ಮಧುಮಗಳು ನಾನಾಗಿ
ಮಧುಮಗನು ನೀನಾಗಿ
ಒಲವಿಂದ ಒಂದಾಗಿ
ಹೂಂಹೂಂಹೂಂ ಹಾಡೋಣ
|| ಮಧುಮಗಳು ನಾನಾಗಿ
ಮಧುಮಗನು ನೀನಾಗಿ…||
ಬಯಸಿರಲು ಓ ಇನಿಯಾ
ಮಿಲನವನು ಈ ಬಾಲೆ
ಬಂಧಿಸಲು ಜೀವನವ
ತೊಡಿಸುವೆ ನೀ ಹೂಮಾಲೆ
ಬಯಸಿರಲು ಓ ಇನಿಯಾ
ಮಿಲನವನು ಈ ಬಾಲೆ
ಬಂಧಿಸಲು ಜೀವನವ
ತೊಡಿಸುವೆ ನೀ ಹೂಮಾಲೆ
ಸಂತಸದಿ ಹೃದಯಗಳು
ಹಾಡುತಿರೆ ಉಯ್ಯಾಲೆ
ಅಂದಮಯ ಲೋಕದಲಿ
ಜೊತೆಗೂಡಿ ಸಾಗೋಣ
|| ಮಧುಮಗಳು ನಾನಾಗಿ
ಮಧುಮಗನು ನೀನಾಗಿ…||
ಹುಣ್ಣಿಮೆಯ ಮಡಿಲಲ್ಲಿ
ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಳದಿ
ಮೊಹಮಯ ಅಭಿಸಾರ
ಹುಣ್ಣಿಮೆಯ ಮಡಿಲಲ್ಲಿ
ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಳದಿ
ಮೊಹಮಯ ಅಭಿಸಾರ
ಬಣ್ಣಿಸಿರಿ ಭಾವನೆಯು
ಮಧುರಾಮಯ ಸಮಸಾರ
ಸಮರಸವ ಸತಿಪತಿಯು
ನಾವಾಗಿ ಕಾಣೋಣ
|| ಮಧುಮಗಳು ನಾನಾಗಿ
ಮಧುಮಗನು ನೀನಾಗಿ
ಒಲವಿಂದ ಒಂದಾಗಿ
ಹೂಂಹೂಂಹೂಂ ಹಾಡೋಣ
ಮಧುಮಗಳು ನಾನಾಗಿ
ಮಧುಮಗನು ನೀನಾಗಿ
ಹೂಂಹೂಂಹೂಂ
ಹೂಂಹೂಂಹೂಂ….||
ಮಧುಮಗಳು ನಾನಾಗಿ
ಮಧುಮಗನು ನೀನಾಗಿ
ಒಲವಿಂದ ಒಂದಾಗಿ
ಹೂಂಹೂಂಹೂಂ ಹಾಡೋಣ
|| ಮಧುಮಗಳು ನಾನಾಗಿ
ಮಧುಮಗನು ನೀನಾಗಿ…||
ಬಯಸಿರಲು ಓ ಇನಿಯಾ
ಮಿಲನವನು ಈ ಬಾಲೆ
ಬಂಧಿಸಲು ಜೀವನವ
ತೊಡಿಸುವೆ ನೀ ಹೂಮಾಲೆ
ಬಯಸಿರಲು ಓ ಇನಿಯಾ
ಮಿಲನವನು ಈ ಬಾಲೆ
ಬಂಧಿಸಲು ಜೀವನವ
ತೊಡಿಸುವೆ ನೀ ಹೂಮಾಲೆ
ಸಂತಸದಿ ಹೃದಯಗಳು
ಹಾಡುತಿರೆ ಉಯ್ಯಾಲೆ
ಅಂದಮಯ ಲೋಕದಲಿ
ಜೊತೆಗೂಡಿ ಸಾಗೋಣ
|| ಮಧುಮಗಳು ನಾನಾಗಿ
ಮಧುಮಗನು ನೀನಾಗಿ…||
ಹುಣ್ಣಿಮೆಯ ಮಡಿಲಲ್ಲಿ
ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಳದಿ
ಮೊಹಮಯ ಅಭಿಸಾರ
ಹುಣ್ಣಿಮೆಯ ಮಡಿಲಲ್ಲಿ
ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಳದಿ
ಮೊಹಮಯ ಅಭಿಸಾರ
ಬಣ್ಣಿಸಿರಿ ಭಾವನೆಯು
ಮಧುರಾಮಯ ಸಮಸಾರ
ಸಮರಸವ ಸತಿಪತಿಯು
ನಾವಾಗಿ ಕಾಣೋಣ
|| ಮಧುಮಗಳು ನಾನಾಗಿ
ಮಧುಮಗನು ನೀನಾಗಿ
ಒಲವಿಂದ ಒಂದಾಗಿ
ಹೂಂಹೂಂಹೂಂ ಹಾಡೋಣ
ಮಧುಮಗಳು ನಾನಾಗಿ
ಮಧುಮಗನು ನೀನಾಗಿ
ಹೂಂಹೂಂಹೂಂ
ಹೂಂಹೂಂಹೂಂ….||
Madumagalu Naanaagi song lyrics from Kannada Movie Bettada Huli starring Dr Rajkumar, Udayakumar, Jayanthi, Lyrics penned by Geethapriya Sung by S Janaki, Music Composed by T G Lingappa, film is Directed by A V Sheshagiri Rao and film is released on 1965