-
ಮಧುವನ ಈ ತನುಮನ ಬಳಲಿದೆ ನೀ ಬರೆದೆ ನಾ
ನಾ ತಾಳೆನು ನೂರೊಂದು ಯಾತನೆ
ಓ ಪ್ರಚೋದನೆ ಈ ವಿರಹ ವೇದನೆ
ಈ ತನುಮನ ಆಹಹಹ ಣಿ ಬರೆದೆ ನಾ
ಈ ಸಂಜೆನ ಹೇಗೆ ಕಳೆಯಲಿ
ತಂಗಾಳಿಯು ಕೂಡ ಸುಡುವುದಿಲ್ಲಿ
ಕೋಲ್ಮಿಂಚು ಉರಿಹಾರ ಮೈಯ್ಯಲ್ಲಿ
ನೀ ಇರದ ಓ ಮಂಚ ಖಾಲಿ ಖಾಲಿ
ನನ್ನಾಸೆ ಮಳೆಯಲ್ಲಿ ನಿನಗಾಗಿ ನೆನೆದೆ
ಸಂದೇಹವೇಕೆ ಈ ದೇಹ ನಿನ್ನದೆ
ಈ ಮೋಹ ವ್ಯಾಮೋಹ ಈ ದಾಹ ತಣಿಸು ಬಾ
||ಮಧುವನ ಈ ತನುಮನ ಬಳಲಿದೆ ನೀ ಬರೆದೆ ನಾ||
ಹೂಬಾಣ ಬಿಡಿಗ ಕಾಮನೆ ಈ ನೋವ ನೀಗೋನು ನೀನು ತಾನೆ
ನೂರೊಂದು ವಿಶೇಷ ವೇದನೆ ಇಂದೇಕೊ ನಾ ತಾಳೆ ಪ್ರೀತಿ ಬೇನೆ
ಈ ನಿನ್ನ ಒಡಲು ರತಿಯೂರ ಕಡಲು
ಜುಮ್ಮನ್ನೊ ಸಿಡಿಲು ಮೈ ಸೋಕುತಿರಲು
ಈ ಮೋಹ ವ್ಯಾಮೋಹ ಈ ದಾಹ ತಣಿಸು ಬಾ
ಮದಿರೆ ನೀ ಚತುರೆ ನೀ ಸರಸಕ್ಕೆ ಸಮ್ಮತಿಸೆ ನೀ
ಬಿಡು ಬಿಡು ಈ ನಿನ್ನ ಚಿಂತೆಯ ಪೂರೈಸುವೆ ನಿನ್ನೆಲ್ಲ ಆಸೆಯ
-
ಮಧುವನ ಈ ತನುಮನ ಬಳಲಿದೆ ನೀ ಬರೆದೆ ನಾ
ನಾ ತಾಳೆನು ನೂರೊಂದು ಯಾತನೆ
ಓ ಪ್ರಚೋದನೆ ಈ ವಿರಹ ವೇದನೆ
ಈ ತನುಮನ ಆಹಹಹ ಣಿ ಬರೆದೆ ನಾ
ಈ ಸಂಜೆನ ಹೇಗೆ ಕಳೆಯಲಿ
ತಂಗಾಳಿಯು ಕೂಡ ಸುಡುವುದಿಲ್ಲಿ
ಕೋಲ್ಮಿಂಚು ಉರಿಹಾರ ಮೈಯ್ಯಲ್ಲಿ
ನೀ ಇರದ ಓ ಮಂಚ ಖಾಲಿ ಖಾಲಿ
ನನ್ನಾಸೆ ಮಳೆಯಲ್ಲಿ ನಿನಗಾಗಿ ನೆನೆದೆ
ಸಂದೇಹವೇಕೆ ಈ ದೇಹ ನಿನ್ನದೆ
ಈ ಮೋಹ ವ್ಯಾಮೋಹ ಈ ದಾಹ ತಣಿಸು ಬಾ
||ಮಧುವನ ಈ ತನುಮನ ಬಳಲಿದೆ ನೀ ಬರೆದೆ ನಾ||
ಹೂಬಾಣ ಬಿಡಿಗ ಕಾಮನೆ ಈ ನೋವ ನೀಗೋನು ನೀನು ತಾನೆ
ನೂರೊಂದು ವಿಶೇಷ ವೇದನೆ ಇಂದೇಕೊ ನಾ ತಾಳೆ ಪ್ರೀತಿ ಬೇನೆ
ಈ ನಿನ್ನ ಒಡಲು ರತಿಯೂರ ಕಡಲು
ಜುಮ್ಮನ್ನೊ ಸಿಡಿಲು ಮೈ ಸೋಕುತಿರಲು
ಈ ಮೋಹ ವ್ಯಾಮೋಹ ಈ ದಾಹ ತಣಿಸು ಬಾ
ಮದಿರೆ ನೀ ಚತುರೆ ನೀ ಸರಸಕ್ಕೆ ಸಮ್ಮತಿಸೆ ನೀ
ಬಿಡು ಬಿಡು ಈ ನಿನ್ನ ಚಿಂತೆಯ ಪೂರೈಸುವೆ ನಿನ್ನೆಲ್ಲ ಆಸೆಯ