-
ಎಲ್ಲಡ ಏನಡ ಬಾರುಡ ಹೋಗುಡ
ಡ ಡ ಡ ಕನ್ನಡ ವಾಟ್ ಈಸ್ ದಿಸ್
ಎಲ್ಲಡ ಏನಡ ಬಾರುಡ ಹೋಗುಡ
ಡ ಡ ಡ ಕನ್ನಡ ವಾಟ್ ಈಸ್ ದಿಸ್
ಹೆಂಗಡ ಯಾಕಡ ಜಗ್ಗುಡ ನುಗ್ಗುಡ
ಕನ್ನಡ ಪಂಗಡ ಹೌ ಈಸ್ ದಿಸ್
ಎಲ್ಲರು ಸಂಗಡ ವಾಟ್ ಈಸ್ ದಿಸ್
ಗೆದ್ದವು ನೋಡುಡ ಹೌ ಈಸ್ ದಿಸ್
||ಎಲ್ಲಡ ಏನಡ ಬಾರುಡ ಹೋಗುಡ
ಡ ಡ ಡ ಕನ್ನಡ ವಾಟ್ ಈಸ್ ದಿಸ್||
ವಾಟ್ ಈಸ್ ದಿಸ್
ಕಂಸಾಳೆಗು ಕಣ್ಸನ್ನೆಗು ಫೇಮಸ್ಸು ನಾವೆ ಹೆಂಗೆ ಸಾರ್
ಫಾರೆಸ್ಟಿಗು ಪಂಡಿತ್ರಿಗು ಶೊ ಪೀಸ್ ನಾವೆ ನೋಡಿ ಸಾರ್
ಕೆಂಪನೆ ದಾವಣಿ ನೀಲಿಯ ಟೇಪಿನ ಸುಂದರಿ ಸಿಕ್ಕರೆ ಅಷ್ಟೆ ಸಾರ್
ಹಳ್ಳಿಯ ಲಾವಣಿ ಹಾಡುತ ಹಿಂದೆಯೆ ಹೋಗುವ ಹೈಕಳು ನಾವು ಸಾರ್
||ಎಲ್ಲಡ ಏನಡ ಬಾರುಡ ಹೋಗುಡ
ಡ ಡ ಡ ಕನ್ನಡ ವಾಟ್ ಈಸ್ ದಿಸ್||
ವಾಟ್ ಈಸ್ ದಿಸ್
ಮಾದೇಶ್ವರ ನೀಡೊ ವರ ಬೇಜಾನ್ ಸ್ಟ್ರಾಂಗು ಗೊತ್ತ ಸಾರ್
ನಮ್ಮೂರಿನ ಒಳ್ಳೆ ಜನ ಎಲ್ಲೋದ್ರು ಅಲ್ಲೆ ಸಿಗ್ತಾರ್ ಸಾರ್
ಗದ್ದೆಯ ತೋಟವೊ ಕಲ್ಲಿನ ಗುಡ್ಡವೊ ಅಂದರ್ ಬಾಹರ್ ಆಡ್ತೀವ್ ಸಾರ್
ಎಲ್ಲರ ಭಾಷೆಯ ಇಷ್ಟವ ಪಟ್ಟೆವು ಕನ್ನಡ ಅಂದರೆ ಪ್ರಾಣ ಸಾರ್
||ಎಲ್ಲಡ ಏನಡ ಬಾರುಡ ಹೋಗುಡ
ಡ ಡ ಡ ಕನ್ನಡ ವಾಟ್ ಈಸ್ ದಿಸ್
ಹೆಂಗಡ ಯಾಕಡ ಜಗ್ಗುಡ ನುಗ್ಗುಡ
ಕನ್ನಡ ಪಂಗಡ ಹೌ ಈಸ್ ದಿಸ್||

Ellada Yanada song lyrics from Kannada Movie Bhagyaraj starring Mahesh, Jahnavi Kamath, Sanketh Kashi, Lyrics penned by V Nagendra Prasad Sung by L N Shastry, Music Composed by J Anoop Seelin, film is Directed by Deepak Madhuvanahalli and film is released on 2016