-
ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ
 
ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ
 
||ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ||
 
||ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ||
 
||ಬೇಡ ದೂರ ಹೋಗಯ್ಯ ಬೇಡ||
 
ನಿನ್ನ ಅಂದ ನನಗಾಗೆ ಅಮ್ಮಯ್ಯ
ಏಕೆ ಹೀಗೆ ಓಡುವೆ
ಇಂಥ ಸಮಯ ಬಿಡಬೇಡ ನೀನು 
ಹೊತ್ತು ಮಾಡಬೇಡವೆ
 
ಇನ್ನು ಎಂದು ಬಾರೊ ಅನ್ನಲ್ಲ
ಅಯ್ಯೊ ನನ್ನ ಮನ್ನಿಸು
ಒಂಟಿ ಹೆಣ್ಣು ನನ್ನ ಕಾಡಬೇಡ
ಒಳ್ಳೆದಾರಿ ತೋರಿಸು
ತಾಳದೆ ಹಗಲು ಇರುಳು ವಿರಹ ವಿರಹ
ಬಂದರು ಅರುಳು ಬರೆಯ ಸನಿಹ ಸನಿಹ
ಇನ್ನು ಮಾತೇನು ಯಾರ ಹಂಗೇನು
ನಾನು ನಿನ್ನೋನು ಸಂಗಾತಿ ಕೊಡು ಕೊಡು
 
||ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ||
 
||ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ||
 
||ಬೇಡ ದೂರ ಹೋಗಯ್ಯ ಬೇಡ||
 
ಪ್ರಾಣ ಕೇಳು ನಿನಗಿಂದೆ ಕೊಟ್ಟೆನು
ಮಾನ ಬಿಟ್ಟು ಬಾಳೆನು
ಏನೆ ಮಾಡು ನನ್ನ ಈಗ ನೀನು 
ನಿನ್ನ ಬಳಿಗೆ ಬಾರೆನು
 
ಕಣ್ಣ ಕುಕ್ಕು ನಿನ್ನ ತುಂಬು ಯೌವ್ವನ
ಮೈಯೆ ಕಾವು ತುಂಬಿದೆ
ಒಂದೇ ಒಂದು ಬಿಸಿ ಮುತ್ತು ಕೊಟ್ಟು
ನೋಡು ಮೈ ಜುಂ ಎನ್ನದೆ
 
ಸೀರೆಯ ನೆರಿಗೆ ಬಿಡುವ ಕರುಣ ಕರುಣ
ತೋರೆಯ ಹುಡುಗಿ ಮೇಲೆ ಕರುಣ ಕರುಣ
ಸೆರಗು ಜಾರಿತು ಆ ರವಿಕೆ ಹರಿದಿತು ಮಾನ ಹೋದಿತು
ಕಾಪಾಡೆಯ ಅಯ್ಯೊ ಅಯ್ಯೊ
 
||ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ||
 
||ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ||
 
||ಬೇಡ ದೂರ ಹೋಗಯ್ಯ ಬೇಡ||
                                                
          
                                             
                                                                                                                                    
                                                                                                                                                                        
                                                            
-
ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ
 
ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ
 
||ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ||
 
||ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ||
 
||ಬೇಡ ದೂರ ಹೋಗಯ್ಯ ಬೇಡ||
 
ನಿನ್ನ ಅಂದ ನನಗಾಗೆ ಅಮ್ಮಯ್ಯ
ಏಕೆ ಹೀಗೆ ಓಡುವೆ
ಇಂಥ ಸಮಯ ಬಿಡಬೇಡ ನೀನು 
ಹೊತ್ತು ಮಾಡಬೇಡವೆ
 
ಇನ್ನು ಎಂದು ಬಾರೊ ಅನ್ನಲ್ಲ
ಅಯ್ಯೊ ನನ್ನ ಮನ್ನಿಸು
ಒಂಟಿ ಹೆಣ್ಣು ನನ್ನ ಕಾಡಬೇಡ
ಒಳ್ಳೆದಾರಿ ತೋರಿಸು
ತಾಳದೆ ಹಗಲು ಇರುಳು ವಿರಹ ವಿರಹ
ಬಂದರು ಅರುಳು ಬರೆಯ ಸನಿಹ ಸನಿಹ
ಇನ್ನು ಮಾತೇನು ಯಾರ ಹಂಗೇನು
ನಾನು ನಿನ್ನೋನು ಸಂಗಾತಿ ಕೊಡು ಕೊಡು
 
||ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ||
 
||ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ||
 
||ಬೇಡ ದೂರ ಹೋಗಯ್ಯ ಬೇಡ||
 
ಪ್ರಾಣ ಕೇಳು ನಿನಗಿಂದೆ ಕೊಟ್ಟೆನು
ಮಾನ ಬಿಟ್ಟು ಬಾಳೆನು
ಏನೆ ಮಾಡು ನನ್ನ ಈಗ ನೀನು 
ನಿನ್ನ ಬಳಿಗೆ ಬಾರೆನು
 
ಕಣ್ಣ ಕುಕ್ಕು ನಿನ್ನ ತುಂಬು ಯೌವ್ವನ
ಮೈಯೆ ಕಾವು ತುಂಬಿದೆ
ಒಂದೇ ಒಂದು ಬಿಸಿ ಮುತ್ತು ಕೊಟ್ಟು
ನೋಡು ಮೈ ಜುಂ ಎನ್ನದೆ
 
ಸೀರೆಯ ನೆರಿಗೆ ಬಿಡುವ ಕರುಣ ಕರುಣ
ತೋರೆಯ ಹುಡುಗಿ ಮೇಲೆ ಕರುಣ ಕರುಣ
ಸೆರಗು ಜಾರಿತು ಆ ರವಿಕೆ ಹರಿದಿತು ಮಾನ ಹೋದಿತು
ಕಾಪಾಡೆಯ ಅಯ್ಯೊ ಅಯ್ಯೊ
 
||ಬೇಡ ದೂರ ಹೋಗಯ್ಯ 
ಅಯ್ಯೊ ನಿನ್ನ ಧಮ್ಮಯ್ಯ
ಮೈಯಿ ಬಿಸಿಯಾಗಿದೆ ನಂಗೆ ಭಯವಾಗಿದೆ||
 
||ನಿನ್ನನು ಬಿಟ್ಟೆನೆ ಬಿಟ್ಟು ನಾ ಕೆಟ್ಟೆನೆ 
ಒಂದೇ ಒಂದು ಬಾರಿ ಸೇರೋಣ ಆಡೋಣ||
 
||ಬೇಡ ದೂರ ಹೋಗಯ್ಯ ಬೇಡ||
                                                        
                                                     
                                                                                                                                                            
                                                        Beda Doora Hogayya song lyrics from Kannada Movie Belliyappa Bangarappa starring Kumar Bangarappa, Amala, T N Balakrishna, Lyrics penned by Chi Udayashankar Sung by S P Balasubrahmanyam, Chithra, Music Composed by S P Balasubramanyam, film is Directed by Poorna Prajna and film is released on 1992