-
ಇರುವೆ ಗೂಡನಾಗ್ ಸ್ನಾನಕ್ಕ ಇಳಿದ್ರ ಕೆಂಪಗ್ಗಾಕಿಯ
ಕಾಗೆ ಗುಂಪನಾಗ್ ಕಾಪಿಗೆ ಹೋದ್ರ ಕಪ್ಪಗ್ಗಾಕಿಯ
ಇರುವೆ ಗೂಡನಾಗ್ ಸ್ನಾನಕ್ಕ ಇಳಿದ್ರ ಕೆಂಪಗ್ಗಾಕಿಯ
ಕಾಗೆ ಗುಂಪನಾಗ್ ಕಾಪಿಗೆ ಹೋದ್ರ ಕಪ್ಪಗ್ಗಾಕಿಯ
ಬೆಣ್ಣಿಮುದ್ಯಾಗ ಮುಳುಗಿ ಎದ್ರೆ ತುಪ್ಪ ಆಕಿಯ
ಭಾರಿ ಹಾಡಕ ಬರೊಲ್ಲ ನಂಗ ನಿಮ್ಮ ಧಮ್ಮಯ್ಯ
ಅರೆ ಕುದುರಿ ಕುದುರಿ ಚಾಲಾಕಿ ಕುದುರಿ
ಹತ್ತಿ ಇಳಿಯೋದ್ ಕಷ್ಟ ಇದು ರಾಜನ ಕುದುರಿ
ಅರೆ ಡಿಂಗರಿ ಡಿಂಗರಿ ಡಿಂಗರಿ ಗುಡ್ಡ
ಡಿಚ್ಕ ಡಿಚ್ಕ ಡಿಚ್ಕ ಅಡ್ಡ
||ಇರುವೆ ಗೂಡನಾಗ್ ಸ್ನಾನಕ್ಕ ಇಳಿದ್ರ ಕೆಂಪಗ್ಗಾಕಿಯ
ಕಾಗೆ ಗುಂಪನಾಗ್ ಕಾಪಿಗೆ ಹೋದ್ರ ಕಪ್ಪಗ್ಗಾಕಿಯ||
ನಿಮ್ಮ ಹಕ್ಕಿಗೊಂದು ಬಟ್ಟೆ ನಮ್ಮ ಹಕ್ಕಿಗೊಂದು ಬಟ್ಟೆ ಕೊಟ್ಬಿಟ್ಟೆ
ಕೊಟ್ಬಿಟ್ಟೆ
ಆ ಹಕ್ಕಿ ಕಾಲ್ಗೆ ಗೆಜ್ಜೆ ಕಟ್ಟಿ ಮೋಡ ಹಿಡಿದು ಕುಡಿದುಬಿಟ್ಟೆ
ಕುಡಿದುಬಿಟ್ಟೆ
ಅರೆ ನೋಡು ಮಂಗನಾಟ ಆ ಸ್ವಾಮಿ ಮದ್ವೆಯಾಟ
ಏನೇನೊ ಪದಗಳ್ ಬಂತು ಹೇಳ್ತೀರ ನಂಗೆ ಟಾಟ
ಆ ಜಾತ್ರಿಗ್ ಹೋದ್ರು ಮಂದಿ ಕಾಟ
ಬಲು ಗಿಲಾಟೆ ಜಾವರ ಪೇಟ
ಆ ಚಂದ್ರ ನನ್ನ ಕೂರ್ಸಿ ಚಕ್ಲಿ ಕೋಡುಬಳೆ ಮಾಡೋಣ್ವ
ಮಾಡೋಣ್ವ
ಅವ್ನ ತಲಿ ಮ್ಯಾಲೆ ಕೂಡ್ಸಿ ಕುಕ್ಕರ್ ಕುಂಟೆಬಿಲ್ಲೆ ಆಟ ಆಡೋಣ್ವ
ಆಡೋಣ್ವ
ಅರೆ ಚನ್ನಪಟ್ಟಣದ ಗೊಂಬೆ ನೀ ನಗೋದ್ ಎಲ್ಲಿ ಕಲ್ತೆ
ನೀ ನಕ್ಕು ನಕ್ಕು ಸೂರ್ಯ ಬಾಯಾರಿಕೆ ಅಂದನಂತೆ
ಅದ್ಕೆ ನದಿ ಹೋಗಿ ಕೆರೆ ಬಂತು ಕೆರೆ ಹೋಗಿ ಕಾಲುವೆ ಬಂತು

ಡಿಚ್ಕ ಡಿಚ್ಕ ಡಿಚ್ಕ ಅಡ್ಡ||

Iruvi Goodnaag song lyrics from Kannada Movie Bhairava Geetha starring Dhananjay, Irra Mor, Raja Balwadi, Lyrics penned by K Kalyan Sung by Aniruddha Sastry, Indu Nagaraj, Music Composed by Ravishankar, film is Directed by Siddhartha Thatholu and film is released on 2018