-
ಏನೊ ಆದಂಗಿದೆ ಏನೇನೊ ಆದ ಹಂಗಿದೆ
ಪ್ರಾಯ ಚೂರಾಗಲು ಅಡಿಪಾಯ ಹಾಕಿದಂಗಿದೆ
ನಿನ ಬೆರಳಲ್ಲಿ ನನ ಉಂಗುರ ಪ್ರತಿಭೆಯ ತೋರುತ್ತಿದೆ
ರತಿ ಎದೆಯಲಿ ಬಿಸಿ ಡಂಗುರ ಗಂಡಿನ ಗಲಭೆ ಮಾಡುತ್ತಿದೆ
ಏನೊ ಆದಂಗಿದೆ ಏನೇನೊ ಆದ ಹಂಗಿದೆ
ಪ್ರಾಯ ಚೂರಾಗಲು ಅಡಿಪಾಯ ಹಾಕಿದಂಗಿದೆ
ಬಿಗಿದಾಡುತ್ತಿವೆ ಈ ಬಟ್ಟೆಗಳು ಈ ಬಟ್ಟೆಗೆ ಏಕೆ ಈ ರಗಳೆಗಳು
ಬಿಸಿಯಾಗುತ್ತಿವೆ ಈ ರಟ್ಟೆಗಳು ಈ ರಟ್ಟೆಗೆ ಏಕೆ ಈ ತರಲೆಗಳು
ಮುಚ್ಚಿರುವ ಬಾಗಿಲು ತೆರೆಯೋಣ ಕತ್ತಲೆಗೆ ಬೆಳಕ ಬರೆಯೋಣ
ರೋಮರೋಮಕೂ ಜೇನುಣಿಸುತ ಉಪ್ಪಿನ ಋಣ ಕೊಂಚ ಉಳಿಸೋಣ
||ಏನೊ ಆದಂಗಿದೆ ಏನೇನೊ ಆದ ಹಂಗಿದೆ
ಪ್ರಾಯ ಚೂರಾಗಲು ಅಡಿಪಾಯ ಹಾಕಿದಂಗಿದೆ||
ಹೇಳಿ ಕೇಳಿ ಇದು ಕಾಮಕ್ಕೇಳಿ ಅಂಗಾಂಗಗಳೆ ನಿಲ್ಲಿಸಿ ಚಾಳಿ
ಹೊಕ್ಕುಳ ಸುಳಿಯ ಆಳಕ್ಕೆ ಇಳಿದು ಕಂಕುಳ ಸವರಿದೆ ಸುಂಟರಗಾಳಿ
ಬೆವರಿಗೆ ಮೈದಾನ ನೆನೆದರೆ ಮೋಡಕ್ಕೆ ಅಸೂಯೆ ಬಾರದೆ
ಏನು ಅರಿಯದ ಕೆಳತುಟಿಗಳು ಮೇಲ್ತುಟಿಯ ಕಚ್ಚಿದೆ
|| ಏನೊ ಆದಂಗಿದೆ ಏನೇನೊ ಆದ ಹಂಗಿದೆ
ಪ್ರಾಯ ಚೂರಾಗಲು ಅಡಿಪಾಯ ಹಾಕಿದಂಗಿದೆ
ನಿನ ಬೆರಳಲ್ಲಿ ನನ ಉಂಗುರ ಪ್ರತಿಭೆಯ ತೋರುತ್ತಿದೆ
ಯೌವ್ವನಕಿಲ್ಲಿ ಯೌವ್ವನ ಬಂದು ಒಣಗಿದ ನೆಲದಲಿ ಘಮಘಮ||

Eno Aadangide song lyrics from Kannada Movie Bhairava Geetha starring Dhananjay, Irra Mor, Raja Balwadi, Lyrics penned by K Kalyan Sung by Sathyaprakash D, Anuradha Bhat, Music Composed by Ravishankar, film is Directed by Siddhartha Thatholu and film is released on 2018