ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಗೆಲ್ಲುವ ಕುದುರೆ ಎಂದು ಗೆಲುವುದು
ಹೆಣ್ಣು: ಹಳ್ಳದ ಕಡೆಗೆ ನೀರುಹರಿವುದು
ಗಂಡು : ಹಣವಂತರಿಗೆ ಹಣಸೇರುವುದು
|| ಇಬ್ಬರೂ : ಏನು ಮಾಯವೋ
ಏನು ಮರ್ಮವೋ.. ||
ಹೆಣ್ಣು : ಸಿಮೆಂಟು ಸಿಗದು ಎನ್ನುತಲಿದ್ದರು
ಮನೆಗಳು ಏಳುತಲಿವೆಯಲ್ಲ
ಗಂಡು : ಪೆಟ್ರೋಲ್ ಬೆಲೆಯು ಏರಿದರೇನು
ಹೊಸ ಕಾರುಗಳಿಗೆ ಬರವಿಲ್ಲ
ಹೆಣ್ಣು : ಜನರಲಿ ಹಣವೇ ಇಲ್ಲಎಂದರು
ಪೇಟೆಯು ಜಾತ್ರೆಯು ದಿನವೆಲ್ಲ
ಗಂಡು : ಯುಧ್ಧವೇ ಬರಲಿ ಕ್ಷಾಮವೆ ಬರಲಿ
ಸಿನಿಮಾ ಡ್ರಾಮಾ ನಿಲ್ಲಲ್ಲ
ಹೆಣ್ಣು : ಇವರಿಗೆ ದೊರೆತ ಈ ಶ್ರೀಮಂತಿಕೆ
ನಮಗೆ ಏಕೆ ಸಿಕ್ಕಿಲ್ಲ
ಗಂಡು : ಅಯ್ಯೋ ಮಂಕೆ ತಿಳುದುಕೋ ನಿಜವ
ನಮಗೆ ಅಂತ ಲಕ್ಕಿಲ್ಲ
ನಮಗೆ ಅಂತ ಲಕ್ಕಿಲ್ಲ
|| ಇಬ್ಬರೂ : ಏನು ಮಾಯವೋ
ಏನು ಮರ್ಮವೋ.. ||
ಹೆಣ್ಣು : ಲಾಸು ಲಾಸು ಎನ್ನುತಲಿದ್ದರೂ
ಬಿಜಿನೆಸ್ ಯಾವುದು ಡಲ್ಲಿಲ್ಲ
ಗಂಡು : ಟ್ಯಾಕ್ಸು ರೈಡು ಎಂದರೆ
ಏನು ಧನಿಕರ ಸಂಖ್ಯೆ ಕರಗಿಲ್ಲ
ಹೆಣ್ಣು : ತ್ರೀಸ್ಟಾರ್ ಫೈವ್ ಸ್ಟಾರ್ ಹೋಟೆಲ್ಗಳಲು
ಖಾಲಿ ರೂಮು ಒಂದಿಲ್ಲ
ಗಂಡು : ಬಸ್ಸು ಟ್ರೈನು ಪ್ಲೇನೇ ಆಗಲಿ
ಸತ್ತರು ಟಿಕ್ಕೆಟ್ಟು ಸಿಕ್ಕಲ್ಲ
ಹೆಣ್ಣು : ಹಣವನು ಮಾಡುವ
ಸುಲುಭೋಪಾಯ ನಿನಗೆ ಯಾಕೆ ತಿಳಿದಿಲ್ಲ
ಗಂಡು : ನಿನ್ನನು ಬಿಟ್ಟು ಕಂಬಿಯ ಎಣಿಸೊ
ಆಸೆಯು ಇನ್ನು ಬಂದಿಲ್ಲ
ಆಸೆಯು ಇನ್ನು ಬಂದಿಲ್ಲ
|| ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಗೆಲ್ಲುವ ಕುದುರೆ ಎಂದು ಗೆಲುವುದು
ಹೆಣ್ಣು : ಹಳ್ಳದ ಕಡೆಗೆ ನೀರು ಹರಿವುದು
ಗಂಡು : ಹಣವಂತರಿಗೆ ಹಣಸೇರುವುದು
ಇಬ್ಬರೂ : ಏನು ಮಾಯವೋ
ಏನು ಮರ್ಮವೋ..
ಇಬ್ಬರೂ : ಏನು ಮಾಯವೋ
ಏನು ಮರ್ಮವೋ…. ||
ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಗೆಲ್ಲುವ ಕುದುರೆ ಎಂದು ಗೆಲುವುದು
ಹೆಣ್ಣು: ಹಳ್ಳದ ಕಡೆಗೆ ನೀರುಹರಿವುದು
ಗಂಡು : ಹಣವಂತರಿಗೆ ಹಣಸೇರುವುದು
|| ಇಬ್ಬರೂ : ಏನು ಮಾಯವೋ
ಏನು ಮರ್ಮವೋ.. ||
ಹೆಣ್ಣು : ಸಿಮೆಂಟು ಸಿಗದು ಎನ್ನುತಲಿದ್ದರು
ಮನೆಗಳು ಏಳುತಲಿವೆಯಲ್ಲ
ಗಂಡು : ಪೆಟ್ರೋಲ್ ಬೆಲೆಯು ಏರಿದರೇನು
ಹೊಸ ಕಾರುಗಳಿಗೆ ಬರವಿಲ್ಲ
ಹೆಣ್ಣು : ಜನರಲಿ ಹಣವೇ ಇಲ್ಲಎಂದರು
ಪೇಟೆಯು ಜಾತ್ರೆಯು ದಿನವೆಲ್ಲ
ಗಂಡು : ಯುಧ್ಧವೇ ಬರಲಿ ಕ್ಷಾಮವೆ ಬರಲಿ
ಸಿನಿಮಾ ಡ್ರಾಮಾ ನಿಲ್ಲಲ್ಲ
ಹೆಣ್ಣು : ಇವರಿಗೆ ದೊರೆತ ಈ ಶ್ರೀಮಂತಿಕೆ
ನಮಗೆ ಏಕೆ ಸಿಕ್ಕಿಲ್ಲ
ಗಂಡು : ಅಯ್ಯೋ ಮಂಕೆ ತಿಳುದುಕೋ ನಿಜವ
ನಮಗೆ ಅಂತ ಲಕ್ಕಿಲ್ಲ
ನಮಗೆ ಅಂತ ಲಕ್ಕಿಲ್ಲ
|| ಇಬ್ಬರೂ : ಏನು ಮಾಯವೋ
ಏನು ಮರ್ಮವೋ.. ||
ಹೆಣ್ಣು : ಲಾಸು ಲಾಸು ಎನ್ನುತಲಿದ್ದರೂ
ಬಿಜಿನೆಸ್ ಯಾವುದು ಡಲ್ಲಿಲ್ಲ
ಗಂಡು : ಟ್ಯಾಕ್ಸು ರೈಡು ಎಂದರೆ
ಏನು ಧನಿಕರ ಸಂಖ್ಯೆ ಕರಗಿಲ್ಲ
ಹೆಣ್ಣು : ತ್ರೀಸ್ಟಾರ್ ಫೈವ್ ಸ್ಟಾರ್ ಹೋಟೆಲ್ಗಳಲು
ಖಾಲಿ ರೂಮು ಒಂದಿಲ್ಲ
ಗಂಡು : ಬಸ್ಸು ಟ್ರೈನು ಪ್ಲೇನೇ ಆಗಲಿ
ಸತ್ತರು ಟಿಕ್ಕೆಟ್ಟು ಸಿಕ್ಕಲ್ಲ
ಹೆಣ್ಣು : ಹಣವನು ಮಾಡುವ
ಸುಲುಭೋಪಾಯ ನಿನಗೆ ಯಾಕೆ ತಿಳಿದಿಲ್ಲ
ಗಂಡು : ನಿನ್ನನು ಬಿಟ್ಟು ಕಂಬಿಯ ಎಣಿಸೊ
ಆಸೆಯು ಇನ್ನು ಬಂದಿಲ್ಲ
ಆಸೆಯು ಇನ್ನು ಬಂದಿಲ್ಲ
|| ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಏನು ಮಾಯವೋ
ಹೆಣ್ಣು : ಏನು ಮರ್ಮವೋ
ಗಂಡು : ಗೆಲ್ಲುವ ಕುದುರೆ ಎಂದು ಗೆಲುವುದು
ಹೆಣ್ಣು : ಹಳ್ಳದ ಕಡೆಗೆ ನೀರು ಹರಿವುದು
ಗಂಡು : ಹಣವಂತರಿಗೆ ಹಣಸೇರುವುದು
ಇಬ್ಬರೂ : ಏನು ಮಾಯವೋ
ಏನು ಮರ್ಮವೋ..
ಇಬ್ಬರೂ : ಏನು ಮಾಯವೋ
ಏನು ಮರ್ಮವೋ…. ||
Enu Maayavo Enu Marmavo song lyrics from Kannada Movie Bhagyada Lakshmi Baramma starring Dr Rajkumar, Madhavi, K S Ashwath, Lyrics penned by Chi Udayashankar Sung by Dr Rajkumar, Vani Jairam, Music Composed by Singeetham Srinivasa Rao, film is Directed by Singeetham Srinivasa Rao and film is released on 1986