Jeeva Jeevakke Lyrics

ಜೀವಜೀವಕ್ಕೆ Lyrics

in Bhagavan

in ಭಗವಾನ್

Video:
ಸಂಗೀತ ವೀಡಿಯೊ:

LYRIC

-
ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ
ಅಂದಚೆಂದದ ಸುಂದರಿ ನಿನ್ನ ನಯನ
ಎದೆಯಲ್ಲಿ ಏನೊ ಕಂಪನ
ಭೂಮಿಯಲ್ಲಿ ಪ್ರೀತಿನ ತಂದೋರು ಯಾರು
ಮನದಲ್ಲಿ ಮೂಡಿದೆ ಪ್ರಶ್ನೆಯು ನೂರು
ಹೇಳು ಬಾರೊ ನನ್ನ ಸೇರೊ ಇಂದು ಬೇಡಿದೆ
ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ
 
ತಿಂಗಳ ಬೆಳಕಂತೆ ಮುಗಿಲ ಹೊಳಪಂತೆ
ಚೆಲುವೆ ನಿನ್ನ ಕಂಡೆನು
ಅಂಗಳಕ್ಕೆ ಬಂದ ಚಂದಿರನ ಹಾಗೆ
ಸುಂದರ ನಿನ್ನ ಕಂಡೆನು
ಹರೆಯದ ಹೊರೆಯಿದೆ ಕೊರೆಯುವ ಚಳಿಯಿದೆ
ಎದೆಯಲ್ಲಿ ಏನೊ ತಂಪಿನ ಕಂಪನ
 
||ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ||
 
ಮಿಂಚಂತೆ ನೀ ಬಂದೆ ಕಣ್ಣಂಚಲಿ ನಿಂತೆ
ತಂದೆಯೊ ರೋಮಾಂಚನ
ಸಂಚನ್ನು ಭೇದಿಸಲು ಬಂದವ ನನಗೀಗ
ಪ್ರೀತಿಯ ಆಲಿಂಗನ
ಹರೆಯದ ಭಯವಿದೆ ವಿರಹಕ್ಕೆ ಜಯವಿದೆ
ನುಡಿಯೆಲ್ಲ ಏಕೊ ಮೌನವ ಮುರಿದಿದೆ
 
|| ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ
ಅಂದಚೆಂದದ ಸುಂದರಿ ನಿನ್ನ ನಯನ
ಎದೆಯಲ್ಲಿ ಏನೊ ಕಂಪನ
ಭೂಮಿಯಲ್ಲಿ ಪ್ರೀತಿನ ತಂದೋರು ಯಾರು
ಮನದಲ್ಲಿ ಮೂಡಿದೆ ಪ್ರಶ್ನೆಯು ನೂರು
ಹೇಳೆ ಬಾರೆ ನನ್ನ ಸೇರೆ ಎಂದು ಕೇಳಿದೆ||
||ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ||

-
ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ
ಅಂದಚೆಂದದ ಸುಂದರಿ ನಿನ್ನ ನಯನ
ಎದೆಯಲ್ಲಿ ಏನೊ ಕಂಪನ
ಭೂಮಿಯಲ್ಲಿ ಪ್ರೀತಿನ ತಂದೋರು ಯಾರು
ಮನದಲ್ಲಿ ಮೂಡಿದೆ ಪ್ರಶ್ನೆಯು ನೂರು
ಹೇಳು ಬಾರೊ ನನ್ನ ಸೇರೊ ಇಂದು ಬೇಡಿದೆ
ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ
 
ತಿಂಗಳ ಬೆಳಕಂತೆ ಮುಗಿಲ ಹೊಳಪಂತೆ
ಚೆಲುವೆ ನಿನ್ನ ಕಂಡೆನು
ಅಂಗಳಕ್ಕೆ ಬಂದ ಚಂದಿರನ ಹಾಗೆ
ಸುಂದರ ನಿನ್ನ ಕಂಡೆನು
ಹರೆಯದ ಹೊರೆಯಿದೆ ಕೊರೆಯುವ ಚಳಿಯಿದೆ
ಎದೆಯಲ್ಲಿ ಏನೊ ತಂಪಿನ ಕಂಪನ
 
||ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ||
 
ಮಿಂಚಂತೆ ನೀ ಬಂದೆ ಕಣ್ಣಂಚಲಿ ನಿಂತೆ
ತಂದೆಯೊ ರೋಮಾಂಚನ
ಸಂಚನ್ನು ಭೇದಿಸಲು ಬಂದವ ನನಗೀಗ
ಪ್ರೀತಿಯ ಆಲಿಂಗನ
ಹರೆಯದ ಭಯವಿದೆ ವಿರಹಕ್ಕೆ ಜಯವಿದೆ
ನುಡಿಯೆಲ್ಲ ಏಕೊ ಮೌನವ ಮುರಿದಿದೆ
 
|| ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ
ಅಂದಚೆಂದದ ಸುಂದರಿ ನಿನ್ನ ನಯನ
ಎದೆಯಲ್ಲಿ ಏನೊ ಕಂಪನ
ಭೂಮಿಯಲ್ಲಿ ಪ್ರೀತಿನ ತಂದೋರು ಯಾರು
ಮನದಲ್ಲಿ ಮೂಡಿದೆ ಪ್ರಶ್ನೆಯು ನೂರು
ಹೇಳೆ ಬಾರೆ ನನ್ನ ಸೇರೆ ಎಂದು ಕೇಳಿದೆ||
||ಜೀವಜೀವಕ್ಕೆ ಭಾವದ ಸವಿಮಿಲನ
ತಂದೆಯೊ ನೀನೆ ಮದನ||

Jeeva Jeevakke song lyrics from Kannada Movie Bhagavan starring Darshan, Saikumar, Bhavana, Lyrics penned by Raghav Dwarki Sung by Rajesh, Lakshmi, Music Composed by Rajesh Ramanath, film is Directed by H Vasu and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ