-
ಮಂಗನ ಕೈಯ್ಯಲಿ ಮಾಣಿಕ್ಯ ಸಿಕ್ಕರೆ ಹಿಂಗೆ ನೋಡಯ್ಯ

ಕಷ್ಟಪಟ್ಟು ದುಡಿಯೋದೆಲ್ಲ ದಡ್ಡರ ಜಾಯ್ಮಾನ
ಕಂಡೋರ್ ದುಡ್ಡಲ್ ಶೋಕಿ ಮಾಡೋನ್ ದುನಿಯಾಗ್ ಯಜಮಾನ

ಹಾಸಿಗೆನ ಬಿಟ್ಬಿಟ್ಟು ಕಾಲು ಚಾಚೋರೆ
ಕನಸ್ಸನ್ನೆ ಹೊದ್ಕೊಂಡು ಹಾಯಾಗ್ ಮಲಗೋರೆ
ಹಾಸಿಗೆನ ಬಿಟ್ಬಿಟ್ಟು ಕಾಲು ಚಾಚೋರೆ
ಕನಸ್ಸನ್ನೆ ಹೊದ್ಕೊಂಡು ಹಾಯಾಗ್ ಮಲಗೋರೆ
ಹೇಳೋರು ಇಲ್ಲ ಕೇಳೋರು ಇಲ್ಲ ಜೋಪಾನ ಐತೆ ಮಾರಿಹಬ್ಬ
||ಮಂಗನ ಕೈಯ್ಯಲಿ ಮಾಣಿಕ್ಯ ಸಿಕ್ಕರೆ ಹಿಂಗೆ ನೋಡಯ್ಯ||
ಯಾರಿಗೆ ಎಷ್ಟಂತ ಹೇಳೋದು ಬುದ್ದಿ
ತಿಂದ್ ಮ್ಯಾಲೆ ಎಲ್ಲರು ಹಾಕ್ತಾರೆ ಲದ್ದಿ
ಶಿಕ್ಷೆ ತಪ್ಪಿದ್ದಲ್ಲ ಮೋಕ್ಷ ಎಲ್ಲರಿಗಿಲ್ಲ
ಎಲ್ಲನು ಆ ದ್ಯಾವ್ರೆ ಬಲ್ಲ