Ninna Notake Ninna Aatake Lyrics

ನಿನ್ನ ನೋಟಕ್ಕೆ ನಿನ್ನ ಆಟಕ್ಕೆ Lyrics

in Belliyappa Bangarappa

in ಬೆಳ್ಳಿಯಪ್ಪ ಬಂಗಾರಪ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ನೋಟಕ್ಕೆ ನಿನ್ನ ಆಟಕ್ಕೆ ನಾನು ಹಣ್ಣಾದೆ
ನಿನ್ನ ಪ್ರೀತಿಗೆ ಪ್ರೀತಿ ಮಾತಿಗೆ ಸೋತು ಒಂದಾದೆ
ಮನಸ್ಸೊಂದು ಲತೆಯಾಗಿ ಹೊಸ ಆಸೆ ಸುಮವಾಗಿ
ನಿನ್ನ ಬಳಿಯೇಕೊ ಚಳಿ ನನ್ನ ಮೈಯ್ಯಲ್ಲಿ
 
ನಿನ್ನ ನೋಟಕ್ಕೆ ನಿನ್ನ ಆಟಕ್ಕೆ ನಾನು ಹಣ್ಣಾದೆ
ನಿನ್ನ ಪ್ರೀತಿಗೆ ಪ್ರೀತಿ ಮಾತಿಗೆ ಸೋತು ಹೆಣ್ಣಾದೆ
 
ಉಕ್ಕುತಗ್ಗಿನ ದೇಹ ಆಹ ನಿನ್ನ ಕಣ್ಣಿನ ದಾಹ
ನನಗೇನೊ ಬೇಕು ಬಾ ಎಂದಿದೆ
ನಿನ್ನ ಅಂದದ ಮೀಸೆ  ಆಹ ಕೆಂಪು ಚೆಂದುಟಿಯಾಸೆ
ನಿಲ್ಲಬೇಡ ದೂರ ನೀ ಎಂದಿಗೆ
ಶ್ರೀಗಂಧದ ರಂಭೆಯ ಕೇಳೆ ನಿನ್ನಂತೆ ಯಾರಿಲ್ಲ
ಆನಂದವೆ ಎಂದಿಗೂ ನಮ್ಮ ಬಾಳೆಲ್ಲ
ನೀ ದಂತದ ಬೊಂಬೆಯ ಹಾಗೆ ನಿನ್ನಂತೆ ಯಾರಿಲ್ಲ
ಸಿಹಿ ತುಂಬಲಿ ಜೀವನವೆಲ್ಲ ಬಾರೊ ನಲ್ಲ
 
ಈ ಮಾತಿಗೆ ನಾ ಸೋತೆನು ನೀನೆ ನನಗೆಲ್ಲ
 
||ನಿನ್ನ ನೋಟಕ್ಕೆ ನಿನ್ನ ಆಟಕ್ಕೆ ನಾನು ಹಣ್ಣಾದೆ
ನಿನ್ನ ಪ್ರೀತಿಗೆ ಪ್ರೀತಿ ಮಾತಿಗೆ ಸೋತು ಹೆಣ್ಣಾದೆ
ಮನಸ್ಸೊಂದು ಲತೆಯಾಗಿ ಹೊಸ ಆಸೆ ಸುಮವಾಗಿ
ನಿನ್ನ ಬಳಿಯೇಕೊ ಚಳಿ ನನ್ನ ಮೈಯ್ಯಲ್ಲಿ||
 
||ನಿನ್ನ ನೋಟಕ್ಕೆ ನಿನ್ನ ಆಟಕ್ಕೆ ನಾನು ಹಣ್ಣಾದೆ
ನಿನ್ನ ಪ್ರೀತಿಗೆ ಪ್ರೀತಿ ಮಾತಿಗೆ ಸೋತು ಒಂದಾದೆ||
 
ಮೇಲೆ ಆಗಸದಿಂದ ನಮಗಾಗಿ ಆರತಿ ತಂದ
ಆ ಸಂಜೆ ಹೆಣ್ಣ ನೀ ಕಂಡೆಯ
ಹೂವ ಕಂಪನು ತಂದು ನನ್ನ ಮೇಲೆ ಚೆಲ್ಲುತ ಹೋದ
ತಂಗಾಳಿಯಾಟ ನೀ ಕಾಣೆಯ
ಹಾರಾಡುವ ಹಕ್ಕಿಯ ಗಾನ ಸಂಗೀತ ಆದಾಗ
ನನ್ನ ಎದೆ ಹಾಡಿತು ಕೇಳು ಏನೊ ರಾಗ
ಕಾವೇರಿಯ ಕಲರವ ಗಾನ ಅನುರಾಗ ಆದಾಗ
ಸಂಕೋಚವು ಏತಕೆ ಬೇಕು ಸೇರೆ ಬೇಗ
ಆಕಾಶವು ಈ ಭೂಮಿಯು ಒಂದೆ ನಮಗೀಗ
 
Ninna Notake Ninna Aatake song lyrics from Kannada Movie Belliyappa Bangarappa starring Kumar Bangarappa, Amala, T N Balakrishna, Lyrics penned by Chi Udayashankar Sung by S P Balasubrahmanyam, Chithra, Music Composed by S P Balasubramanyam, film is Directed by Poorna Prajna and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ