-
ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ
 
(ನೀ ಬಂದು ನೋಡಿದೆ ಈಗ ಹೀಗೇಕೆ ಹಾಡುವೆ ರಾಗ
ಸಿಕ್ಕಿದ್ದೆ ಸಾಕೆನುವಂತೆ ನೀನ್ಯಾಕೆ ಹಾಕುವೆ ಲಾಗಾ
ಹೊಸ ರವಿಕೆ ಬೇಕೆ ಬೇಕು ಹಬ್ಬ ಬಂತೆ ನೋಡೆ ಮಂಗ)
 
ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ
ಯಾರಿಗು ಹೊಲಿಯುವುದಿಲ್ಲ ನಿಮಗ್ಯಾರಿಗು ರವಿಕೆಯಿಲ್ಲ
ನನ್ನ ಯಾಕೆ ಕಣ್ಣ ಬಿಟ್ಟು ನುಂಗೋಕೆ ನೋಡುತ್ತೀರಿ
ಕಾಸಿಗೆ ಸೋಲುವುದಿಲ್ಲ ನನ್ನ ಮಾತನು ಮೀರುವುದಿಲ್ಲ
ಬರಿ ಆಸೆಯಿಂದ ಯಾಕೆ ನೀವಿಲ್ಲಿ ಸಾಯುತ್ತೀರಿ
 
ನಮ್ಮ ಊರ ಲೇಡೀಸ್ ಟೈಲರ್
ನಮಗೆ ಹಾಕ್ತಾನೇನೆ  ಚಕ್ಕರೆ
ಈಗ ಇವನು ನನ್ನ ನಲ್ಲ 
ನಿಮಗೆ ಇನ್ನು ಹೊಲಿಯುವುದಿಲ್ಲ
ನಿನ್ನ ಜಂಭ ನಡೆಯೋದಿಲ್ಲ
ಏನೆ ಮಾಡಿ ಸೋಲೋದಿಲ್ಲ
ಏನೆ ಗೊತ್ತ ಬೇಕ ಒತ್ತ
ಗಂಡುಬೀರಿ
ಲೇ ಬಜಾರಿ
 
ಯುದ್ಧವು ಬೇಡಮ್ಮ ಯಮ್ಮ 
ನನ್ನ ಮಾತನು ಕೇಳಮ್ಮ
ಊರಿಗೆ ಬೇಕು ಶಾಂತಿ ದೇಶಕ್ಕೆ ಬೇಕು ಶಾಂತಿ 
ನನ್ನನು ಕಾಡದಿರಿ
ಸುಮ್ಮನೆ ಕೂಗದಿರಿ
 
||ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ||
 
ನನ್ನನು ಮೆಚ್ಚಿದ ಮೇಲೆ 
ನನ್ನನು ಪ್ರೀತಿಯ ಮಾಡಿದ ಮೇಲೆ
ಇವರನ್ನು ಕತ್ತು ಎತ್ತಿ ನೀನೇಕೆ ನೋಡಬೇಕು
ರವಿಕೆಗೆ ಡೈಮಂಡ್ ಹಾಕು
ಅಕ್ಕ ಪಕ್ಕಕ್ಕೆ ಸರ್ಕಲ್ ಹಾಕು
ನನ್ನ ಬೆನ್ನ ನೊಡಿ ಎಲ್ಲ ಅಯ್ಯಯ್ಯೊ ಎನ್ನಬೇಕು
 
ಸರ್ಕಲ್ ಡೈಮಂಡ್ ಬಂದ್ರೆ ಬೆನ್ನ ಮೇಲೆ ರವಿಕೆ ಯಾಕೆ
ಫ್ಯಾಷನ್ ಅಂದ್ರೆ ಎಲ್ಲಾ ಬೇಕೆ ನನ್ನ ವಿಷಯ ನಿಮಗೆ ಯಾಕೆ
ಬೆಳ್ಳಿಯಪ್ಪ ನಮಗೆ ಬೇಕು ಬೆಳ್ಳಿಯಪ್ಪ ನಂಗೆ ಬೇಕು
ನಮ್ಮ ಬೆಳ್ಳಿ ನನ್ನ ಬೆಳ್ಳಿ
ನೋಡು ಮತ್ತೆ ಹೀಗೆ ಕಟ್ಟಿ
 
ಟೈಲರ್ ನಾನಲ್ಲ ನಿಮ್ಮ ಬೆಳ್ಳಿಯು ನಾನಲ್ಲ
ಎಲ್ಲಿಗೊ ಓಡಿ ಬಂದೆ ಪ್ರೀತಿಗೆ ಸೋತು ನೊಂದೆ
ಕೈಗಳ ಎಳೆಯದಿರಿ ರಟ್ಟೆಯ ಮುರಿಯದಿರಿ
 
||ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ||
 
(ನೀ ಬಂದು ನೋಡಿದೆ ಈಗ ಹೀಗೇಕೆ ಹಾಡುವೆ ರಾಗ
ಸಿಕ್ಕಿದ್ದೆ ಸಾಕೆನುವಂತೆ ನೀನ್ಯಾಕೆ ಹಾಕುವೆ ಲಾಗಾ
ಹೊಸ ರವಿಕೆ ಬೇಕೆ ಬೇಕು ಹಬ್ಬ ಬಂತೆ ನೋಡೆ ಮಂಗ)
                                                                                
||ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ||
ನನ್ನೋನೆ ನನ್ನೋನೆ ನನ್ನೋನೆ
                                                
          
                                             
                                                                                                                                    
                                                                                                                                                                        
                                                            
-
ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ
 
(ನೀ ಬಂದು ನೋಡಿದೆ ಈಗ ಹೀಗೇಕೆ ಹಾಡುವೆ ರಾಗ
ಸಿಕ್ಕಿದ್ದೆ ಸಾಕೆನುವಂತೆ ನೀನ್ಯಾಕೆ ಹಾಕುವೆ ಲಾಗಾ
ಹೊಸ ರವಿಕೆ ಬೇಕೆ ಬೇಕು ಹಬ್ಬ ಬಂತೆ ನೋಡೆ ಮಂಗ)
 
ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ
ಯಾರಿಗು ಹೊಲಿಯುವುದಿಲ್ಲ ನಿಮಗ್ಯಾರಿಗು ರವಿಕೆಯಿಲ್ಲ
ನನ್ನ ಯಾಕೆ ಕಣ್ಣ ಬಿಟ್ಟು ನುಂಗೋಕೆ ನೋಡುತ್ತೀರಿ
ಕಾಸಿಗೆ ಸೋಲುವುದಿಲ್ಲ ನನ್ನ ಮಾತನು ಮೀರುವುದಿಲ್ಲ
ಬರಿ ಆಸೆಯಿಂದ ಯಾಕೆ ನೀವಿಲ್ಲಿ ಸಾಯುತ್ತೀರಿ
 
ನಮ್ಮ ಊರ ಲೇಡೀಸ್ ಟೈಲರ್
ನಮಗೆ ಹಾಕ್ತಾನೇನೆ  ಚಕ್ಕರೆ
ಈಗ ಇವನು ನನ್ನ ನಲ್ಲ 
ನಿಮಗೆ ಇನ್ನು ಹೊಲಿಯುವುದಿಲ್ಲ
ನಿನ್ನ ಜಂಭ ನಡೆಯೋದಿಲ್ಲ
ಏನೆ ಮಾಡಿ ಸೋಲೋದಿಲ್ಲ
ಏನೆ ಗೊತ್ತ ಬೇಕ ಒತ್ತ
ಗಂಡುಬೀರಿ
ಲೇ ಬಜಾರಿ
 
ಯುದ್ಧವು ಬೇಡಮ್ಮ ಯಮ್ಮ 
ನನ್ನ ಮಾತನು ಕೇಳಮ್ಮ
ಊರಿಗೆ ಬೇಕು ಶಾಂತಿ ದೇಶಕ್ಕೆ ಬೇಕು ಶಾಂತಿ 
ನನ್ನನು ಕಾಡದಿರಿ
ಸುಮ್ಮನೆ ಕೂಗದಿರಿ
 
||ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ||
 
ನನ್ನನು ಮೆಚ್ಚಿದ ಮೇಲೆ 
ನನ್ನನು ಪ್ರೀತಿಯ ಮಾಡಿದ ಮೇಲೆ
ಇವರನ್ನು ಕತ್ತು ಎತ್ತಿ ನೀನೇಕೆ ನೋಡಬೇಕು
ರವಿಕೆಗೆ ಡೈಮಂಡ್ ಹಾಕು
ಅಕ್ಕ ಪಕ್ಕಕ್ಕೆ ಸರ್ಕಲ್ ಹಾಕು
ನನ್ನ ಬೆನ್ನ ನೊಡಿ ಎಲ್ಲ ಅಯ್ಯಯ್ಯೊ ಎನ್ನಬೇಕು
 
ಸರ್ಕಲ್ ಡೈಮಂಡ್ ಬಂದ್ರೆ ಬೆನ್ನ ಮೇಲೆ ರವಿಕೆ ಯಾಕೆ
ಫ್ಯಾಷನ್ ಅಂದ್ರೆ ಎಲ್ಲಾ ಬೇಕೆ ನನ್ನ ವಿಷಯ ನಿಮಗೆ ಯಾಕೆ
ಬೆಳ್ಳಿಯಪ್ಪ ನಮಗೆ ಬೇಕು ಬೆಳ್ಳಿಯಪ್ಪ ನಂಗೆ ಬೇಕು
ನಮ್ಮ ಬೆಳ್ಳಿ ನನ್ನ ಬೆಳ್ಳಿ
ನೋಡು ಮತ್ತೆ ಹೀಗೆ ಕಟ್ಟಿ
 
ಟೈಲರ್ ನಾನಲ್ಲ ನಿಮ್ಮ ಬೆಳ್ಳಿಯು ನಾನಲ್ಲ
ಎಲ್ಲಿಗೊ ಓಡಿ ಬಂದೆ ಪ್ರೀತಿಗೆ ಸೋತು ನೊಂದೆ
ಕೈಗಳ ಎಳೆಯದಿರಿ ರಟ್ಟೆಯ ಮುರಿಯದಿರಿ
 
||ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ||
 
(ನೀ ಬಂದು ನೋಡಿದೆ ಈಗ ಹೀಗೇಕೆ ಹಾಡುವೆ ರಾಗ
ಸಿಕ್ಕಿದ್ದೆ ಸಾಕೆನುವಂತೆ ನೀನ್ಯಾಕೆ ಹಾಕುವೆ ಲಾಗಾ
ಹೊಸ ರವಿಕೆ ಬೇಕೆ ಬೇಕು ಹಬ್ಬ ಬಂತೆ ನೋಡೆ ಮಂಗ)
                                                                                
||ಸಣ್ಣಮ್ಮ ನಾನಾರು ಎಂದು ಗೊತ್ತೇನೆ
ಇನ್ನೆಂದೂ ಈ ಬೆಳ್ಳಿಯಪ್ಪ ನನ್ನೋನೆ||
ನನ್ನೋನೆ ನನ್ನೋನೆ ನನ್ನೋನೆ