ಬಂದದ್ದೆಲ್ಲಾ ಬರಲಿ, ಬರಲಿ, ಬರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ
ಹಿಡಿದ ಗುರಿ, ಬಿಡದ ಪರಿ
ಮುನ್ನಡೆಯೊಂದಿರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ
ಹಗಲಿರುಳೆನ್ನದೇ ಹಲಬಗೆ
ಸಂಪದ ಗಳಿಸುವ ಛಲವಿರಲಿ
ಹಗಲಿರುಳೆನ್ನದೇ ಹಲಬಗೆ
ಸಂಪದ ಗಳಿಸುವ ಛಲವಿರಲಿ
ಗಳಿಸಿದ ಸಂಪದ ಅಳಿದರೆ
ಹಲುಬದ ಕಲ್ಲೆದೆಯೂ ಇರಲಿ
|| ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ…||
ಗಳಿಸುವ ತಾನೆ ಅಳಿಯುವನಲ್ಲೊ
ಗಳಿಕೆಗೆ ಉಳಿವೆಲ್ಲೊ
ಗಳಿಸುವ ತಾನೆ ಅಳಿಯುವನಲ್ಲೊ
ಗಳಿಕೆಗೆ ಉಳಿವೆಲ್ಲೊ
ತನು ಹಾಳಾಗಲಿ, ತಲೆ ಹೋಳಾಗಲಿ
ಕಾಯಕ ಕೆಡದಿರಲಿ
|| ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ…||
ಬಾಳುವೆ ಎಂಬುದು ದೇವರ ಕೈಲಿಹ
ಗಾಳಿಯ ಪಟವಯ್ಯ
ಬಾಳುವೆ ಎಂಬುದು ದೇವರ ಕೈಲಿಹ
ಗಾಳಿಯ ಪಟವಯ್ಯ
ಕರುಣೆಯ ತೂಕ ಹರಿದರೆ ಗೋತ
ಎಂಬುದು ನೆನಪಿರಲಿ
|| ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ
ಹಿಡಿದ ಗುರಿ, ಬಿಡದ ಪರಿ
ಮುನ್ನಡೆಯೊಂದಿರಲಿ
ಗೋವಿಂದನ ದಯೆ ಇರಲಿ
ಗೋವಿಂದನ ದಯೆ ಇರಲಿ
ಗೋವಿಂದನ ದಯೆ ಇರಲಿ…||
ಬಂದದ್ದೆಲ್ಲಾ ಬರಲಿ, ಬರಲಿ, ಬರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ
ಹಿಡಿದ ಗುರಿ, ಬಿಡದ ಪರಿ
ಮುನ್ನಡೆಯೊಂದಿರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ
ಹಗಲಿರುಳೆನ್ನದೇ ಹಲಬಗೆ
ಸಂಪದ ಗಳಿಸುವ ಛಲವಿರಲಿ
ಹಗಲಿರುಳೆನ್ನದೇ ಹಲಬಗೆ
ಸಂಪದ ಗಳಿಸುವ ಛಲವಿರಲಿ
ಗಳಿಸಿದ ಸಂಪದ ಅಳಿದರೆ
ಹಲುಬದ ಕಲ್ಲೆದೆಯೂ ಇರಲಿ
|| ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ…||
ಗಳಿಸುವ ತಾನೆ ಅಳಿಯುವನಲ್ಲೊ
ಗಳಿಕೆಗೆ ಉಳಿವೆಲ್ಲೊ
ಗಳಿಸುವ ತಾನೆ ಅಳಿಯುವನಲ್ಲೊ
ಗಳಿಕೆಗೆ ಉಳಿವೆಲ್ಲೊ
ತನು ಹಾಳಾಗಲಿ, ತಲೆ ಹೋಳಾಗಲಿ
ಕಾಯಕ ಕೆಡದಿರಲಿ
|| ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ…||
ಬಾಳುವೆ ಎಂಬುದು ದೇವರ ಕೈಲಿಹ
ಗಾಳಿಯ ಪಟವಯ್ಯ
ಬಾಳುವೆ ಎಂಬುದು ದೇವರ ಕೈಲಿಹ
ಗಾಳಿಯ ಪಟವಯ್ಯ
ಕರುಣೆಯ ತೂಕ ಹರಿದರೆ ಗೋತ
ಎಂಬುದು ನೆನಪಿರಲಿ
|| ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ
ಹಿಡಿದ ಗುರಿ, ಬಿಡದ ಪರಿ
ಮುನ್ನಡೆಯೊಂದಿರಲಿ
ಗೋವಿಂದನ ದಯೆ ಇರಲಿ
ಗೋವಿಂದನ ದಯೆ ಇರಲಿ
ಗೋವಿಂದನ ದಯೆ ಇರಲಿ…||
Bandaddella Barali song lyrics from Kannada Movie Beratha Jeeva starring Kalyan Kumar, B Sarojadevi, Jayanthi, Lyrics penned by Ku Ra Seetharama Shastry Sung by P B Srinivas, Music Composed by Vijaya Bhaskar, film is Directed by Ku Ra Seetharama Shastry and film is released on 1965