-
ನಿನ್ನಯ ಸಂಗಡ ನಾನಿರುವೆ ತಲ್ಲಣವೇತಕೆ ನನ್ನೊಲವೆ

ಕಣ್ಣುಜ್ಜಿ ನೋಡು ಒಂದು ಬಾರಿ ಇನ್ನಷ್ಟು ಚೆಂದ ನಿನ್ನ ದಾರಿ
ಪ್ರೀತಿ ರೆಕ್ಕೆ ಮೂಡಿ ನೀ ಈಗ ಹಾರಬೇಕು ಆಗಲೇನೆ ದಾರಿ ಇನ್ನು ಹಗುರ

ಬಚ್ಚಿಟ್ಟುಕೊಂಡಿರೊ ನಿನ್ನೆಲ್ಲ ಗಾಯವ ಸಂತೈಸ ಬಂದಿದೆ ತಂಗಾಳಿಯು
ಸಂಕೋಲೆಯಾಚೆಗೆ ನಿನ್ನನ್ನು ನೂಕಿದೆ ನಿನ್ನಂತರಂಗದ ಜೋಕಾಲಿಯು
ಈ ರಾತ್ರಿಯಾಚೆಗೆ ಮುಂಜಾವು ಕಾದಿದೆ ಹೂಗುಚ್ಛ ನೀಡಲೆಂದು ನಿನಗಾಗಿ
ಸಾಲಿನಲ್ಲಿ ಚೂರು ಮೌನನು ಸೇರಬೇಕು ಆಗಲೇನೆ ಹಾಡು ಇನ್ನು ಮಧುರ
||ನಿನ್ನಯ ಸಂಗಡ ನಾನಿರುವೆ ತಲ್ಲಣವೇತಕೆ ನನ್ನೊಲವೆ||
ನೀ ಹೇಳದಿದ್ದರು ನಿನ್ನೆಲ್ಲ ನೋವನು ನಾ ಮೌನದಿಂದಲೆ ಸಂತೈಸುವೆ
ಸಂತೋಷವಿಲ್ಲದ ಈ ಸಂತೆಯಲ್ಲಿಯು ನಾ ನಿನ್ನ ನೆಮ್ಮದಿ ಹಾರೈಸುವೆ
ಕೈಯ್ಯಲ್ಲಿದೆ ಕೈಯಿದೆ ಕಣ್ಣಲ್ಲಿ ಜೀವವು ಇನ್ನೇನು ಬೇಕು ಬೇರೆ ಕನಸ್ಸೀಗ
ಪ್ರೀತಿಯಿಂದಲೇನೆ ಎಲ್ಲನು ಗೆಲ್ಲಬೇಕು ಆಗಲೇನೆ ನಾಳೆ ಇನ್ನು ಸುಂದರ
|| ನಿನ್ನಯ ಸಂಗಡ ನಾನಿರುವೆ ತಲ್ಲಣವೇತಕೆ ನನ್ನೊಲವೆ
ಕಣ್ಣುಜ್ಜಿ ನೋಡು ಒಂದು ಬಾರಿ ಇನ್ನಷ್ಟು ಚೆಂದ ನಿನ್ನ ದಾರಿ||

Ninnaya Sangada song lyrics from Kannada Movie Bhagyaraj starring Mahesh, Jahnavi Kamath, Sanketh Kashi, Lyrics penned by Jayanth Kaikini Sung by Rajesh Krishnan, Music Composed by J Anoop Seelin, film is Directed by Deepak Madhuvanahalli and film is released on 2016