Sukkillada Sneha Lyrics

ಸುಕ್ಕಿಲ್ಲದ ಸ್ನೇಹ Lyrics

in Bengaluru 560023

in ಬೆಂಗಳೂರು ೫೬೦೦೨೩

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುಕ್ಕಿಲ್ಲದ ಸ್ನೇಹ ಬಿಕ್ಕಿ ಬಿಕ್ಕಿ ಅತ್ತಿದೆ
ನೋವಿಂದು ಸದ್ದು ಮಾಡುತ್ತಿದೆ
ಮೊಗ್ಗಾಗದ ಪ್ರೀತಿ ಹೂವು ಇಲ್ಲಿ ಬಾಡಿದೆ
ನಂಬಿಕೆಯು ತಗ್ಗಿ ನೋಡುತ್ತಿದೆ
ಒಂದು ಮೋಡ ಇಂದು ದೂರ ನಿಂತು
ಹಾಡಿತೊಂದು ಹಾಡ ನಿನ್ನ ಕರೆಯುತ್ತಿದೆ
ಮಾತು ಬಿದ್ದು ಸ್ನೇಹ ಚೂರು ಆಯಿತಿಂದು
ಸೋತು ಎಲ್ಲ ಕದಡುತ್ತಿದೆ
 
||ಸುಕ್ಕಿಲ್ಲದ ಸ್ನೇಹ ಬಿಕ್ಕಿ ಬಿಕ್ಕಿ ಅತ್ತಿದೆ
ನೋವಿಂದು ಸದ್ದು ಮಾಡುತ್ತಿದೆ
ಮೊಗ್ಗಾಗದ ಪ್ರೀತಿ ಹೂವು ಇಲ್ಲಿ ಬಾಡಿದೆ
ನಂಬಿಕೆಯು ತಗ್ಗಿ ನೋಡುತ್ತಿದೆ||
 
ಗೆಳೆಯ ನನ್ನನು ಮರೆಯುವೆಯ
ಉಸಿರೆ ಜೀವವ ತೊರೆಯುವೆಯ
ಗೆಳೆಯ ನನ್ನನು ಮರೆಯುವೆಯ
ಉಸಿರೆ ಜೀವವ ತೊರೆಯುವೆಯ
 
||ಸುಕ್ಕಿಲ್ಲದ ಸ್ನೇಹ ಬಿಕ್ಕಿ ಬಿಕ್ಕಿ ಅತ್ತಿದೆ
ನೋವಿಂದು ಸದ್ದು ಮಾಡುತ್ತಿದೆ
ಮೊಗ್ಗಾಗದ ಪ್ರೀತಿ ಹೂವು ಇಲ್ಲಿ ಬಾಡಿದೆ
ನಂಬಿಕೆಯು ತಗ್ಗಿ ನೋಡುತ್ತಿದೆ||
ಒಂದು ಮೋಡ

-
ಸುಕ್ಕಿಲ್ಲದ ಸ್ನೇಹ ಬಿಕ್ಕಿ ಬಿಕ್ಕಿ ಅತ್ತಿದೆ
ನೋವಿಂದು ಸದ್ದು ಮಾಡುತ್ತಿದೆ
ಮೊಗ್ಗಾಗದ ಪ್ರೀತಿ ಹೂವು ಇಲ್ಲಿ ಬಾಡಿದೆ
ನಂಬಿಕೆಯು ತಗ್ಗಿ ನೋಡುತ್ತಿದೆ
ಒಂದು ಮೋಡ ಇಂದು ದೂರ ನಿಂತು
ಹಾಡಿತೊಂದು ಹಾಡ ನಿನ್ನ ಕರೆಯುತ್ತಿದೆ
ಮಾತು ಬಿದ್ದು ಸ್ನೇಹ ಚೂರು ಆಯಿತಿಂದು
ಸೋತು ಎಲ್ಲ ಕದಡುತ್ತಿದೆ
 
||ಸುಕ್ಕಿಲ್ಲದ ಸ್ನೇಹ ಬಿಕ್ಕಿ ಬಿಕ್ಕಿ ಅತ್ತಿದೆ
ನೋವಿಂದು ಸದ್ದು ಮಾಡುತ್ತಿದೆ
ಮೊಗ್ಗಾಗದ ಪ್ರೀತಿ ಹೂವು ಇಲ್ಲಿ ಬಾಡಿದೆ
ನಂಬಿಕೆಯು ತಗ್ಗಿ ನೋಡುತ್ತಿದೆ||
 
ಗೆಳೆಯ ನನ್ನನು ಮರೆಯುವೆಯ
ಉಸಿರೆ ಜೀವವ ತೊರೆಯುವೆಯ
ಗೆಳೆಯ ನನ್ನನು ಮರೆಯುವೆಯ
ಉಸಿರೆ ಜೀವವ ತೊರೆಯುವೆಯ
 
||ಸುಕ್ಕಿಲ್ಲದ ಸ್ನೇಹ ಬಿಕ್ಕಿ ಬಿಕ್ಕಿ ಅತ್ತಿದೆ
ನೋವಿಂದು ಸದ್ದು ಮಾಡುತ್ತಿದೆ
ಮೊಗ್ಗಾಗದ ಪ್ರೀತಿ ಹೂವು ಇಲ್ಲಿ ಬಾಡಿದೆ
ನಂಬಿಕೆಯು ತಗ್ಗಿ ನೋಡುತ್ತಿದೆ||
ಒಂದು ಮೋಡ

Sukkillada Sneha song lyrics from Kannada Movie Bengaluru 560023 starring Jayaram Karthik, Dhruva Sharma, Chikkanna, Lyrics penned by Shailesh Raj Sung by Vijay Prakash, Music Composed by Arun Andrew, film is Directed by M Pradeep Raj and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ