-
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ಲೆಕ್ಕಚಾರ ನಿಮ್ ಗ್ರಹಚಾರ
ಎಲ್ಲ ಪಲ್ಟಿ ಹೊಡೆದರೆ ಬಯಲಲ್ಲೆ ಕ್ಯಾಬರೆ…..
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ಲೆಕ್ಕಚಾರ ನಿಮ್ ಗ್ರಹಚಾರ
ಎಲ್ಲ ಪಲ್ಟಿ ಹೊಡೆದರೆ ಬಯಲಲ್ಲೆ ಕ್ಯಾಬರೆ…..
ಮುಟ್ಟಿದ್ದು ಎಲ್ಲ ಬ್ರಹ್ಮ ಕಪಾಲ ಹಿಂಗ್ಯಾಕಾಯ್ತೊ ದ್ಯಾವ್ರೆ ಬಾಪ್ರೆ
ನೆರಳನ್ನು ಕೂಡ ನಂಬಂಗೆ ಇಲ್ಲ ಕನ್ನಡಿಯೊಳಗೆ ಯಾರ್ದೊ ಮೊರೆ
ಕಾಗೆ ಕೋಗಿಲೆ ತರಹನೆ ಹಾಡೊ ಕಾಲವಿದು
ನಕಲಿನ ಜಾತ್ರೆ
||ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……||
ಸಾವಿರ ಗಾಂಧಿ ದೇಶಕ್ಕೆ ಬೇಕು ಬರಿ ಬಾಡಿ ಅಲ್ಲ ನೋಡಿ
ಆಸೆಯ ಹಾವು ಹೆಡೆಬಿಚ್ಚಿದಾಗ ನಂಜೊ ನಂಜು ನಾಡಿ ನಾಡಿ
ಯಾಕೊ ಎಲ್ಲೆಡೆ ಈಗೀಗ ನಕಲೆ ಗೆಲ್ಲುವುದು
ತೀಟ್ಲರ ಜಾತ್ರೆ
||ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ಲೆಕ್ಕಚಾರ ನಿಮ್ ಗ್ರಹಚಾರ
ಎಲ್ಲ ಪಲ್ಟಿ ಹೊಡೆದರೆ ಬಯಲಲ್ಲೆ ಕ್ಯಾಬರೆ…..||
-
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ಲೆಕ್ಕಚಾರ ನಿಮ್ ಗ್ರಹಚಾರ
ಎಲ್ಲ ಪಲ್ಟಿ ಹೊಡೆದರೆ ಬಯಲಲ್ಲೆ ಕ್ಯಾಬರೆ…..
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ಲೆಕ್ಕಚಾರ ನಿಮ್ ಗ್ರಹಚಾರ
ಎಲ್ಲ ಪಲ್ಟಿ ಹೊಡೆದರೆ ಬಯಲಲ್ಲೆ ಕ್ಯಾಬರೆ…..
ಮುಟ್ಟಿದ್ದು ಎಲ್ಲ ಬ್ರಹ್ಮ ಕಪಾಲ ಹಿಂಗ್ಯಾಕಾಯ್ತೊ ದ್ಯಾವ್ರೆ ಬಾಪ್ರೆ
ನೆರಳನ್ನು ಕೂಡ ನಂಬಂಗೆ ಇಲ್ಲ ಕನ್ನಡಿಯೊಳಗೆ ಯಾರ್ದೊ ಮೊರೆ
ಕಾಗೆ ಕೋಗಿಲೆ ತರಹನೆ ಹಾಡೊ ಕಾಲವಿದು
ನಕಲಿನ ಜಾತ್ರೆ
||ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……||
ಸಾವಿರ ಗಾಂಧಿ ದೇಶಕ್ಕೆ ಬೇಕು ಬರಿ ಬಾಡಿ ಅಲ್ಲ ನೋಡಿ
ಆಸೆಯ ಹಾವು ಹೆಡೆಬಿಚ್ಚಿದಾಗ ನಂಜೊ ನಂಜು ನಾಡಿ ನಾಡಿ
ಯಾಕೊ ಎಲ್ಲೆಡೆ ಈಗೀಗ ನಕಲೆ ಗೆಲ್ಲುವುದು
ತೀಟ್ಲರ ಜಾತ್ರೆ
||ನಕಲು ಮಾಡಬೇಡಿ ಮನುಜರೆ…..
ಅಸಲು ಮರಿಬೇಡಿ ಮರುಳರೆ……
ಲೆಕ್ಕಚಾರ ನಿಮ್ ಗ್ರಹಚಾರ
ಎಲ್ಲ ಪಲ್ಟಿ ಹೊಡೆದರೆ ಬಯಲಲ್ಲೆ ಕ್ಯಾಬರೆ…..||
Nakalu Madabedi song lyrics from Kannada Movie Bhagyaraj starring Mahesh, Jahnavi Kamath, Sanketh Kashi, Lyrics penned by V Manohar Sung by Varijashree, Music Composed by J Anoop Seelin, film is Directed by Deepak Madhuvanahalli and film is released on 2016