ಓ ಓ ಓ…ಓ ಒ ಒ ಒ ….
ಆ….ಒಯ್…ಆ…ಒಯ್…
ಭಲೆ ಭಲೆ ಭಲೆ ಭಲೆ…
ಒಯ್…ಭಲೆ ಭಲೆ ಭಲೆ ಭಲೆ…
ಒಯ್.. ಒಯ್.. ಒಯ್.. ಒಯ್..
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ…
ನಿನಗೆ ತರುವೆ, ನಿನಗೆ ತರುವೆ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ ಮಾವನ ಮಗನೆ ಮಾತಿನ ಮಲ್ಲನೆ
ಮದುವೆಗೆ ಮುಂಚೆ….
ಇಂಥ ಸಲಿಗೆ ತರವೇ.. ಸಲಿಗೆ ತರವೇ..
ಚೆಂದುಳ್ಳಿ ಚೆನ್ನೆ ನಿಂಗೆ ಆ ಚಿಂತೆ ಯಾಕೆ
ಇಂದಲ್ಲಾ ನಾಳೆ ನನ್ನ ಜತೆಗೂಡುವೇ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಓಯ್ ನಿಶ್ಚಯ ಆಗೋವರೆಗೂ ಅವಸರ ಯಾಕೆ
ಆ ತನಕ ಸುಮ್ನೆ ಯಾಕೆ ಹಾರಾಡುವೆ
ಹೊಯ್.. ಕೇಳೆಲೆ ನಾರಿ ನಾ ಬ್ರಹ್ಮಚಾರಿ
ಹಾಗಿದ್ರೆ ಈಗಲೇ ಸರಸ ಸರಿಯೇ.. ಸರಸ ಸರಿಯೇ
|| ಓಯ್…ಅತ್ತೆಯ ಮಗಳೇ ಏತಕೆ ರಗಳೇ
ಮದುವೆಗೆ ಮುಂಚೆ ಇಂಥ
ಸಲಿಗೆ ತರವೇ.. ಸಲಿಗೆ ತರವೇ….||
ನನ್ ತಮ್ಮನ ಅತ್ತಿಗೆ ಆಗುವೆ ನೀನು
ನಿನ್ ತಮ್ಮನ ಭಾವ ನಾನಾಗುವೆ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಹೇ ಹೇ ನನ್ ಕಂಡು ಹಾಡೋನೆ
ನಗಸಾರ ಹಾಡೋನೆ…
ಹೀಗೇಕೆ ಮಂಕನಂತೆ ತೂರಾಡುವೆ
ಹೈ ನೀನೊಮ್ಮೆ ನಕ್ಕರೆ ನನಗದೇ ಸಕ್ಕರೆ
ಬೆಕ್ಕಸ ಬೆರಗಾದೆ ಏಕೋ ಅರಿಯೆ, ಏಕೋ ಅರಿಯೆ..
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
|| ಓ ಭಲೇ ಭಲೇ ಭಲೇ ಭಲೇ ಹೊಯ್
ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ
ನಿನಗೆ ತರುವೆ ನಿನಗೆ ತರುವೆ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ
ನಿನಗೆ ತರುವೆ ನಿನಗೆ ತರುವೆ
ಮಾವನ ಮಗನೆ ಮಾತಿನ ಮಲ್ಲನೆ
ಮದುವೆಗೆ ಮುಂಚೆ….
ಇಂಥ ಸಲಿಗೆ ತರವೇ.. ಸಲಿಗೆ ತರವೇ..
ಅತ್ತೆಯ ಮಗಳೇ.. ಮಾವನ ಮಗನೆ
ಅತ್ತೆಯ ಮಗಳೇ.. ಮಾವನ ಮಗನೆ
ಓ ಭಲೇ ಭಲೇ ಭಲೇ ಭಲೇ
ಹೊಯ್ .. ಹೊಯ್ .. ಹೊಯ್ …||
ಓ ಓ ಓ…ಓ ಒ ಒ ಒ ….
ಆ….ಒಯ್…ಆ…ಒಯ್…
ಭಲೆ ಭಲೆ ಭಲೆ ಭಲೆ…
ಒಯ್…ಭಲೆ ಭಲೆ ಭಲೆ ಭಲೆ…
ಒಯ್.. ಒಯ್.. ಒಯ್.. ಒಯ್..
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ…
ನಿನಗೆ ತರುವೆ, ನಿನಗೆ ತರುವೆ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ ಮಾವನ ಮಗನೆ ಮಾತಿನ ಮಲ್ಲನೆ
ಮದುವೆಗೆ ಮುಂಚೆ….
ಇಂಥ ಸಲಿಗೆ ತರವೇ.. ಸಲಿಗೆ ತರವೇ..
ಚೆಂದುಳ್ಳಿ ಚೆನ್ನೆ ನಿಂಗೆ ಆ ಚಿಂತೆ ಯಾಕೆ
ಇಂದಲ್ಲಾ ನಾಳೆ ನನ್ನ ಜತೆಗೂಡುವೇ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಓಯ್ ನಿಶ್ಚಯ ಆಗೋವರೆಗೂ ಅವಸರ ಯಾಕೆ
ಆ ತನಕ ಸುಮ್ನೆ ಯಾಕೆ ಹಾರಾಡುವೆ
ಹೊಯ್.. ಕೇಳೆಲೆ ನಾರಿ ನಾ ಬ್ರಹ್ಮಚಾರಿ
ಹಾಗಿದ್ರೆ ಈಗಲೇ ಸರಸ ಸರಿಯೇ.. ಸರಸ ಸರಿಯೇ
|| ಓಯ್…ಅತ್ತೆಯ ಮಗಳೇ ಏತಕೆ ರಗಳೇ
ಮದುವೆಗೆ ಮುಂಚೆ ಇಂಥ
ಸಲಿಗೆ ತರವೇ.. ಸಲಿಗೆ ತರವೇ….||
ನನ್ ತಮ್ಮನ ಅತ್ತಿಗೆ ಆಗುವೆ ನೀನು
ನಿನ್ ತಮ್ಮನ ಭಾವ ನಾನಾಗುವೆ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಹೇ ಹೇ ನನ್ ಕಂಡು ಹಾಡೋನೆ
ನಗಸಾರ ಹಾಡೋನೆ…
ಹೀಗೇಕೆ ಮಂಕನಂತೆ ತೂರಾಡುವೆ
ಹೈ ನೀನೊಮ್ಮೆ ನಕ್ಕರೆ ನನಗದೇ ಸಕ್ಕರೆ
ಬೆಕ್ಕಸ ಬೆರಗಾದೆ ಏಕೋ ಅರಿಯೆ, ಏಕೋ ಅರಿಯೆ..
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
|| ಓ ಭಲೇ ಭಲೇ ಭಲೇ ಭಲೇ ಹೊಯ್
ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ
ನಿನಗೆ ತರುವೆ ನಿನಗೆ ತರುವೆ
ಹೊಯ್ನಾ ಹೊಯ್ನಾ ಹೊಯ್ನಾ
ಹೊಯ್ನಾ ಹೊಯ್ನಾ ಹೊಯ್ನಾ
ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ
ನಿನಗೆ ತರುವೆ ನಿನಗೆ ತರುವೆ
ಮಾವನ ಮಗನೆ ಮಾತಿನ ಮಲ್ಲನೆ
ಮದುವೆಗೆ ಮುಂಚೆ….
ಇಂಥ ಸಲಿಗೆ ತರವೇ.. ಸಲಿಗೆ ತರವೇ..
ಅತ್ತೆಯ ಮಗಳೇ.. ಮಾವನ ಮಗನೆ
ಅತ್ತೆಯ ಮಗಳೇ.. ಮಾವನ ಮಗನೆ
ಓ ಭಲೇ ಭಲೇ ಭಲೇ ಭಲೇ
ಹೊಯ್ .. ಹೊಯ್ .. ಹೊಯ್ …||
Attheya Magale Ethake Ragale song lyrics from Kannada Movie Bettada Huli starring Dr Rajkumar, Udayakumar, Jayanthi, Lyrics penned by Geethapriya Sung by S Janaki, L R Eswari, Rudrappa, Music Composed by T G Lingappa, film is Directed by A V Sheshagiri Rao and film is released on 1965