-
ಅಯ್ಯಯ್ಯೊ ನಕ್ಯಾಳೊ ವಾರೆ ನೋಟ ಬೀರ್ಯಾಳೊ
ಇಷ್ಟೆ ನನ್ನ ಪಾಡೀಗ ಗೋವಿಂದ
ಎದೆಯಲ್ಲೆಲ್ಲ ಹೊರಳಾಟ ಹೆಂಗೆಂಗೊ ನರಳಾಟ
ಹೇಗೆ ತಡಿಯಲಿ ಈ ಪಾಟಿ ಆನಂದ
ಬಳುಕೊ ನಡೆಯಲ್ಲಿ ಬರಿತಾಳೆ ರಂಗೋಲಿ ಒಳ್ಳೆ ಖಯ್ಯಾಲಿ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ನೋವಿನ್ನು ಹುಸಿ ಸೊಗಸಾಯ್ತು ಖುಷಿ
ಎಂಥ ನೋಟ ಮನಸ್ಸಾಯ್ತು ಕಸಿ
ಬೇಗೆಯಲಿ ಅವಳ ನಗೆ ಸೋಗೆ ಗರಿ
ಸಾಲಲ್ಲಿಯೆ ಹೇಗ್ ಹಾಡಲಿ ಅವಳ ಪರಿ
ಒಳ್ಳೆ ಕಿಜೋರಿ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
||ಅಯ್ಯಯ್ಯೊ ನಕ್ಯಾಳೊ ವಾರೆ ನೋಟ ಬೀರ್ಯಾಳೊ
ಇಷ್ಟೆ ನನ್ನ ಪಾಡೀಗ ಗೋವಿಂದ||
ವೈಯ್ಯಾರ ಶುರು ನಾ ಎದುರಾಗಲು
ಕೊಂಚ ಮಾತು ಸಂಕೋಚ ಶುರು
ಜೊತೆಯಾಗಿ ಜೀಕುವಾಸೆ ತಿಳಿಗಾಳಿ ಮಡಿಲಲ್ಲಿ
ಝೇಂಕಾರ ಕೇಳೊ ಆಸೆ ಚೌಕಿಯ ಬಳಿಯಲ್ಲಿ
ಒಳ್ಳೆ ಪಜೀತಿ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಅಯ್ಯಯ್ಯೊ ಸೆಳಿತಾನೊ ನಿಂತಲ್ಲೆ ಸೆರೆಮಾಡ್ಯಾನೊ
ಇಷ್ಟೆ ನನ್ನ ಪಾಡೀಗ ಗೋವಿಂದ
ಬಳುಕೊ ನಡೆಯಲ್ಲಿ ಬರಿತಾಳೆ ರಂಗೋಲಿ ಒಳ್ಳೆ ಖಯ್ಯಾಲಿ
-
ಅಯ್ಯಯ್ಯೊ ನಕ್ಯಾಳೊ ವಾರೆ ನೋಟ ಬೀರ್ಯಾಳೊ
ಇಷ್ಟೆ ನನ್ನ ಪಾಡೀಗ ಗೋವಿಂದ
ಎದೆಯಲ್ಲೆಲ್ಲ ಹೊರಳಾಟ ಹೆಂಗೆಂಗೊ ನರಳಾಟ
ಹೇಗೆ ತಡಿಯಲಿ ಈ ಪಾಟಿ ಆನಂದ
ಬಳುಕೊ ನಡೆಯಲ್ಲಿ ಬರಿತಾಳೆ ರಂಗೋಲಿ ಒಳ್ಳೆ ಖಯ್ಯಾಲಿ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ನೋವಿನ್ನು ಹುಸಿ ಸೊಗಸಾಯ್ತು ಖುಷಿ
ಎಂಥ ನೋಟ ಮನಸ್ಸಾಯ್ತು ಕಸಿ
ಬೇಗೆಯಲಿ ಅವಳ ನಗೆ ಸೋಗೆ ಗರಿ
ಸಾಲಲ್ಲಿಯೆ ಹೇಗ್ ಹಾಡಲಿ ಅವಳ ಪರಿ
ಒಳ್ಳೆ ಕಿಜೋರಿ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
||ಅಯ್ಯಯ್ಯೊ ನಕ್ಯಾಳೊ ವಾರೆ ನೋಟ ಬೀರ್ಯಾಳೊ
ಇಷ್ಟೆ ನನ್ನ ಪಾಡೀಗ ಗೋವಿಂದ||
ವೈಯ್ಯಾರ ಶುರು ನಾ ಎದುರಾಗಲು
ಕೊಂಚ ಮಾತು ಸಂಕೋಚ ಶುರು
ಜೊತೆಯಾಗಿ ಜೀಕುವಾಸೆ ತಿಳಿಗಾಳಿ ಮಡಿಲಲ್ಲಿ
ಝೇಂಕಾರ ಕೇಳೊ ಆಸೆ ಚೌಕಿಯ ಬಳಿಯಲ್ಲಿ
ಒಳ್ಳೆ ಪಜೀತಿ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ ಗೀಯ ಗೀಯ
ಅಯ್ಯಯ್ಯೊ ಸೆಳಿತಾನೊ ನಿಂತಲ್ಲೆ ಸೆರೆಮಾಡ್ಯಾನೊ
ಇಷ್ಟೆ ನನ್ನ ಪಾಡೀಗ ಗೋವಿಂದ
ಬಳುಕೊ ನಡೆಯಲ್ಲಿ ಬರಿತಾಳೆ ರಂಗೋಲಿ ಒಳ್ಳೆ ಖಯ್ಯಾಲಿ
Geeya Geeya song lyrics from Kannada Movie Bhagyaraj starring Mahesh, Jahnavi Kamath, Sanketh Kashi, Lyrics penned by S Keshava Murthy Sung by Harish Raghavendra, Shwetha Devanahalli, Music Composed by J Anoop Seelin, film is Directed by Deepak Madhuvanahalli and film is released on 2016