ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ
ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ
ಶೃತಿ ತೊರೆದ ಲಯವಿರದ
ಹರಕು ಧಾಟಿಯ ಹಾಡೇಕೆ
ಶೃತಿ ತೊರೆದ ಲಯವಿರದ
ಹರಕು ಧಾಟಿಯ ಹಾಡೇಕೆ
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
ಅವಳೊಲವೆ ಅಮರ ಶೃತಿ
ನನ್ನೆದೆ ತಳಮಳ ಹಿಂಗದ ತಾಳ
ಅವಳೊಲವೆ ಅಮರ ಶೃತಿ
ನನ್ನೆದೆ ತಳಮಳ ಹಿಂಗದ ತಾಳ
ಇನಿಯಳ ನೆನಪಿನ ಈ ಹಾಡು
ಬೆರೆತ ಜೀವದ ಸವಿ ಹಾಡು
ಇನಿಯಳ ನೆನಪಿನ ಈ ಹಾಡು
ಬೆರೆತ ಜೀವದ ಸವಿ ಹಾಡು
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
ಕಾತರಿಸಿ ಕೈ ಹಿಡಿದ ಕಾಂತೆಯ
ಹೃದಯ ಕಾಣಿಸದೆ
ಕಾತರಿಸಿ ಕೈ ಹಿಡಿದ
ಕಾಂತೆಯ ಹೃದಯ ಕಾಣಿಸದೆ
ಕನಸಿನ ಗಂಟನು ಅರಸಿದರೆ
ಮರುದಿನ ಮೈಮನ ನೋವೊಂದೆ
ಕನಸಿನ ಗಂಟನು ಅರಸಿದರೆ
ಮರುದಿನ ಮೈಮನ ನೋವೊಂದೆ
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
ಬಾಡಿದ ಹೂವು ಅರಳುವುದೇ
ಪರಿಮಳ ಧರಿಸಿ ಘಮಘಮಿಸಿ
ಬಾಡಿದ ಹೂವು ಅರಳುವುದೇ
ಪರಿಮಳ ಧರಿಸಿ ಘಮಘಮಿಸಿ
ಅಳಿಯದ ಹೊಳಪಿನ ಹೊಂಬಳ್ಳಿ
ನನ್ನ ಪ್ರೇಮದ ಹೂಬಳ್ಳಿ
ಅಳಿಯದ ಹೊಳಪಿನ
ಹೊಂಬಳ್ಳಿ ನನ್ನ ಪ್ರೇಮದ ಹೂಬಳ್ಳಿ
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ
ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ
ಶೃತಿ ತೊರೆದ ಲಯವಿರದ
ಹರಕು ಧಾಟಿಯ ಹಾಡೇಕೆ
ಶೃತಿ ತೊರೆದ ಲಯವಿರದ
ಹರಕು ಧಾಟಿಯ ಹಾಡೇಕೆ
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
ಅವಳೊಲವೆ ಅಮರ ಶೃತಿ
ನನ್ನೆದೆ ತಳಮಳ ಹಿಂಗದ ತಾಳ
ಅವಳೊಲವೆ ಅಮರ ಶೃತಿ
ನನ್ನೆದೆ ತಳಮಳ ಹಿಂಗದ ತಾಳ
ಇನಿಯಳ ನೆನಪಿನ ಈ ಹಾಡು
ಬೆರೆತ ಜೀವದ ಸವಿ ಹಾಡು
ಇನಿಯಳ ನೆನಪಿನ ಈ ಹಾಡು
ಬೆರೆತ ಜೀವದ ಸವಿ ಹಾಡು
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
ಕಾತರಿಸಿ ಕೈ ಹಿಡಿದ ಕಾಂತೆಯ
ಹೃದಯ ಕಾಣಿಸದೆ
ಕಾತರಿಸಿ ಕೈ ಹಿಡಿದ
ಕಾಂತೆಯ ಹೃದಯ ಕಾಣಿಸದೆ
ಕನಸಿನ ಗಂಟನು ಅರಸಿದರೆ
ಮರುದಿನ ಮೈಮನ ನೋವೊಂದೆ
ಕನಸಿನ ಗಂಟನು ಅರಸಿದರೆ
ಮರುದಿನ ಮೈಮನ ನೋವೊಂದೆ
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
ಬಾಡಿದ ಹೂವು ಅರಳುವುದೇ
ಪರಿಮಳ ಧರಿಸಿ ಘಮಘಮಿಸಿ
ಬಾಡಿದ ಹೂವು ಅರಳುವುದೇ
ಪರಿಮಳ ಧರಿಸಿ ಘಮಘಮಿಸಿ
ಅಳಿಯದ ಹೊಳಪಿನ ಹೊಂಬಳ್ಳಿ
ನನ್ನ ಪ್ರೇಮದ ಹೂಬಳ್ಳಿ
ಅಳಿಯದ ಹೊಳಪಿನ
ಹೊಂಬಳ್ಳಿ ನನ್ನ ಪ್ರೇಮದ ಹೂಬಳ್ಳಿ
|| ನನ್ನ ಧಾಟಿಯ ನೀನರಿಯೆ
ನನ್ನ ಹಾಡೆ ಬೇರೆ…||
Nanna Dhaatiya Neenariye song lyrics from Kannada Movie Beratha Jeeva starring Kalyan Kumar, B Sarojadevi, Jayanthi, Lyrics penned by Ku Ra Seetharama Shastry Sung by P B Srinivas, P Susheela, Music Composed by Vijaya Bhaskar, film is Directed by Ku Ra Seetharama Shastry and film is released on 1965