ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
|| ಬೆಳ್ಳಿ ಮೋಡದ ಮರೆಯ  ಚಂದಿರಪ್ಪ ||
 
ಆಗಸದಲ್ಲಿ ನಗುತಿರೆ ನೀನೂ 
ಮರೆಯನೊ ಮಾಡಿ ನಾನು 
ಮೋಡದ ಹಾಗೆ 
ಗಾಳಿಯು ಬೀಸಿ ಚಲಿಸಲು ಮೇಘ 
ಹರುಷವ  ಮೂಡಿ ನೀನೂ 
ನೋಡುವ ಹಾಗೆ 
ನಾನು ನನ್ನ ನಲ್ಲ ಸಿರಿ 
ಅಡೋದೊಂದು ಹೀಗೇನೆ 
ನನ್ನ ಸಿರಿ ಬೆಳ್ಳಿ ಮೋಡ 
ಚಂದ್ರ ಇಲ್ಲಿ ನನ್ನೋನೆ 
ಸೆರಗಿಂದ ಮೊಗವ 
ಮರೆ ಮಾಡಿದಾಗ 
ನೋಡೆಲ ಇವನಂದವ
 
|| ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
ಬೆಳ್ಳಿ ಮೋಡದ ಮರೆಯ  ಚಂದಿರಪ್ಪ ||
 
ಬಾನದೆ ನೀನು ಮಿಣುಕುವುದೇಕೊ 
ನಗುತಲಿ ನನ್ನ ನೀನೂ 
ನೋಡುವುದೇಕೋ 
ಗೀತೆಯು ಹಾಡೋ 
ರಾಗವು ಕೇಳಿ 
ತುಂಟನ ಹಾಗೆ ಇಂದೂ 
ಹಾಡುವುದೇಕೋ 
ಎಲ್ಲಾ ನಾನು ಬಲ್ಲೆ ಚಂದ್ರ 
ಹೇಳು  ಇವಳೇ ನನ್ನೊಳು  
ರಾತ್ರಿ ಕೂಡ ಏಕಾಂತಕೆ 
ನನ್ನ ಎಂದು  ಬಿಡದೋಳು 
ಇವಳಾಡೊ  ಪ್ರೀತಿ  
ಸವಿ ಮಾತು ತಾನೇ 
ಕಾಡಿನ ಬೆಳದಿಂಗಳು
 
|| ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ ||
                                                
          
                                             
                                                                                                                                    
                                                                                                                                                                        
                                                            
ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
|| ಬೆಳ್ಳಿ ಮೋಡದ ಮರೆಯ  ಚಂದಿರಪ್ಪ ||
 
ಆಗಸದಲ್ಲಿ ನಗುತಿರೆ ನೀನೂ 
ಮರೆಯನೊ ಮಾಡಿ ನಾನು 
ಮೋಡದ ಹಾಗೆ 
ಗಾಳಿಯು ಬೀಸಿ ಚಲಿಸಲು ಮೇಘ 
ಹರುಷವ  ಮೂಡಿ ನೀನೂ 
ನೋಡುವ ಹಾಗೆ 
ನಾನು ನನ್ನ ನಲ್ಲ ಸಿರಿ 
ಅಡೋದೊಂದು ಹೀಗೇನೆ 
ನನ್ನ ಸಿರಿ ಬೆಳ್ಳಿ ಮೋಡ 
ಚಂದ್ರ ಇಲ್ಲಿ ನನ್ನೋನೆ 
ಸೆರಗಿಂದ ಮೊಗವ 
ಮರೆ ಮಾಡಿದಾಗ 
ನೋಡೆಲ ಇವನಂದವ
 
|| ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
ಬೆಳ್ಳಿ ಮೋಡದ ಮರೆಯ  ಚಂದಿರಪ್ಪ ||
 
ಬಾನದೆ ನೀನು ಮಿಣುಕುವುದೇಕೊ 
ನಗುತಲಿ ನನ್ನ ನೀನೂ 
ನೋಡುವುದೇಕೋ 
ಗೀತೆಯು ಹಾಡೋ 
ರಾಗವು ಕೇಳಿ 
ತುಂಟನ ಹಾಗೆ ಇಂದೂ 
ಹಾಡುವುದೇಕೋ 
ಎಲ್ಲಾ ನಾನು ಬಲ್ಲೆ ಚಂದ್ರ 
ಹೇಳು  ಇವಳೇ ನನ್ನೊಳು  
ರಾತ್ರಿ ಕೂಡ ಏಕಾಂತಕೆ 
ನನ್ನ ಎಂದು  ಬಿಡದೋಳು 
ಇವಳಾಡೊ  ಪ್ರೀತಿ  
ಸವಿ ಮಾತು ತಾನೇ 
ಕಾಡಿನ ಬೆಳದಿಂಗಳು
 
|| ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ  
ನನ್ನಾ ಮಾತಲಿ ಸುಳ್ಳಿಲ್ಲ 
ಈಗ ಬಿಟ್ಟರೆ ಸಿಕ್ಕಲ್ಲ  
ಸಿಹಿ ಜೇನು ಎಂದೂ ಮಾತೆಲ್ಲಾ... 
ಓಯ್ ಓಯ್…
 
ಬೆಳ್ಳಿ ಮೋಡದ ಮರೆಯ  ಚಂದಿರಪ್ಪ 
ನಿನಗಿಂಥ ಅಂದ ನನ್ನಾ ಬೆಳ್ಳಿಯಪ್ಪ ||
                                                        
                                                     
                                                                                                                                                            
                                                        Belli Modada Mareya song lyrics from Kannada Movie Belliyappa Bangarappa starring Kumar Bangarappa, Amala, T N Balakrishna, Lyrics penned by Chi Udayashankar Sung by S P Balasubrahmanyam, Chithra, Music Composed by S P Balasubramanyam, film is Directed by Poorna Prajna and film is released on 1992