ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ
ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ
ಈ ಭೂಮಿಯಲಿ ಅನುರಾಗದಲಿ
ಮೆರೆದಾಡಿದೆ ಪ್ರೇಮದ ಸಾರ
|| ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ…||
ಆ ಆ ಆ….ಆ ಆ ಆ….
ಓ ಓ ಓ..ಓ ಓ ಓ…
ಹೃದಯ ವೇಗ ಹೊಂದಿರೆ ಈಗ
ಮಿಲನದ ಕಾತುರತೆ
ಹೃದಯ ವೇಗ ಹೊಂದಿರೆ ಈಗ
ಮಿಲನದ ಕಾತುರತೆ
ಪ್ರೇಮದಲ್ಲಿ ಮಿಂದು ಕಂಡೆ
ಪ್ರೇಮದಲ್ಲಿ ಮಿಂದು ಕಂಡೆ
ಇಂದು ಭಾವುಕತೆ
|| ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ…||
ಹೃದಯವನ್ನೆ ಉಡುಗೊರೆಯಾಗಿ
ಪಡೆಯಲು ಬಾ ಗೆಳೆಯ
ನೆನಪಲಿ ಬಂದು ಮನದಲಿ ನಿಂದು
ಸರಸವಾಡುವೆಯಾ….
ಕಣ್ಣ ನೋಟ, ಆಡಿ ಆಟ
ಕಣ್ಣ ನೋಟ, ಆಡಿ ಆಟ
ಕಲಿಸೆ ಪ್ರೇಮದ ಪಾಠ…ಆ ಆ ಆ ಆ…..
|| ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ
ಈ ಭೂಮಿಯಲಿ ಅನುರಾಗದಲಿ
ಮೆರೆದಾಡಿದೆ ಪ್ರೇಮದ ಸಾರ
ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ…
ಆ ಆ ಆ….ಆ ಆ ಆ….
ಆ ಆ ಆ….ಆ ಆ ಆ….
ಓ ಓ ಓ..ಓ ಓ ಓ…
ಓ ಓ ಓ..ಓ ಓ ಓ…||
ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ
ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ
ಈ ಭೂಮಿಯಲಿ ಅನುರಾಗದಲಿ
ಮೆರೆದಾಡಿದೆ ಪ್ರೇಮದ ಸಾರ
|| ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ…||
ಆ ಆ ಆ….ಆ ಆ ಆ….
ಓ ಓ ಓ..ಓ ಓ ಓ…
ಹೃದಯ ವೇಗ ಹೊಂದಿರೆ ಈಗ
ಮಿಲನದ ಕಾತುರತೆ
ಹೃದಯ ವೇಗ ಹೊಂದಿರೆ ಈಗ
ಮಿಲನದ ಕಾತುರತೆ
ಪ್ರೇಮದಲ್ಲಿ ಮಿಂದು ಕಂಡೆ
ಪ್ರೇಮದಲ್ಲಿ ಮಿಂದು ಕಂಡೆ
ಇಂದು ಭಾವುಕತೆ
|| ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ…||
ಹೃದಯವನ್ನೆ ಉಡುಗೊರೆಯಾಗಿ
ಪಡೆಯಲು ಬಾ ಗೆಳೆಯ
ನೆನಪಲಿ ಬಂದು ಮನದಲಿ ನಿಂದು
ಸರಸವಾಡುವೆಯಾ….
ಕಣ್ಣ ನೋಟ, ಆಡಿ ಆಟ
ಕಣ್ಣ ನೋಟ, ಆಡಿ ಆಟ
ಕಲಿಸೆ ಪ್ರೇಮದ ಪಾಠ…ಆ ಆ ಆ ಆ…..
|| ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ
ಈ ಭೂಮಿಯಲಿ ಅನುರಾಗದಲಿ
ಮೆರೆದಾಡಿದೆ ಪ್ರೇಮದ ಸಾರ
ಆಕಾಶದ ಲೋಕದಿ ದೂರ
ನಲಿದಾಡಿರೆ ಚಂದಿರ ತಾರ…
ಆ ಆ ಆ….ಆ ಆ ಆ….
ಆ ಆ ಆ….ಆ ಆ ಆ….
ಓ ಓ ಓ..ಓ ಓ ಓ…
ಓ ಓ ಓ..ಓ ಓ ಓ…||
Aakashada Lokadi Doora song lyrics from Kannada Movie Bettada Huli starring Dr Rajkumar, Udayakumar, Jayanthi, Lyrics penned by Geethapriya Sung by P B Srinivas, S Janaki, Music Composed by T G Lingappa, film is Directed by A V Sheshagiri Rao and film is released on 1965