-
ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹೆಚ್ಚು ಮಾಮೂಲು
||ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹೆಚ್ಚು ಮಾಮೂಲು||
ಈ ಕೆಂಪು ಕೆಂಪು ಕೆನ್ನೆಗೊಂದು ಮುತ್ತು ಕೊಡ್ಲ
ಆ ಸೂರ್ಯ ಕೂಡ ಕೇಳಿದ
ಈ ಪಾದಸೇವೆ ಮಾಡಿಕೊಂಡು ಇದ್ದುಬಿಡ್ಲೆ
ಆ ಚಂದ್ರ ಒಮ್ಮೆ ಅಂದಿದ್ದ
ತುಸು ನಗಲು ನಾನು ಜಗ ಮರೆವೆ ನೀನು
ಮರಿಜಿಂಕೆ ನಾನು ಹಿಡಿವೆ ಏನು ಆಗೊದಿಲ್ಲ ಅದು
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು
||ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು||
ನಾ ಅಪ್ಪಿ ತಪ್ಪಿ ಒಂದು ಪಪ್ಪಿ ಕೊಟ್ಟುಬಿಟ್ರೆ
ತಾವು ಕಳ್ಕೊತಾರೆ ಪ್ರಾಣಾನೆ
ನನ್ನ ವಯಸ್ಸೆ ಹೀಗೆ ನನ್ನ ವರಸೆ ಹೀಗೆ
ನಿಮ್ಮ ಕನಸ ಹಾಗೆ ಸಿಗೆನು ಕೈಗೆ
ಓಡೊ ಜಿಂಕೆಮರಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು
||ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು||
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು
ಮಾಮೂಲು ಕಣೊ ಲೆ
-
ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹೆಚ್ಚು ಮಾಮೂಲು
||ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹೆಚ್ಚು ಮಾಮೂಲು||
ಈ ಕೆಂಪು ಕೆಂಪು ಕೆನ್ನೆಗೊಂದು ಮುತ್ತು ಕೊಡ್ಲ
ಆ ಸೂರ್ಯ ಕೂಡ ಕೇಳಿದ
ಈ ಪಾದಸೇವೆ ಮಾಡಿಕೊಂಡು ಇದ್ದುಬಿಡ್ಲೆ
ಆ ಚಂದ್ರ ಒಮ್ಮೆ ಅಂದಿದ್ದ
ತುಸು ನಗಲು ನಾನು ಜಗ ಮರೆವೆ ನೀನು
ಮರಿಜಿಂಕೆ ನಾನು ಹಿಡಿವೆ ಏನು ಆಗೊದಿಲ್ಲ ಅದು
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು
||ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು||
ನಾ ಅಪ್ಪಿ ತಪ್ಪಿ ಒಂದು ಪಪ್ಪಿ ಕೊಟ್ಟುಬಿಟ್ರೆ
ತಾವು ಕಳ್ಕೊತಾರೆ ಪ್ರಾಣಾನೆ
ನನ್ನ ವಯಸ್ಸೆ ಹೀಗೆ ನನ್ನ ವರಸೆ ಹೀಗೆ
ನಿಮ್ಮ ಕನಸ ಹಾಗೆ ಸಿಗೆನು ಕೈಗೆ
ಓಡೊ ಜಿಂಕೆಮರಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು
||ಮಸ್ಕ ಚಸ್ಕ ಹುಡುಗಿ ಮಸ್ತು ಮಸ್ತು ಹುಡುಗಿ
ಬಬ್ಲಿ ಬಬ್ಲಿ ಹುಡುಗಿ ಲವ್ಲಿ ಲವ್ಲಿ ಹುಡುಗಿ
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು||
ಸ್ಟೈಲು ಸ್ಮೈಲು ನೋಡಿಯೆಲ್ಲ ಕಂಗಾಲು
ಹಿಂದೆ ಮುಂದೆ ಪೋಲಿ ಹಿಂಡು ಮಾಮೂಲು
ಮಾಮೂಲು ಕಣೊ ಲೆ
Chaska Maska Hudugi song lyrics from Kannada Movie Bhagavan starring Darshan, Saikumar, Bhavana, Lyrics penned by Kaviraj Sung by Chaithra, Music Composed by Rajesh Ramanath, film is Directed by H Vasu and film is released on 2004