Bhagyada Lakshmi Baaramma Lyrics

ಭಾಗ್ಯದ ಲಕ್ಷ್ಮಿ ಬಾರಮ್ಮ Lyrics

in Bhagyada Lakshmi Baramma

in ಭಾಗ್ಯದ ಲಕ್ಷ್ಮೀ ಬಾರಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಾಗ್ಯಾದ ಲಕ್ಶ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯಾದ
ಲಕ್ಶ್ಮಿ ಬಾರಮ್ಮ…..
ಉಸಿರನ್ನಾಡಲು ಪ್ರಾಣವು ಬೇಕು
ಪ್ರಾಣವು ನಿಲ್ಲಲು ಊಟವು ಬೇಕು
ಊಟವ ಮಾಡಲು ಹಣವಿರಬೇಕು
ಎಲ್ಲಕು ಲಕ್ಶ್ಮಿಯ ದಯೆ ಇರಬೇಕು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಜೇಬಿನ ತುಂಬ ಇದ್ದರೆ ನೋಟು
ಸುಲಭದಿ ಸಿಗುವುದು ಕಾಲೇಜು ಸೀಟು
ದೊರಕದ ವೋಟಿನ ಬೇಟೆಗೆ
ಕೂಡ ಇರಲೇಬೇಕು ಬಗೆ ಬಗೆ ನೋಟು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಕಾಸು ಬಿಚ್ಚಿದರೆ  ಶೀಘ್ರ ದರುಶನ
ಕಾಸಿಲ್ಲದಿರೆ ಧರ್ಮ ದರುಶನ
ಈ ಕಲಿಯುಗದಲಿ ಎಲ್ಲೆ ಹೋಗಲಿ
ದೇವರು ಕೂಡ ನೋಡನು ಬಡವನ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ದೊರಕದ ಲೈಸೆನ್ಸ್ ದೊರಕುವುದುಂಟು
ದೊರಕದ ವಸ್ತುವು ದೊರಕುವುದುಂಟು
ಟೇಬಲ್ ಕೆಳಗಡೆ ನೋಟು ತಳ್ಳಿದರೆ
ಎಲ್ಲ ಕೆಲಸಕು ಸ್ಯಾಂಕ್ಷನ್ ಉಂಟು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ವೈದ್ಯರ ಆಸೆ ಬಡವನಿಗೇಕೆ
ರೋಗವು ಬಂದರೆ ಅಳುವುದು ಏಕೆ
ಧರ್ಮಾಸ್ಪತ್ರೆಗೆ ಹೋದರು ರೋಗಿಯು
ಲಂಚ ಲಂಚ ಎಂದರೆ ಮಂಚ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಕೆಲಸ ದೊರಕಲು ಹಣ ಕೊಡಬೇಕು
ತಾಳಿಯ ಕಟ್ಟಲು ಕೂಲಿಯು ಬೇಕು
ಸಾಧು ಸನ್ಯಾಸಿಗಳಾದರೆ ಏನು
ಪಾದಪೂಜೆಗು ನೋಟಿರಬೇಕು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಗೌರವ ಧನವಿದು ಎಲ್ಲರೂ
ಒಂದೆ ಮೆಚ್ಚಿಗೆಗಾಗಿ ಎಂದರು ಒಂದೆ
ವಿಶ್ವಾಸಕೆ ಕಿರುಗಾಣಿಕೆ ಎಂದರು
ಎಲ್ಲ ಒಂದೆ ಲಂಚದ ಕಂತೆ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಝಣಝಣ ಎಂದು ಸದ್ದನು ಮಾಡು
ಹೆಣವು ಬಾಯ್ಬಾಯ್ಬಿಡುವುದು ನೋಡು
ಹಣವಿದ್ದರೆ ನೀ ದಿನಕರನಂತೆ
ಇಲ್ಲದಿದ್ದರೆ ಶ್ವಾನದಂತೆ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಇಲ್ಲದ ಬುಧ್ದಿಯ ಇದೆ
ಎನ್ನುವರು ಇಲ್ಲದ ಅಂದವ ಇದೆ ಎನ್ನುವರು
ಒಲ್ಲದೆ ಹೋದರು ಓಲೈಸುವರು
ಬಲ್ಲಿದ ನಾದರೆ ಪಾದ ಹಿಡಿವರು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯಾದ
ಲಕ್ಶ್ಮಿ ಬಾರಮ್ಮ…||

ಭಾಗ್ಯಾದ ಲಕ್ಶ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯಾದ
ಲಕ್ಶ್ಮಿ ಬಾರಮ್ಮ…..
ಉಸಿರನ್ನಾಡಲು ಪ್ರಾಣವು ಬೇಕು
ಪ್ರಾಣವು ನಿಲ್ಲಲು ಊಟವು ಬೇಕು
ಊಟವ ಮಾಡಲು ಹಣವಿರಬೇಕು
ಎಲ್ಲಕು ಲಕ್ಶ್ಮಿಯ ದಯೆ ಇರಬೇಕು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಜೇಬಿನ ತುಂಬ ಇದ್ದರೆ ನೋಟು
ಸುಲಭದಿ ಸಿಗುವುದು ಕಾಲೇಜು ಸೀಟು
ದೊರಕದ ವೋಟಿನ ಬೇಟೆಗೆ
ಕೂಡ ಇರಲೇಬೇಕು ಬಗೆ ಬಗೆ ನೋಟು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಕಾಸು ಬಿಚ್ಚಿದರೆ  ಶೀಘ್ರ ದರುಶನ
ಕಾಸಿಲ್ಲದಿರೆ ಧರ್ಮ ದರುಶನ
ಈ ಕಲಿಯುಗದಲಿ ಎಲ್ಲೆ ಹೋಗಲಿ
ದೇವರು ಕೂಡ ನೋಡನು ಬಡವನ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ದೊರಕದ ಲೈಸೆನ್ಸ್ ದೊರಕುವುದುಂಟು
ದೊರಕದ ವಸ್ತುವು ದೊರಕುವುದುಂಟು
ಟೇಬಲ್ ಕೆಳಗಡೆ ನೋಟು ತಳ್ಳಿದರೆ
ಎಲ್ಲ ಕೆಲಸಕು ಸ್ಯಾಂಕ್ಷನ್ ಉಂಟು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ವೈದ್ಯರ ಆಸೆ ಬಡವನಿಗೇಕೆ
ರೋಗವು ಬಂದರೆ ಅಳುವುದು ಏಕೆ
ಧರ್ಮಾಸ್ಪತ್ರೆಗೆ ಹೋದರು ರೋಗಿಯು
ಲಂಚ ಲಂಚ ಎಂದರೆ ಮಂಚ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಕೆಲಸ ದೊರಕಲು ಹಣ ಕೊಡಬೇಕು
ತಾಳಿಯ ಕಟ್ಟಲು ಕೂಲಿಯು ಬೇಕು
ಸಾಧು ಸನ್ಯಾಸಿಗಳಾದರೆ ಏನು
ಪಾದಪೂಜೆಗು ನೋಟಿರಬೇಕು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಗೌರವ ಧನವಿದು ಎಲ್ಲರೂ
ಒಂದೆ ಮೆಚ್ಚಿಗೆಗಾಗಿ ಎಂದರು ಒಂದೆ
ವಿಶ್ವಾಸಕೆ ಕಿರುಗಾಣಿಕೆ ಎಂದರು
ಎಲ್ಲ ಒಂದೆ ಲಂಚದ ಕಂತೆ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಝಣಝಣ ಎಂದು ಸದ್ದನು ಮಾಡು
ಹೆಣವು ಬಾಯ್ಬಾಯ್ಬಿಡುವುದು ನೋಡು
ಹಣವಿದ್ದರೆ ನೀ ದಿನಕರನಂತೆ
ಇಲ್ಲದಿದ್ದರೆ ಶ್ವಾನದಂತೆ
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ||
 
ಇಲ್ಲದ ಬುಧ್ದಿಯ ಇದೆ
ಎನ್ನುವರು ಇಲ್ಲದ ಅಂದವ ಇದೆ ಎನ್ನುವರು
ಒಲ್ಲದೆ ಹೋದರು ಓಲೈಸುವರು
ಬಲ್ಲಿದ ನಾದರೆ ಪಾದ ಹಿಡಿವರು
 
|| ಭಾಗ್ಯಾದ ಲಕ್ಶ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯಾದ
ಲಕ್ಶ್ಮಿ ಬಾರಮ್ಮ…||

Bhagyada Lakshmi Baaramma song lyrics from Kannada Movie Bhagyada Lakshmi Baramma starring Dr Rajkumar, Madhavi, K S Ashwath, Lyrics penned by Chi Udayashankar Sung by S P Balasubrahmanyam, Music Composed by Singeetham Srinivasa Rao, film is Directed by Singeetham Srinivasa Rao and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ