Geleya Neeninnu Lyrics

ಗೆಳೆಯ ನೀನಿನ್ನು Lyrics

in Bengaluru 560023

in ಬೆಂಗಳೂರು ೫೬೦೦೨೩

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ
ಕರೆವಾಗ ಭೂಮಿ ಹೃದಯ
ಸಮಯ ನಾವೆಲ್ಲ ಸೇರೊ ಸಮಯ
ಹುಡುಗಾಟವೊಂದೆ ನಮ್ಮ ಧ್ಯೇಯ
ಶುರುವೀಗ ಸ್ನೇಹ ಉದಯ
ಶುರುವೀಗ ಸ್ನೇಹ ಉದಯ
ಸೇರಿ ಆಡಿ ನಡೆವಾಗ
ಬೇರೆಯಲ್ಲ ನಾವೀಗ
ಜೀವ ಜೀವ ಬೆರೆತಾಗ
ಒಂದೆ ಬಳ್ಳಿ ಹೂವು ಆದೆವು
||ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ||
ಕರೆವಾಗ ಭೂಮಿ ಹೃದಯ
 
ನೆನ್ನೆ ನಾಳೆ ಕೂಡಿ ಕಳೆವ
ಎಲ್ಲಾ ಮರೆತು ಇಂದು ನಗುವ
ಎಲ್ಲೆ ಮೀರುವ ಬಾ ಎಲ್ಲೊ ಹಾರುವ
ಕುಣಿಸಿ ರಮಿಸಿ ಒಲಿಸಿ ನಲಿವ
ಕುಚಿಕು ಇರದೆ ರಾಜನು ಬಡವ
ಓಡೊ ಮೋಡಕ್ಕೆ ಬಾ ಬಣ್ಣ ಹಾಕುವ
ಹಾರೊ ಹುರುಪು ತಾರೆ ಹೊಳಪು
ನಮ್ಮಲ್ಲಿಂದು ಸೆರೆಯಾಯ್ತು
ನೂರು ನೆನಪು  ಕೂಡಿ ಇಡಲು
ಗೂಡು ನಮಗೆ ದೊರೆತಾಯ್ತು
ಗೆಳೆಯ ನೀ ಬಾ ಬಾ ಬಾ ಬಾ
 
||ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ
ಕರೆವಾಗ ಭೂಮಿ ಹೃದಯ||
 
ನೋವು ನಗುವ ಹಂಚೊ ಘಳಿಗೆ
ಹೆಚ್ಚಾಗೋಯ್ತೊ ನಮ್ಮ ಬೆಸುಗೆ
ಒಂದೇ ಹಾಡನು ಬಾ ಎಲ್ಲ ಹಾಡುವ
ಕೂಡಿ ಕಳೆದು ನಲಿದ ಸಂಜೆ
ಗೇಲಿ ಮಾತಲ್ಲಿರದು ನಂಜೆ
ಎಂದು ಹೀಗೆಯೆ ಬಾ ಒಂದುಗೂಡುವ
ಗೆಳೆಯರೊಡನೆ ರಾತ್ರಿ ಹಗಲು
ಅಳೆವ ಕಸಬು ಶುರುವಾಯ್ತು
ಮನದ ದುಗುಡ ಏನೆ ಇರಲಿ
ಇಲ್ಲಿಗೆಲ್ಲಾ ಮರೆತೋಯ್ತು
ಗೆಳೆಯ ನೀ ಬಾ ಬಾ ಬಾ ಬಾ
 
||ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ
ಕರೆವಾಗ ಭೂಮಿ ಹೃದಯ||
||ಸಮಯ ನಾವೆಲ್ಲ ಸೇರೊ ಸಮಯ
ಹುಡುಗಾಟವೊಂದೆ ನಮ್ಮ ಧ್ಯೇಯ
ಶುರುವೀಗ ಸ್ನೇಹ ಉದಯ
ಶುರುವೀಗ ಸ್ನೇಹ ಉದಯ||

-
ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ
ಕರೆವಾಗ ಭೂಮಿ ಹೃದಯ
ಸಮಯ ನಾವೆಲ್ಲ ಸೇರೊ ಸಮಯ
ಹುಡುಗಾಟವೊಂದೆ ನಮ್ಮ ಧ್ಯೇಯ
ಶುರುವೀಗ ಸ್ನೇಹ ಉದಯ
ಶುರುವೀಗ ಸ್ನೇಹ ಉದಯ
ಸೇರಿ ಆಡಿ ನಡೆವಾಗ
ಬೇರೆಯಲ್ಲ ನಾವೀಗ
ಜೀವ ಜೀವ ಬೆರೆತಾಗ
ಒಂದೆ ಬಳ್ಳಿ ಹೂವು ಆದೆವು
||ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ||
ಕರೆವಾಗ ಭೂಮಿ ಹೃದಯ
 
ನೆನ್ನೆ ನಾಳೆ ಕೂಡಿ ಕಳೆವ
ಎಲ್ಲಾ ಮರೆತು ಇಂದು ನಗುವ
ಎಲ್ಲೆ ಮೀರುವ ಬಾ ಎಲ್ಲೊ ಹಾರುವ
ಕುಣಿಸಿ ರಮಿಸಿ ಒಲಿಸಿ ನಲಿವ
ಕುಚಿಕು ಇರದೆ ರಾಜನು ಬಡವ
ಓಡೊ ಮೋಡಕ್ಕೆ ಬಾ ಬಣ್ಣ ಹಾಕುವ
ಹಾರೊ ಹುರುಪು ತಾರೆ ಹೊಳಪು
ನಮ್ಮಲ್ಲಿಂದು ಸೆರೆಯಾಯ್ತು
ನೂರು ನೆನಪು  ಕೂಡಿ ಇಡಲು
ಗೂಡು ನಮಗೆ ದೊರೆತಾಯ್ತು
ಗೆಳೆಯ ನೀ ಬಾ ಬಾ ಬಾ ಬಾ
 
||ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ
ಕರೆವಾಗ ಭೂಮಿ ಹೃದಯ||
 
ನೋವು ನಗುವ ಹಂಚೊ ಘಳಿಗೆ
ಹೆಚ್ಚಾಗೋಯ್ತೊ ನಮ್ಮ ಬೆಸುಗೆ
ಒಂದೇ ಹಾಡನು ಬಾ ಎಲ್ಲ ಹಾಡುವ
ಕೂಡಿ ಕಳೆದು ನಲಿದ ಸಂಜೆ
ಗೇಲಿ ಮಾತಲ್ಲಿರದು ನಂಜೆ
ಎಂದು ಹೀಗೆಯೆ ಬಾ ಒಂದುಗೂಡುವ
ಗೆಳೆಯರೊಡನೆ ರಾತ್ರಿ ಹಗಲು
ಅಳೆವ ಕಸಬು ಶುರುವಾಯ್ತು
ಮನದ ದುಗುಡ ಏನೆ ಇರಲಿ
ಇಲ್ಲಿಗೆಲ್ಲಾ ಮರೆತೋಯ್ತು
ಗೆಳೆಯ ನೀ ಬಾ ಬಾ ಬಾ ಬಾ
 
||ಗೆಳೆಯ ನೀನಿನ್ನು ನಮ್ಮ ಗೆಳೆಯ
ಕಾರ್ಮೋಡದಿಂದ ಚಾಚೊ ಕೈಯ
ಕರೆವಾಗ ಭೂಮಿ ಹೃದಯ
ಕರೆವಾಗ ಭೂಮಿ ಹೃದಯ||
||ಸಮಯ ನಾವೆಲ್ಲ ಸೇರೊ ಸಮಯ
ಹುಡುಗಾಟವೊಂದೆ ನಮ್ಮ ಧ್ಯೇಯ
ಶುರುವೀಗ ಸ್ನೇಹ ಉದಯ
ಶುರುವೀಗ ಸ್ನೇಹ ಉದಯ||

Geleya Neeninnu song lyrics from Kannada Movie Bengaluru 560023 starring Jayaram Karthik, Dhruva Sharma, Chikkanna, Lyrics penned by Shailesh Raj Sung by Santhosh, Music Composed by Arun Andrew, film is Directed by M Pradeep Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ