Suntara Gaaliya Lyrics

ಸುಂಟರಗಾಳಿಯ Lyrics

in Bhagavan

in ಭಗವಾನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುಂಟರಗಾಳಿಯ ಹಿಡಿಯುವರ‍್ಯಾರು ನಮ್ಮನ್ನು ಯಾರು ತಡೆಯರು
ಪ್ರೀತಿಯವೇಗವ ತಿಳಿದವರ‍್ಯಾರು ತಡೆವ ಕೆಲಸವ ಮಾಡರು
ಸಾವಿರ ಆನೆಯ ಬಲವಿದೆ ಹಿಡಿವ ಕೆಲಸದ ಛಲವಿದೆ
ಎಲ್ಲ ಮರೆತು ಎಲ್ಲ ಮರೆತು ಎಲ್ಲ
 
ಸಿಡಿಲ ಹಿಡಿಯುವ ಭೂಪತಿಯಾರು ಮಡಿವ ಯೋಚನೆ ಮಾಡರು
ಗುಡುಗ ಬೆದರಿಸೊ ಹುಡುಗ ನಾನು ಅಡಗಿ ನಡಗುತ ಬೆದರೆನು
ಹುಚ್ಚು ಕುದುರೆಯ ಮನಸ್ಸಿದೆ ಬೆಚ್ಚಿ ಬೀಳಿಸೊ ಬಿರುಸಿದೆ
ಬಾರೆ ಜೊತೆಗೆ ಎಲ್ಲ ಮರೆತು ಬಾರೆ
 
Suntara Gaaliya song lyrics from Kannada Movie Bhagavan starring Darshan, Saikumar, Bhavana, Lyrics penned by Raghav Dwarki Sung by Hemanth, Music Composed by Rajesh Ramanath, film is Directed by H Vasu and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ