ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ
ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ
ವಹಿಸಿದ ಪಾತ್ರ ತೀರಿದ ಮೇಲೆ
ವಹಿಸಿದ ಪಾತ್ರ ತೀರಿದ ಮೇಲೆ
ರಂಗವ ಬಿಡದೆ ನಿಲಲಹುದೆ
|| ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ…||
ಇನಿಯನ ಕಂಗಳ ಬೆಳಕಿನ ಹಿರಿಮೆ
ಮರಳುವುದೆಂಬುವ ಸಂತಸ ಒಮ್ಮೆ
ಇನಿಯನ ಕಂಗಳ ಬೆಳಕಿನ ಹಿರಿಮೆ
ಮರಳುವುದೆಂಬುವ ಸಂತಸ ಒಮ್ಮೆ
ಗುರುತಿಪನೆಂಬುವ ಅಂಜಿಕೆಯೊಮ್ಮೆ
ಗುರುತಿಪನೆಂಬುವ ಅಂಜಿಕೆಯೊಮ್ಮೆ
ಕಾಡಿರೆ ಎರಡೂ ಕಡು ನೊಂದೆ
|| ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ…||
ಎಣಿಸಿದ ಸುಂದರ ಒಲವಿನ ಗೋಪುರ
ಇಂದಿನದಾಯಿತೆ ಯೋಜನ ದೂರ
ಎಣಿಸಿದ ಸುಂದರ ಒಲವಿನ ಗೋಪುರ
ಇಂದಿನದಾಯಿತೆ ಯೋಜನ ದೂರ
ತನುವಿಗೆ ಉಸಿರೆ ಆಯಿತೆ ಭಾರ
ತನುವಿಗೆ ಉಸಿರೆ ಆಯಿತೆ ಭಾರ
ದೇಹವನಿನ್ನು ಹೊರಲಹುದೆ
|| ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ
ವಹಿಸಿದ ಪಾತ್ರ ತೀರಿದ ಮೇಲೆ
ವಹಿಸಿದ ಪಾತ್ರ ತೀರಿದ ಮೇಲೆ
ರಂಗವ ಬಿಡದೆ ನಿಲಲಹುದೆ
ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ…||
ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ
ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ
ವಹಿಸಿದ ಪಾತ್ರ ತೀರಿದ ಮೇಲೆ
ವಹಿಸಿದ ಪಾತ್ರ ತೀರಿದ ಮೇಲೆ
ರಂಗವ ಬಿಡದೆ ನಿಲಲಹುದೆ
|| ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ…||
ಇನಿಯನ ಕಂಗಳ ಬೆಳಕಿನ ಹಿರಿಮೆ
ಮರಳುವುದೆಂಬುವ ಸಂತಸ ಒಮ್ಮೆ
ಇನಿಯನ ಕಂಗಳ ಬೆಳಕಿನ ಹಿರಿಮೆ
ಮರಳುವುದೆಂಬುವ ಸಂತಸ ಒಮ್ಮೆ
ಗುರುತಿಪನೆಂಬುವ ಅಂಜಿಕೆಯೊಮ್ಮೆ
ಗುರುತಿಪನೆಂಬುವ ಅಂಜಿಕೆಯೊಮ್ಮೆ
ಕಾಡಿರೆ ಎರಡೂ ಕಡು ನೊಂದೆ
|| ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ…||
ಎಣಿಸಿದ ಸುಂದರ ಒಲವಿನ ಗೋಪುರ
ಇಂದಿನದಾಯಿತೆ ಯೋಜನ ದೂರ
ಎಣಿಸಿದ ಸುಂದರ ಒಲವಿನ ಗೋಪುರ
ಇಂದಿನದಾಯಿತೆ ಯೋಜನ ದೂರ
ತನುವಿಗೆ ಉಸಿರೆ ಆಯಿತೆ ಭಾರ
ತನುವಿಗೆ ಉಸಿರೆ ಆಯಿತೆ ಭಾರ
ದೇಹವನಿನ್ನು ಹೊರಲಹುದೆ
|| ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ
ವಹಿಸಿದ ಪಾತ್ರ ತೀರಿದ ಮೇಲೆ
ವಹಿಸಿದ ಪಾತ್ರ ತೀರಿದ ಮೇಲೆ
ರಂಗವ ಬಿಡದೆ ನಿಲಲಹುದೆ
ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನೂ ಉಳಿದಿಹುದೆ…||
Ankada Parade Jaarida Mele song lyrics from Kannada Movie Beratha Jeeva starring Kalyan Kumar, B Sarojadevi, Jayanthi, Lyrics penned by Ku Ra Seetharama Shastry Sung by P B Srinivas, Music Composed by Vijaya Bhaskar, film is Directed by Ku Ra Seetharama Shastry and film is released on 1965