ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಬೆರೆತ ಜೀವಗಳೆರಡೂ
ವಿಧಿಯ ಬಾಳೇ ಬರಡು
ತೊರೆದು ನಿಂದ
ನೀನಿದು ಇರಲಾಗದು
ಬೆರೆತ ಜೀವಗಳೆರಡೂ
ವಿಧಿಯ ಬಾಳೇ ಬರಡು
ತೊರೆದು ನಿಂದ
ನೀನಿದು ಇರಲಾಗದು
ಕಣ್ಣಾನೆಯನು ಕಾವ
ಎದೆಯಂತೆ ನನ್ನಿಡುವ
ಕಾವಂತ ಕರುಣಾಳು ಚಿರಬಾಳಲಿ...
|| ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ…||
ತಾಯ ನಾ ಕಂಡಿಲ್ಲ ಗುರುದೈವ ಅರಿತಿಲ್ಲ
ಎಲ್ಲಾ ತಾನೇ ಆಗ ನನ್ನಾಕೆಯ..
ತಾಯ ನಾ ಕಂಡಿಲ್ಲ ಗುರುದೈವ ಅರಿತಿಲ್ಲ
ಎಲ್ಲಾ ತಾನೇ ಆಗ ನನ್ನಾಕೆಯ..
ಜೀವ ಉಳಿಸಲು ನನ್ನ ಜೀವವೀಗಗ
ನಿಂದಿತು ನನ್ನವಳ ಬಿನ್ನಾಟ ಚಿರವಾಗಲಿ..
|| ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ…||
ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಬೆರೆತ ಜೀವಗಳೆರಡೂ
ವಿಧಿಯ ಬಾಳೇ ಬರಡು
ತೊರೆದು ನಿಂದ
ನೀನಿದು ಇರಲಾಗದು
ಬೆರೆತ ಜೀವಗಳೆರಡೂ
ವಿಧಿಯ ಬಾಳೇ ಬರಡು
ತೊರೆದು ನಿಂದ
ನೀನಿದು ಇರಲಾಗದು
ಕಣ್ಣಾನೆಯನು ಕಾವ
ಎದೆಯಂತೆ ನನ್ನಿಡುವ
ಕಾವಂತ ಕರುಣಾಳು ಚಿರಬಾಳಲಿ...
|| ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ…||
ತಾಯ ನಾ ಕಂಡಿಲ್ಲ ಗುರುದೈವ ಅರಿತಿಲ್ಲ
ಎಲ್ಲಾ ತಾನೇ ಆಗ ನನ್ನಾಕೆಯ..
ತಾಯ ನಾ ಕಂಡಿಲ್ಲ ಗುರುದೈವ ಅರಿತಿಲ್ಲ
ಎಲ್ಲಾ ತಾನೇ ಆಗ ನನ್ನಾಕೆಯ..
ಜೀವ ಉಳಿಸಲು ನನ್ನ ಜೀವವೀಗಗ
ನಿಂದಿತು ನನ್ನವಳ ಬಿನ್ನಾಟ ಚಿರವಾಗಲಿ..
|| ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ..
ಕಂಡಂತ ಕನಸೆಲ್ಲ ನನಸಾಗಲಿ..
ಕೈ ಹಿಡಿದ ಹೂಬಳ್ಳಿ ಗುರುತಾಗಲಿ…||
Kandantha Kanasella Nanasaagali song lyrics from Kannada Movie Beratha Jeeva starring Kalyan Kumar, B Sarojadevi, Jayanthi, Lyrics penned by Ku Ra Seetharama Shastry Sung by P B Srinivas, Music Composed by Vijaya Bhaskar, film is Directed by Ku Ra Seetharama Shastry and film is released on 1965