-
ಚೈನಾಗೆ ಬುದ್ಧನ ಕೊಟ್ವಿ ಕೊಟ್ವಲ್ಲೊ ಕೊಟ್ವಲ್ಲೊ
ಅವ್ರ್ ನಮ್ಗೆ ಯುದ್ಧ ಕೊಟ್ರು ಕೊಟ್ರಲ್ಲೊ ಕೊಟ್ರಲ್ಲೊ
ಪಾಕಿಸ್ತಾನ್ ಬಿಟ್ಟು ಕೊಟ್ವಿ ಕೊಟ್ವಲ್ಲೊ ಕೊಟ್ವಲ್ಲೊ
ಅವ್ರ್ ನಮ್ಗೆ ಬತ್ತಿ ಇಟ್ರು ಇಟ್ರಲ್ಲೊ ಇಟ್ರಲ್ಲೊ
ದೇಶಕ್ಕೆ ದೇಶನೆ ದರೋಡೆ ಆಗ್ತಿದ್ರೆ
ಹೆಂಗಯ್ಯ ಬರ್ತೈತೆ ಇಂತ ಸುಖ ನಿದ್ರೆ
ನಾವೆಲ್ಲ ಒಳಗೊಳಗೆ ಜಗಳ ಆಡ್ತಿದ್ರೆ
ನಮ್ಗೂನು ಹಾಕ್ತಾರೆ ISI ಮುದ್ರೆ

ಇಟ್ರಲ್ಲೊ ಇಟ್ರಲ್ಲೊ ಇಟ್ರಲ್ಲೊ ಇಟ್ರಲ್ಲೊ
ಇಟ್ರಲ್ಲೊ ಇಟ್ರಲ್ಲೊ ಇಟ್ರಲ್ಲೊ ಇಟ್ರಲ್ಲೊ
ಇಂಡಿಯಾಲಿ ಬೋರ್ ವೆಲ್ ಎಷ್ಟೈತೆ ಹೇಳೊ
ಅದಕ್ಕಿಂತ ಎರಡರಷ್ಟುವೈನ್ ಸ್ಟೋರ್ ಇದೆ
ಮನೆಯಲ್ಲಿ ಸ್ಟೌವ್ ಹಚ್ಚತ್ತೊ ಇಲ್ವೊ
ಸಿಗರೇಟ್ ಬೆರಳಲ್ಲಿ ಉರಿಯುತ್ತದೆ
ಕಿವಿಯಲ್ಲಿ ಹೂವ ಇಟ್ರು ಮಾಡೊದೆ ಪೋಲಿ ಟ್ರಿಕ್ಸ್
ಚಪ್ಪರ್ಗಳ ಬುದ್ದಿ ಬಿಟ್ಟು ನಖರನ ಮೂಲೆಗಿಟ್ಟು
ಯುವಶಕ್ತಿ ಪಕ್ಷ ಒಂದೆ ಅನ್ನಿಗಿದ್ದು ನಮ್ಮ ಇಂಡಿಯಾ
||ಚೈನಾಗೆ ಬುದ್ಧನ ಕೊಟ್ವಿ ಕೊಟ್ವಲ್ಲೊ ಕೊಟ್ವಲ್ಲೊ

ಅವ್ರ್ ನಮ್ಗೆ ಬತ್ತಿ ಇಟ್ರು ಇಟ್ರಲ್ಲೊ ಇಟ್ರಲ್ಲೊ||
ಪಾಠಕ್ಕೆ ಸ್ಕೂಲು ನೂರಾರು ಮಾತ್ರ
ಜೂಜಿಗೆ ಮೋಜಿಗೆ ಸಾವಿರಾರು ಕಡೆ
ಏರಿಯಾಗೆ ಒಂದೆ ಪೊಲೀಸ್ ಠಾಣೆ
ರೋಡಿಗೆ ಒಂದೊಂದು ರೌಡಿಪಟೆ
ಕರಗ್ಸೋಣ ರೈತರ ಕ್ಷಾಮ ಅನ್ನೋದು ನಿಮ್ಮ ಡ್ರಾಮ
ಕಲ್ಲನ್ನು ಗುದ್ದೊ ವಯಸ್ಸು ನೀರನ್ನು ಬಗ್ಸೊ ಮನಸು

|| ಚೈನಾಗೆ ಬುದ್ಧನ ಕೊಟ್ವಿ ಕೊಟ್ವಲ್ಲೊ ಕೊಟ್ವಲ್ಲೊ

ನಮ್ಗೂನು ಹಾಕ್ತಾರೆ ISI ಮುದ್ರೆ||

Chinaage Buddha song lyrics from Kannada Movie Bhagavan starring Darshan, Saikumar, Bhavana, Lyrics penned by V Nagendra Prasad Sung by Hemanth, Music Composed by Rajesh Ramanath, film is Directed by H Vasu and film is released on 2004