ಗಂಡು : ಆದರ್ಶ ದಂಪತಿಗಳು ಬಾಳ ಬಾನಿನಲ್ಲಿ ಉಲ್ಲಾಸದಿಂದ
ಹಾರಾಡುತ್ತಿರುವ ಜೋಡಿ ಹಕ್ಕಿಗಳು
ಇವರ ಆನಂದಕ್ಕೆ ಕಾರಣ ಆನಂದ ಟ್ಯಾಲ್ಕಮ್ ಪೌಡರ್
ಹೆಣ್ಣು : ಆನಂದ ಆನಂದ
ಗಂಡು : ಕಂಗಳಲ್ಲಿ ಆನಂದ
ಹೆಣ್ಣು : ಮನಸಿನಲ್ಲಿಆನಂದ
ಗಂಡು : ಕುಟುಂಬದಲ್ಲಿಆನಂದ
ಹೆಣ್ಣು : ಬಾಳಲ್ಲಿಆನಂದಆನಂದ
ಗಂಡು : ಮಳೆ ಬಂದರೇನು ಬಿಸಿಲಾದರೇನು
ಆನಂದ ಛತ್ರಿ ನಮಗಿಲ್ಲವೇನು
ಹೆಣ್ಣು : ಮಳೆ ಬಂದರೇನು ಬಿಸಿಲಾದರೇನು
ಆನಂದ ಛತ್ರಿ ನಮಗಿಲ್ಲವೇನು
ಗಂಡು : ಎಲ್ಲಾಕಾಲಕ್ಕೂ
ಹೆಣ್ಣು : ನಿಮ್ಮ ಸಂಗಾತಿ ಆನಂದ ಛತ್ರಿ
ಆನಂದಛತ್ರಿ
ಆನಂದ ಛತ್ರಿ ಆನಂದ ಛತ್ರಿ
ಹೆಣ್ಣು : ಇದು ಆನಂದ ಉಪ್ಪಿನಕಾಯಿ ರುಚಿಯ ನೀಡಲು
ಗಂಡು : ಇದು ಆನಂದ ಉಪ್ಪಿನ ಕಾಯಿ ಚಪ್ಪರಿಸಲು
ಹೆಣ್ಣು : ಇಬ್ಬರ ಮನವನು ಒಂದು ಮಾಡಲು
ಇಬ್ಬರ ಹೃದಯದಿ ಹರುಷ ತುಂಬಲು
ಇಬ್ಬರು : ಆನಂದ ಆನಂದ ಇದು ಆನಂದ
ಉಪ್ಪಿನ ಕಾಯಿ ರುಚಿ ನೋಡಲು
ಹೆಣ್ಣು : ತಾಯಿಗೆ ಬಾಯಲ್ಲಿ ಜಗವನ್ನು
ತೋರಿದ ಜಗದೋದ್ದಾರಕ
ನಮ್ಮಉಡುಪಿ ಶ್ರೀಕೃಷ್ಣ
ಕೃಷ್ಣ ನೀ ಬೇಗನೇ ಬಾ
ಕೃಷ್ಣ ನೀ ಬೇ….
ಕೃಷ್ಣ ಇದು ಏನು?
ಗಂಡು : ಕೆಮ್ಮಿಂದ ಬಳಲುವವರಿಗೆ ಅಮೃತ
ಆನಂದ ಕಾಫ್ ಸಿರಪ್
ಹೆಣ್ಣು : ಕೃಷ್ಣ ನೀ ಬೇಗನೇ ಬಾರೋ...
ಕೃಷ್ಣ ನೀ ಬೇಗನೇ ಬಾರೋ
ಆನಂದಟೆ ಕ್ಸಟೈಲ್ಸ್, ಆನಂದ ಸೂಟಿಂಗ್ಸ್...
ಆನಂದ ಸ್ಯಾರೀಸ್, ಆನಂದ ಫ್ರ್ಯಾಭಿಕ್ಸ್
ಇಬ್ಬರು : ಆನಂದ ಆನಂದ ಆನಂದ…
ಕಂಗಳಲ್ಲಿ ಆನಂದ, ಕುಟುಂಬದಲ್ಲಿ ಆನಂದ
ಬಾಳಿನಲ್ಲಿ ಆನಂದ ಆನಂದ…..
ಗಂಡು : ಆದರ್ಶ ದಂಪತಿಗಳು ಬಾಳ ಬಾನಿನಲ್ಲಿ ಉಲ್ಲಾಸದಿಂದ
ಹಾರಾಡುತ್ತಿರುವ ಜೋಡಿ ಹಕ್ಕಿಗಳು
ಇವರ ಆನಂದಕ್ಕೆ ಕಾರಣ ಆನಂದ ಟ್ಯಾಲ್ಕಮ್ ಪೌಡರ್
ಹೆಣ್ಣು : ಆನಂದ ಆನಂದ
ಗಂಡು : ಕಂಗಳಲ್ಲಿ ಆನಂದ
ಹೆಣ್ಣು : ಮನಸಿನಲ್ಲಿಆನಂದ
ಗಂಡು : ಕುಟುಂಬದಲ್ಲಿಆನಂದ
ಹೆಣ್ಣು : ಬಾಳಲ್ಲಿಆನಂದಆನಂದ
ಗಂಡು : ಮಳೆ ಬಂದರೇನು ಬಿಸಿಲಾದರೇನು
ಆನಂದ ಛತ್ರಿ ನಮಗಿಲ್ಲವೇನು
ಹೆಣ್ಣು : ಮಳೆ ಬಂದರೇನು ಬಿಸಿಲಾದರೇನು
ಆನಂದ ಛತ್ರಿ ನಮಗಿಲ್ಲವೇನು
ಗಂಡು : ಎಲ್ಲಾಕಾಲಕ್ಕೂ
ಹೆಣ್ಣು : ನಿಮ್ಮ ಸಂಗಾತಿ ಆನಂದ ಛತ್ರಿ
ಆನಂದಛತ್ರಿ
ಆನಂದ ಛತ್ರಿ ಆನಂದ ಛತ್ರಿ
ಹೆಣ್ಣು : ಇದು ಆನಂದ ಉಪ್ಪಿನಕಾಯಿ ರುಚಿಯ ನೀಡಲು
ಗಂಡು : ಇದು ಆನಂದ ಉಪ್ಪಿನ ಕಾಯಿ ಚಪ್ಪರಿಸಲು
ಹೆಣ್ಣು : ಇಬ್ಬರ ಮನವನು ಒಂದು ಮಾಡಲು
ಇಬ್ಬರ ಹೃದಯದಿ ಹರುಷ ತುಂಬಲು
ಇಬ್ಬರು : ಆನಂದ ಆನಂದ ಇದು ಆನಂದ
ಉಪ್ಪಿನ ಕಾಯಿ ರುಚಿ ನೋಡಲು
ಹೆಣ್ಣು : ತಾಯಿಗೆ ಬಾಯಲ್ಲಿ ಜಗವನ್ನು
ತೋರಿದ ಜಗದೋದ್ದಾರಕ
ನಮ್ಮಉಡುಪಿ ಶ್ರೀಕೃಷ್ಣ
ಕೃಷ್ಣ ನೀ ಬೇಗನೇ ಬಾ
ಕೃಷ್ಣ ನೀ ಬೇ….
ಕೃಷ್ಣ ಇದು ಏನು?
ಗಂಡು : ಕೆಮ್ಮಿಂದ ಬಳಲುವವರಿಗೆ ಅಮೃತ
ಆನಂದ ಕಾಫ್ ಸಿರಪ್
ಹೆಣ್ಣು : ಕೃಷ್ಣ ನೀ ಬೇಗನೇ ಬಾರೋ...
ಕೃಷ್ಣ ನೀ ಬೇಗನೇ ಬಾರೋ
ಆನಂದಟೆ ಕ್ಸಟೈಲ್ಸ್, ಆನಂದ ಸೂಟಿಂಗ್ಸ್...
ಆನಂದ ಸ್ಯಾರೀಸ್, ಆನಂದ ಫ್ರ್ಯಾಭಿಕ್ಸ್
ಇಬ್ಬರು : ಆನಂದ ಆನಂದ ಆನಂದ…
ಕಂಗಳಲ್ಲಿ ಆನಂದ, ಕುಟುಂಬದಲ್ಲಿ ಆನಂದ
ಬಾಳಿನಲ್ಲಿ ಆನಂದ ಆನಂದ…..
Ananda Ananda song lyrics from Kannada Movie Bhagyada Lakshmi Baramma starring Dr Rajkumar, Madhavi, K S Ashwath, Lyrics penned by Chi Udayashankar Sung by Dr Rajkumar, Vani Jairam, Chi Dattaraj, Music Composed by Singeetham Srinivasa Rao, film is Directed by Singeetham Srinivasa Rao and film is released on 1986