Ee Daasyada Mushtiyu Bigiyali Lyrics

ಈ ದಾಸ್ಯದ ಮುಷ್ಠಿಯು ಬಿಗಿಯಲಿ Lyrics

in Bhairava Geetha

in ಭೈರವ ಗೀತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
 
ಈ ದಾಸ್ಯದ ಮುಷ್ಠಿಯು ಬಿಗಿಯಲಿ
ಆ ದೊರೆಗಳ ಗುಂಡಿಗೆ ನಡುಗಲಿ
ವಂದೇ ಮಾತರಂ ವಂದೇ ಮಾತರಂ
ಆರ್ತನಾದವು ಆಯುಧ ಹಿಡಿಯಲಿ
ಆ ದೂರ್ತರ ತಲೆಗಳು ಊರಲಿ
ಅಡಿಗಡಿಗೆ ಮಂಡಿಯೂರೊ ಕತೆಯು ಮುಗಿಯಿತು
ತೊಡೆಯ ತಟ್ಟಿ ಹೆದರಿಸುವಂತ ಕಾಲಬಂದಿತು
ಕೊಡೆಯ ಹಿಡಿಯೊ ಮಾತೆ ಇಲ್ಲ ದುಡ್ಡಿನ ದೊರೆಯೆ
ರುಂಡ ಮುಂಡ ರಕ್ತದಲ್ಲಿ ತೊಳಿತೀವಿ ಕೊನೆಗೆ
ಬೊಬ್ಬಿರಿದರೆ ಓಡಿಹೋಗೊ ಕುರಿಮಂದೆಗಳಲ್ಲ ನಾವು
ತಿರುಗಿ ಎದೆಗೆ ಸರಕ್ಕನೆ ತಿವಿಯೊ ವ್ಯಾಘ್ರ ಹುಲಿ ನಾವು
ಬೆದರಿಸಿದರೆ ಬೆದರಿ ಬೆಂಡಾಗೊ ಎಳೆಯ ಮಕ್ಕಳಲ್ಲ ನಾವು
ಸುಟ್ಟು ಬಿಸುಡೊ ಬೆಂಕಿಯ ಬಾಣ ನೋಡ್ತಯಿರಿ ನೀವು
 
||ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಈ ದಾಸ್ಯದ ಮುಷ್ಠಿಯು ಬಿಗಿಯಲಿ
ಆ ದೊರೆಗಳ ಗುಂಡಿಗೆ ನಡುಗಲಿ||
 
ಲುಂಗಿನ ಮ್ಯಾಲಕ್ಕೆ ಎತ್ತಿ ಬಗ್ಗಿ ನಡಿ ಎಂದರು
ರುಮಾಲು ಕಂಕ್ಳಲ್‌ ಇಟ್ಕೊಂಡು ಬಸ್ಕಿ ಹೊಡಿ ಎಂದರು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
 
ಚಪ್ಲಿನ ಬೀದಿ ಆಚೆ ಬಿಟ್ಟು ಬನ್ನಿ ಅಂದರು
ತಲೆಬಗ್ಗಿಸಿ ನಡೆಯೋದ ನೋಡ ಜೀತ ಕಿತ್ತುಕೊಂಡರು
ಆ ಕತ್ತಲೆ ಕಾರ್ಮೋಡ ತೊಲಗುವಂತ ಕಾಲಬಂತು
ಕಂಗೆಟ್ಟು ಬದುಕಿದೆ ನಮ್ಮ ಕಣ್ಣಲಿ ಹೊಸ ಬೆಳಕು ಬಂತು
 
ಈ ದಾಸ್ಯದ ಮುಷ್ಠಿಯು ಬಿಗಿಯಲಿ
ಆ ದೊರೆಗಳ ಗುಂಡಿಗೆ ನಡುಗಲಿ
ಆರ್ತನಾದವು ಆಯುಧ ಹಿಡಿಯಲಿ
ದುರುಳರ ತಲೆಗಳು ನುಚ್ಚು ನೂರಾಗ್ಲಿ
 
ಸ್ವಾತಂತ್ರ್ಯ ಸಿಗಬೇಕು ಸ್ವಾತಂತ್ರ್ಯ ಸಿಗಬೇಕು
ಸ್ವಾತಂತ್ರ್ಯ ಸಿಗಬೇಕು ಸ್ವಾತಂತ್ರ್ಯ ಸಿಗಬೇಕು
ಸ್ವಾತಂತ್ರ್ಯ ಸಿಗಬೇಕು
 
ಬಲಿತನಿಗೆ ಸೀಮೆಗಿಲ್ದ ಎಮ್ಮೆ ಚರ್ಮ ಅಂತಿರುತ್ತ
ಕಬ್ಬಿಣದ ಕಂಬಿಗಳಿಂದ ಮೂಳೆ ಮಾಂಸ ತುಂಬಿರುತ್ತ
ಮಚ್ಚು ಎತ್ತಿ ಚುಚ್ದೆ ಅಂದ್ರೆ ಮಟಾಶ್‌ ಆಗಿ ಹೊಗ್ತಾರೆ
ಈ ಸತ್ಯ ಅರ್ಥ ಆದ್ರೆ ಈಗ್ಲೆ ದಾರಿಗ್‌ ಬರ್ತಾರೆ
ಭೈರವನೆ ಭಾರ್ಗವನಾಗಿ ಕೊಡಲಿಯೆತ್ತಿ ಬಂದೋವ್ನೆ
ಎಂಟುದಿಕ್ಕು ಚೆಲ್ಲಾಪಿಲ್ಲಿ ಮಾಡಲಿಕ್ಕೆ ಹೊಂಟೊವ್ನೆ
ನಾವೆಲ್ಲರು ದಾಳಿಗೆ ಬಂದ್ರೆ ನೀವೆಲ್ಲರು ದಾರಿಗೆ ಬರ್ತೀರ
ನಾವೆಲ್ಲರು ದಾಳಿಗೆ ಬಂದ್ರೆ ನೀವೆಲ್ಲರು ದಾರಿಗೆ ಬರ್ತೀರ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ

-
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
 
ಈ ದಾಸ್ಯದ ಮುಷ್ಠಿಯು ಬಿಗಿಯಲಿ
ಆ ದೊರೆಗಳ ಗುಂಡಿಗೆ ನಡುಗಲಿ
ವಂದೇ ಮಾತರಂ ವಂದೇ ಮಾತರಂ
ಆರ್ತನಾದವು ಆಯುಧ ಹಿಡಿಯಲಿ
ಆ ದೂರ್ತರ ತಲೆಗಳು ಊರಲಿ
ಅಡಿಗಡಿಗೆ ಮಂಡಿಯೂರೊ ಕತೆಯು ಮುಗಿಯಿತು
ತೊಡೆಯ ತಟ್ಟಿ ಹೆದರಿಸುವಂತ ಕಾಲಬಂದಿತು
ಕೊಡೆಯ ಹಿಡಿಯೊ ಮಾತೆ ಇಲ್ಲ ದುಡ್ಡಿನ ದೊರೆಯೆ
ರುಂಡ ಮುಂಡ ರಕ್ತದಲ್ಲಿ ತೊಳಿತೀವಿ ಕೊನೆಗೆ
ಬೊಬ್ಬಿರಿದರೆ ಓಡಿಹೋಗೊ ಕುರಿಮಂದೆಗಳಲ್ಲ ನಾವು
ತಿರುಗಿ ಎದೆಗೆ ಸರಕ್ಕನೆ ತಿವಿಯೊ ವ್ಯಾಘ್ರ ಹುಲಿ ನಾವು
ಬೆದರಿಸಿದರೆ ಬೆದರಿ ಬೆಂಡಾಗೊ ಎಳೆಯ ಮಕ್ಕಳಲ್ಲ ನಾವು
ಸುಟ್ಟು ಬಿಸುಡೊ ಬೆಂಕಿಯ ಬಾಣ ನೋಡ್ತಯಿರಿ ನೀವು
 
||ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಈ ದಾಸ್ಯದ ಮುಷ್ಠಿಯು ಬಿಗಿಯಲಿ
ಆ ದೊರೆಗಳ ಗುಂಡಿಗೆ ನಡುಗಲಿ||
 
ಲುಂಗಿನ ಮ್ಯಾಲಕ್ಕೆ ಎತ್ತಿ ಬಗ್ಗಿ ನಡಿ ಎಂದರು
ರುಮಾಲು ಕಂಕ್ಳಲ್‌ ಇಟ್ಕೊಂಡು ಬಸ್ಕಿ ಹೊಡಿ ಎಂದರು
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
 
ಚಪ್ಲಿನ ಬೀದಿ ಆಚೆ ಬಿಟ್ಟು ಬನ್ನಿ ಅಂದರು
ತಲೆಬಗ್ಗಿಸಿ ನಡೆಯೋದ ನೋಡ ಜೀತ ಕಿತ್ತುಕೊಂಡರು
ಆ ಕತ್ತಲೆ ಕಾರ್ಮೋಡ ತೊಲಗುವಂತ ಕಾಲಬಂತು
ಕಂಗೆಟ್ಟು ಬದುಕಿದೆ ನಮ್ಮ ಕಣ್ಣಲಿ ಹೊಸ ಬೆಳಕು ಬಂತು
 
ಈ ದಾಸ್ಯದ ಮುಷ್ಠಿಯು ಬಿಗಿಯಲಿ
ಆ ದೊರೆಗಳ ಗುಂಡಿಗೆ ನಡುಗಲಿ
ಆರ್ತನಾದವು ಆಯುಧ ಹಿಡಿಯಲಿ
ದುರುಳರ ತಲೆಗಳು ನುಚ್ಚು ನೂರಾಗ್ಲಿ
 
ಸ್ವಾತಂತ್ರ್ಯ ಸಿಗಬೇಕು ಸ್ವಾತಂತ್ರ್ಯ ಸಿಗಬೇಕು
ಸ್ವಾತಂತ್ರ್ಯ ಸಿಗಬೇಕು ಸ್ವಾತಂತ್ರ್ಯ ಸಿಗಬೇಕು
ಸ್ವಾತಂತ್ರ್ಯ ಸಿಗಬೇಕು
 
ಬಲಿತನಿಗೆ ಸೀಮೆಗಿಲ್ದ ಎಮ್ಮೆ ಚರ್ಮ ಅಂತಿರುತ್ತ
ಕಬ್ಬಿಣದ ಕಂಬಿಗಳಿಂದ ಮೂಳೆ ಮಾಂಸ ತುಂಬಿರುತ್ತ
ಮಚ್ಚು ಎತ್ತಿ ಚುಚ್ದೆ ಅಂದ್ರೆ ಮಟಾಶ್‌ ಆಗಿ ಹೊಗ್ತಾರೆ
ಈ ಸತ್ಯ ಅರ್ಥ ಆದ್ರೆ ಈಗ್ಲೆ ದಾರಿಗ್‌ ಬರ್ತಾರೆ
ಭೈರವನೆ ಭಾರ್ಗವನಾಗಿ ಕೊಡಲಿಯೆತ್ತಿ ಬಂದೋವ್ನೆ
ಎಂಟುದಿಕ್ಕು ಚೆಲ್ಲಾಪಿಲ್ಲಿ ಮಾಡಲಿಕ್ಕೆ ಹೊಂಟೊವ್ನೆ
ನಾವೆಲ್ಲರು ದಾಳಿಗೆ ಬಂದ್ರೆ ನೀವೆಲ್ಲರು ದಾರಿಗೆ ಬರ್ತೀರ
ನಾವೆಲ್ಲರು ದಾಳಿಗೆ ಬಂದ್ರೆ ನೀವೆಲ್ಲರು ದಾರಿಗೆ ಬರ್ತೀರ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ

Ee Daasyada Mushtiyu Bigiyali song lyrics from Kannada Movie Bhairava Geetha starring Dhananjay, Irra Mor, Raja Balwadi, Lyrics penned by K Kalyan Sung by Shashank Sheshagiri, Aniruddha Sastry, Music Composed by Ravishankar, film is Directed by Siddhartha Thatholu and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ