Nee Atthare Entha Chenna Lyrics

ನೀ ಅತ್ತರೆ ಎಂಥಾ ಚೆನ್ನಾ Lyrics

in Bhagyada Lakshmi Baramma

in ಭಾಗ್ಯದ ಲಕ್ಷ್ಮೀ ಬಾರಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನೀ  ಅತ್ತರೆ ಎಂಥಾ ಚೆನ್ನ,
               ನೀ ನಕ್ಕರೇ ಇನ್ನೂ ಚೆನ್ನ
ಹೆಣ್ಣು : ನೀ ಅತ್ತರೆ ಎಂಥಾ ಚೆನ್ನ,
                ನೀ ನಕ್ಕರೇ ಇನ್ನೂ ಚೆನ್ನ
ಗಂಡು : ನಿನ್ನ ಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ. .ನಮ್ಮ ಸೇರಿ ಆಡು
 
|| ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                     ನೀ ನಕ್ಕರೇ ಇನ್ನೂ ಚೆನ್ನ..||
 
ಗಂಡು : ಹತ್ತುತಿಂಗಳು ನಿನ್ನ ಹೋತ್ತೋಳು
             ಇಲ್ಲಿನಿಂತವಳೇ ನೋಡು ( ಹಾ…)
             ಅಮ್ಮಾ ಬಾ ಎಂದೂ ಹಸಿವು ಆಯ್ತೆಂದೂ
             ಹಾಲು ಬೇಕೆಂದು ಕೇಳು (ಅಪ್ಪ..)
ಹೆಣ್ಣು : ಹಗಲು ರಾತ್ರಿಲೀ ಶ್ರಮವಾ ಪಟ್ಟೋರೂ
             ದುಡಿದು ತಂದೋರೆ ಇವರು (ಯಾರು)
             ಹಣವಾ ಎಣಿಸೋಕೆ ನಮ್ಮಾ ಸಾಕೋಕೆ
             ಇವರೇ ಸುರಿಸೋದು ಬೆವರು
ಗಂಡು : ಇಂಥ ಗಯ್ಯಾಳಿಗೆ
ಹೆಣ್ಣು : ಇಂಥ ಸೋಮಾರಿಗೆ
ಗಂಡು : ಇಂಥ ಗಯ್ಯಾಳಿಗೆ
ಹೆಣ್ಣು : ಇಂಥ ಸೋಮಾರಿಗೆ
ಇಬ್ಬರು : ಹುಟ್ಟಿದಾ ಮುದ್ದಾದ ಓ..ಕಂದನೇ
 
|| ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                     ನೀ ನಕ್ಕರೇ ಇನ್ನೂ ಚೆನ್ನ..
ಗಂಡು : ನಿನ್ನ ಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ. .ನಮ್ಮ ಸೇರಿ ಆಡು
ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                  ನೀ ನಕ್ಕರೇ ಇನ್ನೂ ಚೆನ್ನ..||
 
ಗಂಡು : ಒಂದೇ ಸಾಕೆಂದು ಇನ್ನೂ
             ಬೇಡೆಂದೂ ಕೈಯ ಮುಗಿದರೂ ಬಿಡರು
             ಯಾವ ಘಳಿಗೇಲಿ ನನ್ನಾ ಕಂಡಾಳೋ
             ಬದುಕು ನನಗಾಯ್ತು ಗೋಳು
ಹೆಣ್ಣು : ಎಗ್ಗು ಸಿಗ್ಲಿಲ್ಲ ಮಾತು ಮಿತಿಯಿಲ್ಲಾ
             ಇವರ ಹೆತ್ತೋರು ಯಾರೋ
             ಬುದ್ದಿ ಕಲಿಸಿಲ್ಲ ಏನೂ ಅರಿವಿಲ್ಲ
             ಎಂದೂ ಬರಿ ಬಾಯಿ ಜೋರು
ಗಂಡು : ಇವಳ ಹಾಗಾಗದೇ
ಹೆಣ್ಣು : ಇವರ ನೀ ಹೋಲದೇ
ಗಂಡು : ಇವಳ ಹಾಗಾಗದೇ
ಹೆಣ್ಣು : ಇವರ ನೀ ಹೋಲದೇ
ಇಬ್ಬರು :ಕಂದನೇ..ಚೆನ್ನಾಗಿರು ಎಂದೂ
 
|| ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                     ನೀ ನಕ್ಕರೇ ಇನ್ನೂ ಚೆನ್ನ..
ಗಂಡು : ನಿನ್ನ ಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ. .ನಮ್ಮ ಸೇರಿ ಆಡು
ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                  ನೀ ನಕ್ಕರೇ ಇನ್ನೂ ಚೆನ್ನ..
               ಲಾ.. ಲಲ್ಲಲ್ಲಾಲಲಲಾ .. ಹಹಹಾ
               ಲಾ.. ಲಲ್ಲಲ್ಲಾಲಲಲಾ ..
               ಲಾ.. ಲಲ್ಲಲ್ಲಾಲಲಲಾ …..||

ಗಂಡು : ನೀ  ಅತ್ತರೆ ಎಂಥಾ ಚೆನ್ನ,
               ನೀ ನಕ್ಕರೇ ಇನ್ನೂ ಚೆನ್ನ
ಹೆಣ್ಣು : ನೀ ಅತ್ತರೆ ಎಂಥಾ ಚೆನ್ನ,
                ನೀ ನಕ್ಕರೇ ಇನ್ನೂ ಚೆನ್ನ
ಗಂಡು : ನಿನ್ನ ಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ. .ನಮ್ಮ ಸೇರಿ ಆಡು
 
|| ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                     ನೀ ನಕ್ಕರೇ ಇನ್ನೂ ಚೆನ್ನ..||
 
ಗಂಡು : ಹತ್ತುತಿಂಗಳು ನಿನ್ನ ಹೋತ್ತೋಳು
             ಇಲ್ಲಿನಿಂತವಳೇ ನೋಡು ( ಹಾ…)
             ಅಮ್ಮಾ ಬಾ ಎಂದೂ ಹಸಿವು ಆಯ್ತೆಂದೂ
             ಹಾಲು ಬೇಕೆಂದು ಕೇಳು (ಅಪ್ಪ..)
ಹೆಣ್ಣು : ಹಗಲು ರಾತ್ರಿಲೀ ಶ್ರಮವಾ ಪಟ್ಟೋರೂ
             ದುಡಿದು ತಂದೋರೆ ಇವರು (ಯಾರು)
             ಹಣವಾ ಎಣಿಸೋಕೆ ನಮ್ಮಾ ಸಾಕೋಕೆ
             ಇವರೇ ಸುರಿಸೋದು ಬೆವರು
ಗಂಡು : ಇಂಥ ಗಯ್ಯಾಳಿಗೆ
ಹೆಣ್ಣು : ಇಂಥ ಸೋಮಾರಿಗೆ
ಗಂಡು : ಇಂಥ ಗಯ್ಯಾಳಿಗೆ
ಹೆಣ್ಣು : ಇಂಥ ಸೋಮಾರಿಗೆ
ಇಬ್ಬರು : ಹುಟ್ಟಿದಾ ಮುದ್ದಾದ ಓ..ಕಂದನೇ
 
|| ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                     ನೀ ನಕ್ಕರೇ ಇನ್ನೂ ಚೆನ್ನ..
ಗಂಡು : ನಿನ್ನ ಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ. .ನಮ್ಮ ಸೇರಿ ಆಡು
ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                  ನೀ ನಕ್ಕರೇ ಇನ್ನೂ ಚೆನ್ನ..||
 
ಗಂಡು : ಒಂದೇ ಸಾಕೆಂದು ಇನ್ನೂ
             ಬೇಡೆಂದೂ ಕೈಯ ಮುಗಿದರೂ ಬಿಡರು
             ಯಾವ ಘಳಿಗೇಲಿ ನನ್ನಾ ಕಂಡಾಳೋ
             ಬದುಕು ನನಗಾಯ್ತು ಗೋಳು
ಹೆಣ್ಣು : ಎಗ್ಗು ಸಿಗ್ಲಿಲ್ಲ ಮಾತು ಮಿತಿಯಿಲ್ಲಾ
             ಇವರ ಹೆತ್ತೋರು ಯಾರೋ
             ಬುದ್ದಿ ಕಲಿಸಿಲ್ಲ ಏನೂ ಅರಿವಿಲ್ಲ
             ಎಂದೂ ಬರಿ ಬಾಯಿ ಜೋರು
ಗಂಡು : ಇವಳ ಹಾಗಾಗದೇ
ಹೆಣ್ಣು : ಇವರ ನೀ ಹೋಲದೇ
ಗಂಡು : ಇವಳ ಹಾಗಾಗದೇ
ಹೆಣ್ಣು : ಇವರ ನೀ ಹೋಲದೇ
ಇಬ್ಬರು :ಕಂದನೇ..ಚೆನ್ನಾಗಿರು ಎಂದೂ
 
|| ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                     ನೀ ನಕ್ಕರೇ ಇನ್ನೂ ಚೆನ್ನ..
ಗಂಡು : ನಿನ್ನ ಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಗಂಡು : ನಿನ್ನಅಮ್ಮ ನೋಡು
ಹೆಣ್ಣು : ನಿನ್ನ ಅಪ್ಪ ನೋಡು
ಇಬ್ಬರು : ಕಂದನೇ. .ನಮ್ಮ ಸೇರಿ ಆಡು
ಇಬ್ಬರು : ನೀ  ಅತ್ತರೆ ಎಂಥಾ ಚೆನ್ನ,
                  ನೀ ನಕ್ಕರೇ ಇನ್ನೂ ಚೆನ್ನ..
               ಲಾ.. ಲಲ್ಲಲ್ಲಾಲಲಲಾ .. ಹಹಹಾ
               ಲಾ.. ಲಲ್ಲಲ್ಲಾಲಲಲಾ ..
               ಲಾ.. ಲಲ್ಲಲ್ಲಾಲಲಲಾ …..||

Nee Atthare Entha Chenna song lyrics from Kannada Movie Bhagyada Lakshmi Baramma starring Dr Rajkumar, Madhavi, K S Ashwath, Lyrics penned by Chi Udayashankar Sung by Dr Rajkumar, B R Chaya, Music Composed by Singeetham Srinivasa Rao, film is Directed by Singeetham Srinivasa Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ