Naaleya Nambu Maga Lyrics

ನಾಳೆಯ ನಂಬು ಮಗಾ Lyrics

in Bengaluru 560023

in ಬೆಂಗಳೂರು ೫೬೦೦೨೩

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾಳೆಯ ನಂಬು ಮಗಾ
ಈ ದಿನ ಬೇಗನೆ ಮಲ್ಕೊ ಮಗಾ
ಸೊನ್ನೆ ಲೈಫು ಮಗಾ
ಸೈಡಲಿ ನಂಬರ್ ಬರ್ಕೊ ಮಗಾ
ತುಂಬ ಬೋರು ಹೊಡೆಯೋವಾಗ
ಗುರಿ ಕಡೆ ಯೋಚ್ಸು ಮಗಾ
ನಿನ್ನ ಹೆಲ್ತು ನಿನ್ನ ಕೈಯ್ಯಲಿ
ಚಿಂತಸಬೇಡ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಡಮ್ಮಿ ದುನಿಯ ಮಗಾ ಹೊಡಿತಾರೆ
ಮಮ್ಮಿ ಡ್ಯಾಡಿ ಮಗಾ
ಊರೂರು ಸುತ್ತು ಮಗಾ
ಗ್ಯಾಪ್ಪಲ್ಲೆ ಸಾಧನೆ ಮಾಡ್ಕೊ ಮಗಾ
ರೀಫಿಲ್ ಇರದ ಖಾಲಿ ಪೆನ್ನಲ್ಲಿ
ಎಲ್ಲ ಬರ್ಕೊ ಮಗಾ
ಫ್ರೆಂಡ್ಸು ಇರದ ಲೈಫಿಗೆಂದು
ಮೀನಿಂಗ್ ಇಲ್ಲ ಮಗಾ
ಲೈಫಲ್ಲಿ ಫ್ರೆಂಡ್ಸೆ ಎಲ್ಲ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಕನಸ್ಸು ಕಾಣು ಮಗಾ
ಕನಸ್ಸಿಗೆ ಬೌಂಡರಿ ಇಲ್ಲ ಮಗಾ
ಕರೆಂಟು ಇರುವಾಗ್ಲೆ
ಟಾರ್ಚಿಗೆ ಬ್ಯಾಟರಿ ಹಾಕು ಮಗಾ
ಜೀವನ ನಾವು ಗಾಡು ಆಡೊ
ಒನ್‌ ಡೇ ಮ್ಯಾಚು ಮಗಾ
ಲಕ್ ಒಂಥರ ಬಾಲಿದ್ದಂಗೆ
ಕ್ಯಾಚು ಹಿಡುಕೊ ಮಗಾ
ತೂತು ಬಿಡದೆ ಕ್ಯಾಚು ಹಿಡುಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಹುಡುಗಿಯ ನೋಡು ಮಗಾ
ಕಣ್‌ ಹೊಡೆದು ಕಾಳು ಹಾಕು ಮಗಾ
ಸಿಂಗಲ್ ಬಾಲು ಮಗಾ
ಫಿಗರ್ ಹುಡುಗಿ ಮಿಂಗಲ್ ಆಗು ಮಗಾ
ಏಜಿನ ರಭಸಕೆ ಹಾಕಿದ ಜೀನ್ಸುಗಳೆಲ್ಲ
ತೂತು ಮಗಾ
ಎದ್ದೆದ್ ಕುಣಿಯೋ ಯೌವ್ವನಕ್ಕೊಂದು
ಕಾಮ ಹಾಕು ಮಗಾ
ನೀನೊಂದು ಕಾಮ ಹಾಕು ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಪ್ರೀತಿಯ ಪಿಡುಗನ್ನು ನಂಬಿದರೆ
ಹುಡುಗ ಸಾಯುವನು
ಚಿಟ್ಟೆ ಹೆಜ್ಜೆಯನು ಹುಡುಕಿದರೆ
ಚಟ್ಟ ಸೇರುವನು
ಹುಡುಗಿ ಹಿಂದೆ ಅಲೆದರೆ ನೀವು
ಕಾಲು ನೋಯುವುದು
ಹುಷಾರಾಗಿ ನಿಮ್ಮ ಹೃದಯವ ನೀಡಿ
ಹಾರ್ಟು ಕೆಡಬಹುದು
ಕೊನೆಯಲ್ಲಿ ಗುಜರಿ ಸೇರ್ಬಹುದು
ಕುಚ್ಕು ಫ್ರೆಂಡ್ಸು ಮಗಾ
ಏನಾದ್ರು ಕಚ್ಕೊತೀವಿ ಮಗಾ
ಕುಚ್ಕು ಫ್ರೆಂಡ್ಸು ಮಗಾ
ಏನಾದ್ರು ಕಚ್ಕೊತೀವಿ ಮಗಾ

||ನಾಳೆಯ ನಂಬು ಮಗಾ
ಈ ದಿನ ಬೇಗ ಮಲ್ಕೊ ಮಗಾ
ಸೊನ್ನೆ ಲೈಫು ಮಗಾ
ಸೈಡಲಿ ಇಷ್ಟ ಬಂದಿದ್
ನಂಬರ್ ಬರ್ಕೊ ಮಗಾ||

ನಾಳೆಯ ನಂಬು ಮಗಾ
ಈ ದಿನ ಬೇಗನೆ ಮಲ್ಕೊ ಮಗಾ
ಸೊನ್ನೆ ಲೈಫು ಮಗಾ
ಸೈಡಲಿ ನಂಬರ್ ಬರ್ಕೊ ಮಗಾ
ತುಂಬ ಬೋರು ಹೊಡೆಯೋವಾಗ
ಗುರಿ ಕಡೆ ಯೋಚ್ಸು ಮಗಾ
ನಿನ್ನ ಹೆಲ್ತು ನಿನ್ನ ಕೈಯ್ಯಲಿ
ಚಿಂತಸಬೇಡ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಡಮ್ಮಿ ದುನಿಯ ಮಗಾ ಹೊಡಿತಾರೆ
ಮಮ್ಮಿ ಡ್ಯಾಡಿ ಮಗಾ
ಊರೂರು ಸುತ್ತು ಮಗಾ
ಗ್ಯಾಪ್ಪಲ್ಲೆ ಸಾಧನೆ ಮಾಡ್ಕೊ ಮಗಾ
ರೀಫಿಲ್ ಇರದ ಖಾಲಿ ಪೆನ್ನಲ್ಲಿ
ಎಲ್ಲ ಬರ್ಕೊ ಮಗಾ
ಫ್ರೆಂಡ್ಸು ಇರದ ಲೈಫಿಗೆಂದು
ಮೀನಿಂಗ್ ಇಲ್ಲ ಮಗಾ
ಲೈಫಲ್ಲಿ ಫ್ರೆಂಡ್ಸೆ ಎಲ್ಲ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಕನಸ್ಸು ಕಾಣು ಮಗಾ
ಕನಸ್ಸಿಗೆ ಬೌಂಡರಿ ಇಲ್ಲ ಮಗಾ
ಕರೆಂಟು ಇರುವಾಗ್ಲೆ
ಟಾರ್ಚಿಗೆ ಬ್ಯಾಟರಿ ಹಾಕು ಮಗಾ
ಜೀವನ ನಾವು ಗಾಡು ಆಡೊ
ಒನ್‌ ಡೇ ಮ್ಯಾಚು ಮಗಾ
ಲಕ್ ಒಂಥರ ಬಾಲಿದ್ದಂಗೆ
ಕ್ಯಾಚು ಹಿಡುಕೊ ಮಗಾ
ತೂತು ಬಿಡದೆ ಕ್ಯಾಚು ಹಿಡುಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಹುಡುಗಿಯ ನೋಡು ಮಗಾ
ಕಣ್‌ ಹೊಡೆದು ಕಾಳು ಹಾಕು ಮಗಾ
ಸಿಂಗಲ್ ಬಾಲು ಮಗಾ
ಫಿಗರ್ ಹುಡುಗಿ ಮಿಂಗಲ್ ಆಗು ಮಗಾ
ಏಜಿನ ರಭಸಕೆ ಹಾಕಿದ ಜೀನ್ಸುಗಳೆಲ್ಲ
ತೂತು ಮಗಾ
ಎದ್ದೆದ್ ಕುಣಿಯೋ ಯೌವ್ವನಕ್ಕೊಂದು
ಕಾಮ ಹಾಕು ಮಗಾ
ನೀನೊಂದು ಕಾಮ ಹಾಕು ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ
ವಯ್ಸು ಹೀಟು ಮಗಾ
ಬಾಡಿಗೆ ಎಣ್ಣೆ ಉಯ್ಕೊ ಮಗಾ

ಪ್ರೀತಿಯ ಪಿಡುಗನ್ನು ನಂಬಿದರೆ
ಹುಡುಗ ಸಾಯುವನು
ಚಿಟ್ಟೆ ಹೆಜ್ಜೆಯನು ಹುಡುಕಿದರೆ
ಚಟ್ಟ ಸೇರುವನು
ಹುಡುಗಿ ಹಿಂದೆ ಅಲೆದರೆ ನೀವು
ಕಾಲು ನೋಯುವುದು
ಹುಷಾರಾಗಿ ನಿಮ್ಮ ಹೃದಯವ ನೀಡಿ
ಹಾರ್ಟು ಕೆಡಬಹುದು
ಕೊನೆಯಲ್ಲಿ ಗುಜರಿ ಸೇರ್ಬಹುದು
ಕುಚ್ಕು ಫ್ರೆಂಡ್ಸು ಮಗಾ
ಏನಾದ್ರು ಕಚ್ಕೊತೀವಿ ಮಗಾ
ಕುಚ್ಕು ಫ್ರೆಂಡ್ಸು ಮಗಾ
ಏನಾದ್ರು ಕಚ್ಕೊತೀವಿ ಮಗಾ

||ನಾಳೆಯ ನಂಬು ಮಗಾ
ಈ ದಿನ ಬೇಗ ಮಲ್ಕೊ ಮಗಾ
ಸೊನ್ನೆ ಲೈಫು ಮಗಾ
ಸೈಡಲಿ ಇಷ್ಟ ಬಂದಿದ್
ನಂಬರ್ ಬರ್ಕೊ ಮಗಾ||

Naaleya Nambu Maga song lyrics from Kannada Movie Bengaluru 560023 starring Jayaram Karthik, Dhruva Sharma, Chikkanna, Lyrics penned by Pradeep Raj Sung by Tippu, Santhosh, Aravind, Music Composed by Arun Andrew, film is Directed by M Pradeep Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ