Chandrana Ooralli Lyrics

ಚಂದ್ರನ ಊರಲ್ಲಿ Lyrics

in Bhagavan

in ಭಗವಾನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ
ಅಂತೆಕಂತೆ ಚಿಂತೆಗಳೆಂಬ ಚಿಂತೆ ನಮಗಿಲ್ಲ
ಅಕ್ಕರೆ ಕಣ್ಣಲ್ಲಿ ಸಕ್ಕರೆ ಮಾತಲ್ಲಿ
ಸಾವಿರ ಕನಸುಗಳು ಕೈಗೂಡಿದೆ ಕ್ಷಣದಲ್ಲಿ
ನಮ್ಮೊಳಗಿಂದು ನಾವುಗಳೊಂದೆ ಪ್ರೀತಿಯೆ ನಮಗೆಲ್ಲ
ಸಂತೋಷವೆ ಈ ಜೀವನ ಮುಪ್ಪಾಗದು ನಮ್ಮ ಯೌವ್ವನ
ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ
 
ನಾವಾಡೊ ಮಾತು ಸಂಗೀತದಂತೆ
ಒಂದೊಂದು ಸ್ವರದಲ್ಲೂ ಪ್ರೀತಿಯಿದೆ
ಒಬೊಬ್ಬರೆದೆಯ ಗುಂಡಿಗೆ ಗುಡಿಯ
ಒಂದೊಂದು ಆಸೆಲು ಪ್ರೀತಿಯಿದೆ
ಹಂಚಿಕೊಂಡು ಬಾಳುವುದೆ ಸ್ವರ್ಗ ಕಣೊ
ನೆಚ್ಚಿಕೊಂಡೆ ಬಾಳುವುದೆ ಮಾರ್ಗ ಕಣೊ
ತುಂಬಿಕೊಂಡು ಬಾಳುವುದೆ ಬೆಳಕು ಕಣೊ
ನಂಬಿಕೊಂಡು ಬಾಳುವುದೆ ಬದುಕೊ ಕಣೊ
ನಮಗ್ಯಾರು ಸಾಟಿಯಿಲ್ಲವೋ…
 
||ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ||
 
ಸೌಂದರ್ಯವೆಂದು ಹಣದಲ್ಲಿ ಇಲ್ಲ
ಗುಣವೊಂದೆ ಐಶ್ವರ್ಯ ನಮಗೆಂದಿಗು
ಹೃದಯಕ್ಕೆ ಹೃದಯ ಸೇತುವೆಯಾಗಿ
ಎಲ್ಲೆಲ್ಲೂ ತುಂಬಿರಲಿ ಪ್ರೀತಿ ನಗು
ಅಂದುಕೊಂಡ ಹಂಗೆ ಎಲ್ಲ ನೆರವೇರಲಿ
ಅನಿಸಿದ್ದೆಲ್ಲ ಗಂಗೆಯಂಗೆ ಹರಿದಾಡಲಿ
ನೆನ್ನೆ ನಾಳೆ ಅನ್ನೊ ರಾಗ ಮರೆತೋಗಲಿ
ಅಪ್ಪಿಕೊಂಡು ಅನುರಾಗವೆ ಹಾಡಲಿ
ಕುಣಿಯೋಣ ಜಗ ನಮ್ಮದು
 
||ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ
ಅಂತೆಕಂತೆ ಚಿಂತೆಗಳೆಂಬ ಚಿಂತೆ ನಮಗಿಲ್ಲ
ಅಂತೆಕಂತೆ ಚಿಂತೆಗಳೆಂಬ ಚಿಂತೆ ನಮಗಿಲ್ಲ||

-
ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ
ಅಂತೆಕಂತೆ ಚಿಂತೆಗಳೆಂಬ ಚಿಂತೆ ನಮಗಿಲ್ಲ
ಅಕ್ಕರೆ ಕಣ್ಣಲ್ಲಿ ಸಕ್ಕರೆ ಮಾತಲ್ಲಿ
ಸಾವಿರ ಕನಸುಗಳು ಕೈಗೂಡಿದೆ ಕ್ಷಣದಲ್ಲಿ
ನಮ್ಮೊಳಗಿಂದು ನಾವುಗಳೊಂದೆ ಪ್ರೀತಿಯೆ ನಮಗೆಲ್ಲ
ಸಂತೋಷವೆ ಈ ಜೀವನ ಮುಪ್ಪಾಗದು ನಮ್ಮ ಯೌವ್ವನ
ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ
 
ನಾವಾಡೊ ಮಾತು ಸಂಗೀತದಂತೆ
ಒಂದೊಂದು ಸ್ವರದಲ್ಲೂ ಪ್ರೀತಿಯಿದೆ
ಒಬೊಬ್ಬರೆದೆಯ ಗುಂಡಿಗೆ ಗುಡಿಯ
ಒಂದೊಂದು ಆಸೆಲು ಪ್ರೀತಿಯಿದೆ
ಹಂಚಿಕೊಂಡು ಬಾಳುವುದೆ ಸ್ವರ್ಗ ಕಣೊ
ನೆಚ್ಚಿಕೊಂಡೆ ಬಾಳುವುದೆ ಮಾರ್ಗ ಕಣೊ
ತುಂಬಿಕೊಂಡು ಬಾಳುವುದೆ ಬೆಳಕು ಕಣೊ
ನಂಬಿಕೊಂಡು ಬಾಳುವುದೆ ಬದುಕೊ ಕಣೊ
ನಮಗ್ಯಾರು ಸಾಟಿಯಿಲ್ಲವೋ…
 
||ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ||
 
ಸೌಂದರ್ಯವೆಂದು ಹಣದಲ್ಲಿ ಇಲ್ಲ
ಗುಣವೊಂದೆ ಐಶ್ವರ್ಯ ನಮಗೆಂದಿಗು
ಹೃದಯಕ್ಕೆ ಹೃದಯ ಸೇತುವೆಯಾಗಿ
ಎಲ್ಲೆಲ್ಲೂ ತುಂಬಿರಲಿ ಪ್ರೀತಿ ನಗು
ಅಂದುಕೊಂಡ ಹಂಗೆ ಎಲ್ಲ ನೆರವೇರಲಿ
ಅನಿಸಿದ್ದೆಲ್ಲ ಗಂಗೆಯಂಗೆ ಹರಿದಾಡಲಿ
ನೆನ್ನೆ ನಾಳೆ ಅನ್ನೊ ರಾಗ ಮರೆತೋಗಲಿ
ಅಪ್ಪಿಕೊಂಡು ಅನುರಾಗವೆ ಹಾಡಲಿ
ಕುಣಿಯೋಣ ಜಗ ನಮ್ಮದು
 
||ಚಂದ್ರನ ಊರಲ್ಲಿ ಬೆಳದಿಂಗಳ ತೇರಲ್ಲಿ
ನಗುತ್ತಿದೆ ಮನಸ್ಸುಗಳು ನಕ್ಷತ್ರದ ಬೆಳಕಲ್ಲಿ
ಅಂತೆಕಂತೆ ಚಿಂತೆಗಳೆಂಬ ಚಿಂತೆ ನಮಗಿಲ್ಲ
ಅಂತೆಕಂತೆ ಚಿಂತೆಗಳೆಂಬ ಚಿಂತೆ ನಮಗಿಲ್ಲ||

Chandrana Ooralli song lyrics from Kannada Movie Bhagavan starring Darshan, Saikumar, Bhavana, Lyrics penned by K Kalyan Sung by Rajesh Krishnan, Nanditha, Music Composed by Rajesh Ramanath, film is Directed by H Vasu and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ