ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಆಸೆಯು ಹೆಚ್ಚಿ ಸಾವಿರ ಪಟ್ಟು
ಲೋಕದ ಎಲ್ಲಾ ಯೋಚನೆ ಬಿಟ್ಟು
ಯಾವುದೊ ಗುಟ್ಟು ತಾ
ಹೇಳಿ ಕೊಟ್ಟು ಆದೇ ಬಿನ್ನಾಣ
|| ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ….||
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ
ಮನದಿ ಮೆರೆಸೆ ಹೊಸ ಬಗೆ ನೋಟ
ಸುಖಮಯ ಸಂಕೋಚದೆ ನಿಂತು ಇಂದೆ
ಸುಖಮಯ ಸಂಕೋಚದೆ ನಿಂತು ಇಂದೆ
ನಾಚುತಿಹೇ ಸಂತೋಷದೆ ಓಹೋಹೋ
|| ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ….||
ಮನದಿ ಸಂಚಾರ ಮಾಡುವ ಹಮ್ಮಿರ
ಒಲಿದು ಬರುವ ಪ್ರೀತಿಯ ಚೋರ
ಮನದಿ ಸಂಚಾರ ಮಾಡುವ ಹಮ್ಮಿರ
ಒಲಿದು ಬರುವ ಪ್ರೀತಿಯ ಚೋರ
ಜುಳುಜುಳು ನೀರಾಟ ಕಂಡು ಇಲ್ಲಿ
ಜುಳುಜುಳು ನೀರಾಟ ಕಂಡು ಇಲ್ಲಿ
ಕಾಣುವೆ ಉಲ್ಲಾಸ ಓಹೋಹೋ
|| ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಆಸೆಯು ಹೆಚ್ಚಿ ಸಾವಿರ ಪಟ್ಟು
ಲೋಕದ ಎಲ್ಲಾ ಯೋಚನೆ ಬಿಟ್ಟು
ಯಾವುದೊಗುಟ್ಟು ತಾ
ಹೇಳಿ ಕೊಟ್ಟು ಆದೆ ಬಿನ್ನಾಣ
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ….||
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಆಸೆಯು ಹೆಚ್ಚಿ ಸಾವಿರ ಪಟ್ಟು
ಲೋಕದ ಎಲ್ಲಾ ಯೋಚನೆ ಬಿಟ್ಟು
ಯಾವುದೊ ಗುಟ್ಟು ತಾ
ಹೇಳಿ ಕೊಟ್ಟು ಆದೇ ಬಿನ್ನಾಣ
|| ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ….||
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ
ಮನದಿ ಮೆರೆಸೆ ಹೊಸ ಬಗೆ ನೋಟ
ಸುಖಮಯ ಸಂಕೋಚದೆ ನಿಂತು ಇಂದೆ
ಸುಖಮಯ ಸಂಕೋಚದೆ ನಿಂತು ಇಂದೆ
ನಾಚುತಿಹೇ ಸಂತೋಷದೆ ಓಹೋಹೋ
|| ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ….||
ಮನದಿ ಸಂಚಾರ ಮಾಡುವ ಹಮ್ಮಿರ
ಒಲಿದು ಬರುವ ಪ್ರೀತಿಯ ಚೋರ
ಮನದಿ ಸಂಚಾರ ಮಾಡುವ ಹಮ್ಮಿರ
ಒಲಿದು ಬರುವ ಪ್ರೀತಿಯ ಚೋರ
ಜುಳುಜುಳು ನೀರಾಟ ಕಂಡು ಇಲ್ಲಿ
ಜುಳುಜುಳು ನೀರಾಟ ಕಂಡು ಇಲ್ಲಿ
ಕಾಣುವೆ ಉಲ್ಲಾಸ ಓಹೋಹೋ
|| ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಆಸೆಯು ಹೆಚ್ಚಿ ಸಾವಿರ ಪಟ್ಟು
ಲೋಕದ ಎಲ್ಲಾ ಯೋಚನೆ ಬಿಟ್ಟು
ಯಾವುದೊಗುಟ್ಟು ತಾ
ಹೇಳಿ ಕೊಟ್ಟು ಆದೆ ಬಿನ್ನಾಣ
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ….||
Eno Thallana Eko Ee Dina song lyrics from Kannada Movie Bettada Huli starring Dr Rajkumar, Udayakumar, Jayanthi, Lyrics penned by Geethapriya Sung by S Janaki, Music Composed by T G Lingappa, film is Directed by A V Sheshagiri Rao and film is released on 1965