕೊಂಡು ನಂಗೆ ಜೊ ಲಾಲಿ ಹಾಡ್ದೋಳು
ಹರಿದ ಸೀರೆಯಲ್ಲೂ ಜೋಕಾಲಿ ಕಟ್ದೋಳು
ಎದೆಹಾಲು ಕೊಟ್ಟ ಇಂತ ಅಮ್ಮನ ಬಾಯಿಗೆ
ಎಳ್ಳು ನೀರು ಸುರಿಯೊ ಕರ್ಮ ಬರಬಾರದು ಮಗನಿಗೆ
ಅಮ್ಮ ನೀನೆ ಪ್ರಪಂಚ ಬೇರೆ ಇಲ್ಲ ಪ್ರಪಂಚ
ಯಾಕಮ್ಮ ಬಿಟ್ಟೋದೆ ಹೇಳು ಯಾಕಮ್ಮ ಬಿಟ್ಟೋದೆ
ಕಣ್ಣು ಬಿಡದಿದ್ರೆ ನಾನು ಅಳ್ತೀನಿ ಮಗುವಂಗೆ
ನಂಗೆ ಸಣ್ಣ ಗಾಯ ಆದ್ರು ನೀನು ಅಳ್ತಿದ್ದೆ
ಮೂಗು ಬಾಯಿ ಒರೆಸಿ ಮುದ್ದು ಮಾಡಿ ಹಾಡ್ತಿದ್ದೆ
ಹೆತ್ತೋಳು ಮಲಗಿದ್ದಾಳೆ ಯಾರು ಬೇಡ ಅನ್ನಬೇಡಿ
ತುತ್ತು ತಿನ್ನಿಸಿದವಳ ಈ ಬಾಯಿಗೆ ಬಟ್ಟೆ ತುರುಕಬೇಕ
ಹೆತ್ತು ಹೊತ್ತ ದೇವತೆಗೆ ಚಟ್ಟ ಹತ್ತಿ ಕಳಿಸಬೇಕು
ಅಮ್ಮಾ…..
 
ಅಮ್ಮ ಮಾತಾಡು ಏನಾದರು ಕತೆ ಹಾಡು
ನಿನ್ನ ಮಗನಿಗೆ ಗತಿ ಯಾರಿಲ್ಲ
ಒಲೆಯಿನ್ನು ಆರಿಲ್ಲ ಮುಳ್ಳೆಲೆಯು ಮುರಿದಿಲ್ಲ
ಗೊತ್ತು ನಮಗೆ ನೀನು ಸತ್ತಿಲ್ಲ
 
ಮುದ್ದು ಮಾತು ಕಲಿಸಿದೆ ಅಮ್ಮ
ಬೊಂಬೆ ಅಲಂಕಾರ ಮಾಡಿದೆ ಅಮ್ಮ
ಹೀಗ್ಯಾಕೆ ಬೊಂಬೆಯಂಗೆ ಮಾತಾಡ್ದೆ ಮಲಗಿದ್ದಿಯಮ್ಮ
ನೀನು ಮಾತಾಡ್ದೆ ಮಲಗಿದ್ದಿಯಮ್ಮ
ಯಾರ ಕಣ್ಣು ಬೀಳಬಾರ್ದು ಅಂತ ಹಣೆಗೆ ಬೂದಿ ಹಚ್ತಿದ್ದೆ ನೀನು
ಕಣ್ಣು ಮುಚ್ಚಿ ಕೂಡ್ಲೆ ಸುಡುವ ಬೆಂಕಿಯಿಟ್ಟು ಬೂದಿಯ ಮಾಡ್ಬೇಕ
ಅಮ್ಮ ನಿನ್ನ ಬೂದಿಯ ಮಾಡ್ಬೇಕ
ಅಮ್ಮ…
 
ಅಮ್ಮ ಮಾತಾಡು ಏನಾದರು ಕತೆ ಹಾಡು
ನಿನ್ನ ಮಗನಿಗೆ ಗತಿ ಯಾರಿಲ್ಲ
ಒಲೆಯಿನ್ನು ಆರಿಲ್ಲ ಮುಳ್ಳೆಲೆಯು ಮುರಿದಿಲ್ಲ
ಗೊತ್ತು ನಮಗೆ ನೀನು ಸತ್ತಿಲ್ಲ

Appikondu Nange Jo Laali song lyrics from Kannada Movie Bhairava Geetha starring Dhananjay, Irra Mor, Raja Balwadi, Lyrics penned by K Kalyan Sung by Mukesh, Music Composed by Ravishankar, film is Directed by Siddhartha Thatholu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ