Yaro Yarolagilli Yaro Lyrics

ಯಾರೋ ಯಾರೊಳಗಿಲ್ಲಿ ಯಾರೋ Lyrics

in Bengaluru 560023

in ಬೆಂಗಳೂರು ೫೬೦೦೨೩

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ
ಯಾರಲ್ಲಿ ಯಾರ ಉಸಿರೋ
ಯಾರೋ ಯಾರೆಡೆಗಿಲ್ಲಿ ಯಾರೋ
ನೀರಾಗಿ ಬಂದು ಸೇರೋರ್ಯಾರೊ
ಯಾರಿಗೆ ಯಾರ ಹೆಸರೋ
ಯಾರಿಗೆ ಯಾರ ಹೆಸರೋ
ಬಿಡು ಬಿಡು ಬಿಗುಮಾನ
ಎದೆಸುಡೋ ಈ ಮೌನ
ಹೊಡಿ ಹೊಡಿ ಹೂಬಾನ
ಕೊಡು ನಿನ್ನ ಪ್ರೀತಿ ಈ ದಿನ...
ಓಹೋ ಓಹೋ
 
||ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ
ಯಾರಲ್ಲಿ ಯಾರ ಹೆಸರೋ||
 
ಭುವಿಸೋಕೊ ಮುನ್ನ ಮಳೆಗೆ
ಚಿಗುರಿತಿಲ್ಲ ಆಸೆ ಸಸಿಗೆ
ನಿಂಗೆ ಕಾಯುವೆ ನಾ ನಿಂಗೆ ಕಾಯುವೆ
 
ಆಹ
ನೂರು ಖುಷಿಗೆ ಒಂದೆ ಹೆಸರು
ನೀನೆ ತಾನೆ ಜೀವ ಹಸಿರು
ನನ್ನೆ ನೀಡುವೆ ನಾ
ನನ್ನೆ ನೀಡುವೆ ಓಓ
 
ನನ್ನ ನಾನೆ ಹುಡುಕುವಾಗ
ನಿನ್ನ ಕಣ್ಣು ತೆರೆದಾಗಿ
ನೀನು ನುಡಿದ ಪ್ರೇಮ ಪದವ
ಬರೆದು ನೋಡು ಕವಿಯಾದೆ
ಮರುಳಾದೆ ನಾ ನಾ ನಾ ನಾ ನಾ
 
||ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ
ಯಾರಲ್ಲಿ ಯಾರ ಹೆಸರೋ||
 
ಮೋಹ ದಾಹ ಮೂಡೊ ಘಳಿಗೆ
ಚೂರು ನೋಡೆ ನನ್ನ ಕಡೆಗೆ
ಬಂಧಿಯಾದೆನು ನಾ ಖೈದಿಯಾದೆನು
 
ನೀ ತೋರೊ ಸುಳ್ಳು ಮುನಿಸು
ಪೋಲಿ ಮಾತು ಕೂಡ ಸೊಗಸು
ಎಂದು ಹಾಡಲೇ ನಾ ಕರಗಿ ಹೋಗಲೇ
 
ಜಾರೊ ಜೋಗ ಜಾರದೇನೆ
ನಿನ್ನ ನೋಡಿ ನಿಂತಾಯ್ತು
 
ನೀನು ಸುರಿದ ಪ್ರೇಮ ಮಳೆಗೆ
ನನ್ನ ಜೀವ ನೆನೆದೋಯ್ತು
ಒಂದಾಗು ಬಾ ಬಾ ಬಾ ಬಾ ಬಾ
 
|| ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ||
 

ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ
ಯಾರಲ್ಲಿ ಯಾರ ಉಸಿರೋ
ಯಾರೋ ಯಾರೆಡೆಗಿಲ್ಲಿ ಯಾರೋ
ನೀರಾಗಿ ಬಂದು ಸೇರೋರ್ಯಾರೊ
ಯಾರಿಗೆ ಯಾರ ಹೆಸರೋ
ಯಾರಿಗೆ ಯಾರ ಹೆಸರೋ
ಬಿಡು ಬಿಡು ಬಿಗುಮಾನ
ಎದೆಸುಡೋ ಈ ಮೌನ
ಹೊಡಿ ಹೊಡಿ ಹೂಬಾನ
ಕೊಡು ನಿನ್ನ ಪ್ರೀತಿ ಈ ದಿನ...
ಓಹೋ ಓಹೋ
 
||ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ
ಯಾರಲ್ಲಿ ಯಾರ ಹೆಸರೋ||
 
ಭುವಿಸೋಕೊ ಮುನ್ನ ಮಳೆಗೆ
ಚಿಗುರಿತಿಲ್ಲ ಆಸೆ ಸಸಿಗೆ
ನಿಂಗೆ ಕಾಯುವೆ ನಾ ನಿಂಗೆ ಕಾಯುವೆ
 
ಆಹ
ನೂರು ಖುಷಿಗೆ ಒಂದೆ ಹೆಸರು
ನೀನೆ ತಾನೆ ಜೀವ ಹಸಿರು
ನನ್ನೆ ನೀಡುವೆ ನಾ
ನನ್ನೆ ನೀಡುವೆ ಓಓ
 
ನನ್ನ ನಾನೆ ಹುಡುಕುವಾಗ
ನಿನ್ನ ಕಣ್ಣು ತೆರೆದಾಗಿ
ನೀನು ನುಡಿದ ಪ್ರೇಮ ಪದವ
ಬರೆದು ನೋಡು ಕವಿಯಾದೆ
ಮರುಳಾದೆ ನಾ ನಾ ನಾ ನಾ ನಾ
 
||ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ
ಯಾರಲ್ಲಿ ಯಾರ ಹೆಸರೋ||
 
ಮೋಹ ದಾಹ ಮೂಡೊ ಘಳಿಗೆ
ಚೂರು ನೋಡೆ ನನ್ನ ಕಡೆಗೆ
ಬಂಧಿಯಾದೆನು ನಾ ಖೈದಿಯಾದೆನು
 
ನೀ ತೋರೊ ಸುಳ್ಳು ಮುನಿಸು
ಪೋಲಿ ಮಾತು ಕೂಡ ಸೊಗಸು
ಎಂದು ಹಾಡಲೇ ನಾ ಕರಗಿ ಹೋಗಲೇ
 
ಜಾರೊ ಜೋಗ ಜಾರದೇನೆ
ನಿನ್ನ ನೋಡಿ ನಿಂತಾಯ್ತು
 
ನೀನು ಸುರಿದ ಪ್ರೇಮ ಮಳೆಗೆ
ನನ್ನ ಜೀವ ನೆನೆದೋಯ್ತು
ಒಂದಾಗು ಬಾ ಬಾ ಬಾ ಬಾ ಬಾ
 
|| ಯಾರೋ ಯಾರೋಳಗಿಲ್ಲಿ ಯಾರೋ
ಯಾರಿಂದ ಯಾರ ದೋಚೋರ್ಯಾರು
ಯಾರಲ್ಲಿ ಯಾರ ಉಸಿರೋ||
 

Yaro Yarolagilli Yaro song lyrics from Kannada Movie Bengaluru 560023 starring Jayaram Karthik, Dhruva Sharma, Chikkanna, Lyrics penned by Pradeep Raj Sung by Vijay Prakash, Supriya Lohith, Music Composed by Arun Andrew, film is Directed by M Pradeep Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ