ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು
|| ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು…||
ಜೀವ ಜೀವ ಬೆರೆವ ಮುನ್ನ
ನಾ ನಿನ್ನ ಬಯಕೆ ಬಯಕೆ
ಹರಕೆ ಕಂಡುಕೊಳ್ಳಬೇಕು
ನುಡಿಯು ಮುಗುಳು ಬಿರಿವ ಮುನ್ನ
ಅರಿತು ನಡೆವ ಚೆನ್ನ ಚೆನ್ನ
ನಿನ್ನ ಪಡೆದುದೊಂದೆ ಸಾಕು
ನನ್ನ ಬಾಳ ಉಳಿವು ಅಳಿವು
ಚೆಲುವೆ ನಿನ್ನ ನಲಿವು ನಲಿವು
ಗೆಲುವು ಬಾಳಿ ಬೆಳಗಬೇಕು
|| ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು…||
ದೇವರಂಥ ದೊರೆಯನೊಲಿಸಿ
ಅವನ ಹೃದಯ ನಲಿಸಿ ನಲಿಸಿ
ತಣಿಸಿ ನಲಿವುದೊಂದೇ ಸಾಕು
ಬೇರೆ ಚೆಲುವು ಕಂಡರಲ್ಲೆ ನನ್ನ ಕಣ್ಣ
ಬೆಳಕು ಅಳಿದು ಕುರುಡು ಕವಿಯಬೇಕು
ಅಳಿಯದಂಥ ನೇಹ ಮೋಹ
ಉಳಿದು ಬೆಳೆದು ಬಾಳಬೇಕು
ಒಂದಾಗಿ ಬೆರೆಯಬೇಕು
ಬೆರೆತ ಜೀವವಾಗಬೇಕು
|| ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು…||
ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು
|| ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು…||
ಜೀವ ಜೀವ ಬೆರೆವ ಮುನ್ನ
ನಾ ನಿನ್ನ ಬಯಕೆ ಬಯಕೆ
ಹರಕೆ ಕಂಡುಕೊಳ್ಳಬೇಕು
ನುಡಿಯು ಮುಗುಳು ಬಿರಿವ ಮುನ್ನ
ಅರಿತು ನಡೆವ ಚೆನ್ನ ಚೆನ್ನ
ನಿನ್ನ ಪಡೆದುದೊಂದೆ ಸಾಕು
ನನ್ನ ಬಾಳ ಉಳಿವು ಅಳಿವು
ಚೆಲುವೆ ನಿನ್ನ ನಲಿವು ನಲಿವು
ಗೆಲುವು ಬಾಳಿ ಬೆಳಗಬೇಕು
|| ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು…||
ದೇವರಂಥ ದೊರೆಯನೊಲಿಸಿ
ಅವನ ಹೃದಯ ನಲಿಸಿ ನಲಿಸಿ
ತಣಿಸಿ ನಲಿವುದೊಂದೇ ಸಾಕು
ಬೇರೆ ಚೆಲುವು ಕಂಡರಲ್ಲೆ ನನ್ನ ಕಣ್ಣ
ಬೆಳಕು ಅಳಿದು ಕುರುಡು ಕವಿಯಬೇಕು
ಅಳಿಯದಂಥ ನೇಹ ಮೋಹ
ಉಳಿದು ಬೆಳೆದು ಬಾಳಬೇಕು
ಒಂದಾಗಿ ಬೆರೆಯಬೇಕು
ಬೆರೆತ ಜೀವವಾಗಬೇಕು
|| ಏನು ಬೇಕು ಏನು ಬೇಕು
ಎಂದೆನ್ನ ಕೆಣಕಿ ಕೆಣಕಿ
ಕೆಣಕಿ ಏಕೆ ಕಾಡಬೇಕು…||
Enu Beku Enu Beda song lyrics from Kannada Movie Beratha Jeeva starring Kalyan Kumar, B Sarojadevi, Jayanthi, Lyrics penned by Ku Ra Seetharama Shastry Sung by P B Srinivas, P Susheela, Music Composed by Vijaya Bhaskar, film is Directed by Ku Ra Seetharama Shastry and film is released on 1965