Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಆಆಆ
ಆಆಆಆಆಆ
ಆಆಆಆಆಆ
ಆಆಆಆಆಆ
 
ಇನ್ನು ಹತ್ತಿರ ಹತ್ತಿರ ಬರುವೆಯಾ.. ..
 
ಇನ್ನು ಹತ್ತಿರ ಹತ್ತಿರ ಬರುವೆಯಾ.. ..
ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
ಹೊಸ ಆಸೆ ನನ್ನೆದೆಯಲ್ಲಿ
ಅರಳಿ ಅರಳಿ ಹೊಸತನವನ್ನು ಕಂಡೆ
 
ಇನ್ನು ಹತ್ತಿರ ಹತ್ತಿರ ಬರುವೆಯಾ
ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
ಹೊಸ ಆಸೆ ನನ್ನೆದೆಯಲ್ಲಿ
ಅರಳಿ ಅರಳಿ ಹೊಸತನವನ್ನು ಕಂಡೆ
 
|| ಇನ್ನು ಹತ್ತಿರ ಹತ್ತಿರ ಬರುವೆಯಾ.. ..||
 
ಈ ಇರುಳಲಿ ಸುಳಿಯುವ ಗಾಳಿಗೆ
ಮೈ ಚಳಿಯಲಿ ನಡುಗಿದೆ ಕಾಣದೆ
ಆ ಚಂದಿರ ಸುರಿಯುವ ಚಂದ್ರಿಕೆ
ಈ ಮನವನು ಕೆಣಕಿದೆ ಕಾಡಿದೆ
ಏಕಾಂತ ಬಂದ ವೇಳೆ
ಬಿಡು ಸಂಕೋಚವನ್ನು ನಲ್ಲೆ
ಈ ಮಾತು ಕೇಳಿದಾಗ
ಮನ ಮೊಗ್ಗಾಗಿ ಹೋಯಿತಿಲ್ಲೆ
ಅರಿತು ಬೆರೆತು ಗೆಳತಿ
ಹೊಸತನವನು ಕಂಡೆ
 
|| ಇನ್ನು ಹತ್ತಿರ ಹತ್ತಿರ ಬರುವೆಯಾ.. ..||
 
(ಮಗುವಿನ ಅಳು)
ಆಆಆ ..  ಹಾಂಹೇಹೇ ..  
 
ಇಷ್ಟು ಬೇಗ ಮಗು ಆಸೆನಾ ನಿನಗೆ ... ಅಹ...
ತಾನ ತಾನನತನನತಾನ
ತಾನನ ತನನತಾನ ತಾನನತನನಆ.. ಆ..ಆ.. ಆ. 
 
ಈ ಬಳುಕುವ ನಡುವನು ನೋಡಲು
ಹೂಲ ತೆಗಳು ಸೊರಗುತಾ ನಾಚಲು
ಈ ಒಲವಿನ ಕವಿ ನುಡಿ ಕೇಳಲು
ಆ ಅರಗಿಣಿ ಮೌನದಿ ಓಡಲು
ಬಾಳೆಲ್ಲ ಹೀಗೆ ಸೇರಿ
ನಲಿದಾಡೋಣವೆನ್ನೊ ಆಸೆ
ದಿನವೆಲ್ಲ ಹೀಗೆ ನಾವು
ಸವಿಮಾತನ್ನುಆಡುವಾಸೆ
ಮನವು ಕುಣಿದು ಗೆಳತಿ
ಹೊಸತನವನ್ನುಕಂಡೆ
 
|| ಇನ್ನುಹತ್ತಿರ ಹತ್ತಿರ ಬರುವೆಯಾ.. ..
ಬಳಿ ನೀನು ಬಂದಾಗ
ಕಣ್ಣೋಟ ಬೆರೆತಾಗ
ಹೊಸ ಆಸೆ ನನ್ನೆದೆಯಲ್ಲಿ
ಅರಳಿ ಅರಳಿ ಹೊಸತನವನ್ನು ಕಂಡೆ…
ಇನ್ನುಹತ್ತಿರ ಹತ್ತಿರ ಬರುವೆಯಾ.. ..ಆ ಆ ಆ ಆ….||

ಆಆಆಆಆಆ
ಆಆಆಆಆಆ
ಆಆಆಆಆಆ
ಆಆಆಆಆಆ
 
ಇನ್ನು ಹತ್ತಿರ ಹತ್ತಿರ ಬರುವೆಯಾ.. ..
 
ಇನ್ನು ಹತ್ತಿರ ಹತ್ತಿರ ಬರುವೆಯಾ.. ..
ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
ಹೊಸ ಆಸೆ ನನ್ನೆದೆಯಲ್ಲಿ
ಅರಳಿ ಅರಳಿ ಹೊಸತನವನ್ನು ಕಂಡೆ
 
ಇನ್ನು ಹತ್ತಿರ ಹತ್ತಿರ ಬರುವೆಯಾ
ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
ಹೊಸ ಆಸೆ ನನ್ನೆದೆಯಲ್ಲಿ
ಅರಳಿ ಅರಳಿ ಹೊಸತನವನ್ನು ಕಂಡೆ
 
|| ಇನ್ನು ಹತ್ತಿರ ಹತ್ತಿರ ಬರುವೆಯಾ.. ..||
 
ಈ ಇರುಳಲಿ ಸುಳಿಯುವ ಗಾಳಿಗೆ
ಮೈ ಚಳಿಯಲಿ ನಡುಗಿದೆ ಕಾಣದೆ
ಆ ಚಂದಿರ ಸುರಿಯುವ ಚಂದ್ರಿಕೆ
ಈ ಮನವನು ಕೆಣಕಿದೆ ಕಾಡಿದೆ
ಏಕಾಂತ ಬಂದ ವೇಳೆ
ಬಿಡು ಸಂಕೋಚವನ್ನು ನಲ್ಲೆ
ಈ ಮಾತು ಕೇಳಿದಾಗ
ಮನ ಮೊಗ್ಗಾಗಿ ಹೋಯಿತಿಲ್ಲೆ
ಅರಿತು ಬೆರೆತು ಗೆಳತಿ
ಹೊಸತನವನು ಕಂಡೆ
 
|| ಇನ್ನು ಹತ್ತಿರ ಹತ್ತಿರ ಬರುವೆಯಾ.. ..||
 
(ಮಗುವಿನ ಅಳು)
ಆಆಆ ..  ಹಾಂಹೇಹೇ ..  
 
ಇಷ್ಟು ಬೇಗ ಮಗು ಆಸೆನಾ ನಿನಗೆ ... ಅಹ...
ತಾನ ತಾನನತನನತಾನ
ತಾನನ ತನನತಾನ ತಾನನತನನಆ.. ಆ..ಆ.. ಆ. 
 
ಈ ಬಳುಕುವ ನಡುವನು ನೋಡಲು
ಹೂಲ ತೆಗಳು ಸೊರಗುತಾ ನಾಚಲು
ಈ ಒಲವಿನ ಕವಿ ನುಡಿ ಕೇಳಲು
ಆ ಅರಗಿಣಿ ಮೌನದಿ ಓಡಲು
ಬಾಳೆಲ್ಲ ಹೀಗೆ ಸೇರಿ
ನಲಿದಾಡೋಣವೆನ್ನೊ ಆಸೆ
ದಿನವೆಲ್ಲ ಹೀಗೆ ನಾವು
ಸವಿಮಾತನ್ನುಆಡುವಾಸೆ
ಮನವು ಕುಣಿದು ಗೆಳತಿ
ಹೊಸತನವನ್ನುಕಂಡೆ
 
|| ಇನ್ನುಹತ್ತಿರ ಹತ್ತಿರ ಬರುವೆಯಾ.. ..
ಬಳಿ ನೀನು ಬಂದಾಗ
ಕಣ್ಣೋಟ ಬೆರೆತಾಗ
ಹೊಸ ಆಸೆ ನನ್ನೆದೆಯಲ್ಲಿ
ಅರಳಿ ಅರಳಿ ಹೊಸತನವನ್ನು ಕಂಡೆ…
ಇನ್ನುಹತ್ತಿರ ಹತ್ತಿರ ಬರುವೆಯಾ.. ..ಆ ಆ ಆ ಆ….||

Innu Hatthira song lyrics from Kannada Movie Bhagyada Lakshmi Baramma starring Dr Rajkumar, Madhavi, K S Ashwath, Lyrics penned by Chi Udayashankar Sung by Dr Rajkumar, P Susheela, Music Composed by Singeetham Srinivasa Rao, film is Directed by Singeetham Srinivasa Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ